vsb

ಹೆಸರು ಡಾ. ವೀರೇಶ ಬಡಿಗೇರ
ಹುಟ್ಟಿದ ದಿನಾಂಕ : ೦೪.೦೪.೧೯೬೬
ವಿದ್ಯಾರ್ಹತೆ   : ಎಂ.ಎ., ಪಿಎಚ್.ಡಿ. ಹಾಗೂ ಬಿ.ಇಡಿ, ಡಿಫ್.ಇನ್.ಎಪಿಗ್ರಾಫಿ
ಪ್ರಸ್ತುತ ಪದನಾಮ : ಪ್ರಾಧ್ಯಾಪಕರು
    ಹಸ್ತಪ್ರತಿ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

Email : vsbadiger@rediffmail.com  vsbadiger172@gmail.com
ಮೊಬೈಲ್‌ : ಮೊ : ೯೪೪೮೮೪೫೭೮೯
ಖಾಯಂ ವಿಳಾಸ : ವೀರೇಶ ಬಡಿಗೇರ
    ಬೆಣ್ಣೂರು: ಅಂಚೆ

ಬಾಗಲಕೋಟ : ತಾಲ್ಲೂಕು, ಜಿಲ್ಲೆ

ಸಂಪರ್ಕ  ವಿಳಾಸ   ೧. ವೀರೇಶ ಬಡಿಗೇರ
    ಅಂತಃಕರಣ #೧೭೨, ಬಂಡಿಕೇರಿ, ೧೬ನೇ ವಾರ್ಡ್, ಕಮಲಾಪುರ,

ಹೊಸಪೇಟೆ (ತಾ), ಬಳ್ಳಾರಿ ಜಿಲ್ಲೆ

ಕಮಲಾಪುರ (ಅಂಚೆ)- ೫೮೩೨೨೧

ದೂ : ೦೮೩೯೪-೨೪೧೪೧೯(ಮನೆ)

ಮೊ : ೯೪೪೮೮೪೫೭೮೯

 

೨.  ಡಾ. ವೀರೇಶ ಬಡಿಗೇರ

ಪ್ರಾಧ್ಯಾಪಕರು, ಹಸ್ತ್ರಪ್ರತಿಶಾಸ್ತ್ರ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ- ೫೮೩ ೨೭೬

ಮೊ : ೯೪೪೮೮೪೫೭೮೯

 

ಅಧ್ಯಯನದ ಆಸಕ್ತಿ ಕ್ಷೇತ್ರ :

ಕನ್ನಡ ಸಾಹಿತ್ಯ, ಸಂಸ್ಕೃತಿ

ಜಾನಪದ, ಸಂಗೀತ, ತಂತ್ರಜ್ಞಾನ

ಪ್ರಕಟಿತ ಪುಸ್ತಕಗಳು-೨೬ 
೧. ಬಸವರಾಜ ಕಟ್ಟೀಮನಿ, ೧೯೯೬, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೨. ರಾಶಿಬುತ್ತಿ, ೧೯೯೬, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೩. ಅಡಿಗಲ್ಲು, ೧೯೯೭, ಮಯ ಪ್ರಕಾಶನ, ಕಮಲಾಪುರ
೪. ಗುಳ್ಳವ್ವ: ಆಚರಣೆ-ವಿಶ್ಲೇಷಣೆ, ೧೯೯೯, ಮಯ ಪ್ರಕಾಶನ ಕಮಲಾಪುರ
೫. ಕನ್ನಡ ಹಸ್ತಪ್ರತಿಗಳು ಮತ್ತು ಸಾಫ್ಟ್‌ವೇರ್ ತಂತ್ರಜ್ಞಾನ, ೧೯೯೯, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೬. ಉತ್ತರ ಕರ್ನಾಟಕದ ಜಾನಪದ ಗೀತಮೇಳಗಳು ಒಂದು ಸಾಂಸ್ಕೃತಿಕ ಅಧ್ಯಯನ ೧೯೯೯, ಪಿಎಚ್.ಡಿ. ಮಹಾಪ್ರಬಂಧ, ವಿಮೋಚನಾ ಪ್ರಕಾಶನ, ಅಥಣಿ
೭. ಭಕ್ತಿ-ಭಜನೆ ಮತ್ತು ಕೆಳವರ್ಗ, ೨೦೦೧, ಮಯ ಪ್ರಕಾಶನ, ಕಮಲಾಪುರ
೮. ಪ್ರಪ್ರಥಮ ಶ್ರೀಕಾಳಿ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ೨೦೦೨ ವಿಶ್ವಕರ್ಮ ವಿಕಾಸ ಸಂಸ್ಥೆ, ಶಿರಸಂಗಿ
೯. ಶ್ರೀ ಧನಂಜಯ ಶಿಲ್ಪಿ, ೨೦೦೩, ಶಿಲ್ಪಕಲಾ ಅಕಾಡೆಮಿ, ಬೆಂಗಳೂರ
೧೦. ಹಲಗೆ ಬಳಪ, ೨೦೦೫, ಮಯ ಪ್ರಕಾಶನ, ಕಮಲಾಪುರ
೧೧. ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು, ೨೦೦೬, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೧೨. ಬಾಚಿಕಾಯಕದ ಬಸವಯ್ಯ ವೃತ್ತಿ ಹಾಗೂ ತತ್ವ ಮೀಮಾಂಸೆ, ೨೦೦೭, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೧೩. ಸಂಸ್ಕೃತಿ ಸಂಕಥನ, ೨೦೦೯, ಮಯ ಪ್ರಕಾಶನ, ಕಮಲಾಪುರ
೧೪. ನನ್ನೊಡಲ ಏಕದಾರಿ, ೨೦೦೯, ಕವನ ಸಂಕಲನ, ಮಯ ಪ್ರಕಾಶನ, ಕಮಲಾಪುರ
೧೫. ನಂದಗೋಕುಲ, ೨೦೦೯, ನಾಟಕ, ಮಯ ಪ್ರಕಾಶನ, ಕಮಲಾಪುರ
೧೬. ಶಾಸನಗಳಲ್ಲಿ ಆಯಗಾರಿಕೆ ಸಂಸ್ಕೃತಿ, ೨೦೧೦, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೧೭. ನಾಗರಾಳ ದಿಗಂಬರೇಶ್ವರ ಪರಂಪರೆ, ೨೦೧೦, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೧೮. ನಾಡೋಜ ಡಾ.ಚಂದ್ರಶೇಖರ ಕಂಬಾರ, ೨೦೧೧, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೧೯. ಕನ್ನಡ ಮೋಡಿ ಲಿಪಿ ಸಂರಚನೆ ಮತ್ತು ಸಂವರ್ಧನೆ, ೨೦೧೧, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೨೦. ಕನ್ನಡ ಸಾಹಿತ್ಯ ಪರಂಪರೆ ಮತ್ತು ಡಾ.ಚಂದ್ರಶೇಖರ ಕಂಬಾರ ೨೦೧೨, ಅಂಕಿತ ಪ್ರಕಾಶನ, ಬೆಂಗಳೂರು
೨೧. ಹಸ್ತಪ್ರತಿ ಸಂಕಥನ ೨೦೧೪, ಮಯ ಪ್ರಕಾಶನ, ಕಮಲಾಪುರ
೨೨. ಕೃತಿ: ಪ್ರತಿ ಮತ್ತು ಸಂಸ್ಕೃತಿ, ೨೦೧೫, ಮಯ ಪ್ರಕಾಶನ, ಕಮಲಾಪುರ
೨೩. ಜಲಶಾಸ್ತ್ರದ ಹಸ್ತಪ್ರತಿಗಳು ಮತ್ತು ದೇಸೀ ವಿವೇಕ, ೨೦೧೬, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೨೪. ನಾಡೋಜ ಶ್ರೀಮತಿ ಎಲ್ಲವ್ವ ರೊಡ್ಡಪ್ಪನವರ, ೨೦೧೭, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ, ಬಾಗಲಕೋಟ
೨೫. ಕನ್ನಡ ಹಸ್ತಪ್ರತಿಗಳ ಮೌಖಿಕ ಸಂಕಥನ, ೨೦೧೭, ಪ್ರಸಾರಾಂಗ, ಕನ್ನಡ ವಿವಿ. ಹಂಪಿ
೨೬. ತತ್ತ್ವಕೊರವಂಜಿ, ೨೦೧೮, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಬೋಧನೆ ಹಾಗೂ ಸಂಶೋಧನ ಅನುಭವ ೨೮ ವರ್ಷ

೧. ಪಿ.ಎಂ. ನಾಡಗೌಡ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟ, ಅರೆಕಾಲಿಕ ಉಪನ್ಯಾಸಕನಾಗಿ ಸೇವೆ (೦೧.೦೪.೯೧ ರಿಂದ ೩೦.೦೪.೯೨)
೨. ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಕಲಾದಗಿ, ಅರೆಕಾಲಿಕ ಉಪನ್ಯಾಸಕನಾಗಿ ಸೇವೆ (೦೧.೦೪.೯೧ ರಿಂದ ೩೦.೦೪.೯೨)
೩. ೧೯೯೮ ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ.,ಪಿಎಚ್.ಡಿ (ಸಂಯೋಜಿತ) ಹಾಗೂ ಎಂ.ಫಿಲ್, ಪಿಎಚ್.ಡಿ. ಕೋರ್ಸ್‌ವರ್ಕ್ ದೂರಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ವರ್ಗಬೋಧನೆ.
೪. ೧೯೯೨ರಿಂದ ೧೯೯೪ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ, ೧೯೯೬ ಆಗಸ್ಟ್‌ನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ
೫. ೧೯೯೭ರ ಆಗಸ್ಟ್‌ನಿಂದ ಪ್ರವಾಚಕರಾಗಿ ಸೇವೆ
೬. ೨೦೦೬ ಆಗಸ್ಟ್‌ನಿಂದ ಪ್ರಾಧ್ಯಾಪಕರಾಗಿ ಸೇವೆಯಲ್ಲಿ
೭. ೧೯೯೬ರಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯಿಂದ ಉತ್ತರ ಕರ್ನಾಟಕದ ಜಾನಪದ ಗೀತಮೇಳಗಳು: ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿ ಪಡೆಯಲಾಗಿದೆ.

ಆಡಳಿತಾನುಭವ ೨೨ ವರ್ಷ

೧೯೯೪ ರಿಂದ ೧೯೯೬ರವರೆಗೆ ಪ್ರಸಾರಾಂಗದ ಸಹಾಯಕ ನಿರ್ದೇಶಕರಾಗಿ, ೨೦೦೩ ರಿಂದ ೨೦೦೪ ರ ವರೆಗೆ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ೨೦೦೬ ರಿಂದ ೨೦೦೯ರ ವರೆಗೆ ಓಬಿಸಿ ವಿಶೇಷ ಘಟಕದ ಸಂಯೋಜನಾಧಿಕಾರಿಯಾಗಿ ಹಾಗೂ ಓಬಿಸಿ ವಿದ್ಯಾರ್ಥಿಗಳ ವಸತಿ ನಿಲಯದ ನಿಲಯಪಾಲಕರಾಗಿ (ವಾರ್ಡ್‌ನ್) ೨೫ ಜೂನ್ ೨೦೦೯ ರಿಂದ ೨೫ ಜೂನ್ ೨೦೧೧ರ ವರೆಗೆ ಅಧ್ಯಯನಾಂಗದ ನಿರ್ದೇಶಕರಾಗಿ (ಕುಲಸಚಿವರು ಮೌಲ್ಯಮಾಪನ) ೨೦೧೨ ನವೆಂಬರ್‌ನಿಂದ ೨೦೧೪ ನವೆಂಬರವರೆಗೆ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ.