ಮಾನ್ಯ ಕುಲಪತಿಗಳ ಮಾತು

ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಬೆಳ್ಳಿಹಬ್ಬದ ಸಂಭ್ರಮದ ಹೊಸ್ತಿಲಲ್ಲಿದೆ. ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸ ಮಾಡಿದೆ. ಕರ್ನಾಟಕ ಸರಕಾರ ಕೊಡಮಾಡಿದ ಸುಮಾರು ಏಳುನೂರು ಎಕರೆಯಷ್ಟು ವಿಸ್ತಾರದಲ್ಲಿ ತ್ರಿಪದಿ, ಕೂಡಲಸಂಗಮ, ಕವಿರಾಜಮಾರ್ಗ, ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಅನನ್ಯ, ಅಸ್ಮಿತ, ಅಕ್ಷರ ಗ್ರಂಥಾಲಯದಂಥ ಭವ್ಯ ಕಟ್ಟಡಗಳಿವೆ. ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಮಾರ್ಗದ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಭೌತಿಕವಾಗಿ ಭದ್ರ ಬುನಾದಿಯನ್ನು ಹಾಕಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು “ಕನ್ನಡ ವಿಶ್ವವಿದ್ಯಾಲಯ ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಲ್ಲ ವಿದ್ಯೆಯನ್ನು ಸೃಷ್ಟಿಸುವ ಕೇಂದ್ರ”ವೆಂದು ಕರೆಯುತ್ತ ವಿಶ್ವವಿದ್ಯಾಲಯದ ಆಶಯ ಸ್ವರೂಪವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿಯೇ ಬುನಾದಿ ಹಾಕಿರುವರು. ಹಿಂದೆ ವಿದ್ಯಾನಗರವಾಗಿದ್ದ ಈ ಪ್ರದೇಶ ನಂತರ ಸಾಮಾಜ್ರ್ಯ ವಿಸ್ತಾರದಿಂದ ವಿಜಯನಗರವಾಗಿ ಈಗ ‘ವಿದ್ಯಾರಣ್ಯ’ವಾಗಿದೆ ಎಂಬ ಮಾತು ಚರಿತ್ರೆಯನ್ನು ನೆನಪಿಸುತ್ತದೆ. ಕನ್ನಡಿಗರ ನೂರಾರು ಕನಸುಗಳನ್ನು ಸಾಕಾರಗೊಳಿಸಲೆಂದು ಹುಟ್ಟಿದ ವಿಶ್ವವಿದ್ಯಾಲಯ ಕನ್ನಡದ ಕೆಲಸವನ್ನು ಕಾಲ ಬಯಸಿದಂತೆ ಮಾಡುತ್ತ ಬಂದಿದೆ.

 

ಸೂಚನಾ ಫಲಕ

ಅಧ್ಯಯನಾಂಗ :   ಪಿಎಚ್.ಡಿ. ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮುಂದೂಡಿರುವ ಕುರಿತು vvvv    
ಅಧ್ಯಯನಾಂಗ :  ಎಂ.ಫಿಲ್. ಪ್ರವೇಶ ಪರೀಕ್ಷೆಯ ದಿನಾಂಕವನ್ನು ಮುಂದೂಡಿರುವ ಕುರಿತು  vvvv
ಅಧ್ಯಯನಾಂಗ : ಏಪ್ರಿಲ್‌ ೨೦೧೮ರಲ್ಲಿ ನಡೆದ ಎಂ.ಫಿಲ್‌. ಪರೀಕ್ಷೆಯ ಫಲಿತಾಂಶ :  ವಿದ್ಯಾರಣ್ಯ ಆವರಣ vv   ಮಾನ್ಯತಾ ಸಂಸ್ಥೆಗಳು vv
ತಾತ್ಕಾಲಿಕ ಅಧ್ಯಾಪಕರ ಹುದ್ದೆಗೆ  ಅರ್ಜಿ ಅಹ್ವಾನ vvvv  
ದೂರಶಿಕ್ಷಣ ನಿರ್ದೇಶನಾಲಯ : ೨೦೧೮-೧೯ನೇ ಸಾಲಿನ ದೂರಶಿಕ್ಷಣದ ವಿವಿಧ ಕೋರ್ಸ್‌ಗಳ  ಅಧ್ಯಯನಕ್ಕಾಗಿ ಅರ್ಜಿಗಳ ಆಹ್ವಾನ vv,  ಪ್ರವೇಶ ಅರ್ಜಿ ೨೦೧೮–೧೯vvಅಂತಿಮ ವರ್ಷದ ಪ್ರವೇಶ ಅರ್ಜಿ ೨೦೧೮-೧೯vv,  ೨೦೧೮-೧೯ನೇ ಸಾಲಿನಲ್ಲಿ ದೂರಶಿಕ್ಷಣ ನಿರ್ದೇಶನಾಲಯದಲ್ಲಿ ಲಭ್ಯವಿರುವ ಕೋರ್ಸ್ ಮತ್ತು ಶುಲ್ಕಗಳ ವಿವರ vv ಕೋರ್ಸ್ ಮಾಹಿತಿvv
XII National Sociological Conference on Social Transition : Issues and challenges  : Brochure  vvvv     REGISTRATION FORM  vvvv
ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರ : 2017-18ನೇ ಸಾಲಿನ ಚಿತ್ರಕಲಾ ವಿದ್ಯಾಲಯಗಳ ಪಲಿತಾಂಶ  
ಅಧ್ಯಯನಾಂಗ : 2018-19ನೇ ಸಾಲಿನ ಎಂ.ಎ.ಪಿಎಚ್.ಡಿ. ಸಂಯೋಜಿತ ಪದವಿ, ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂ.ವಿ.ಎ. (ಚಿತ್ರಕಲೆ) ಮತ್ತು ಎಂ.ಮ್ಯೂಜಿಕ್ ಕೋರ್ಸ್ ಗಳ ಅಧ್ಯಯನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ 
೨೦೧೮-೧೯ನೇ ಸಾಲಿನ ಪಿಎಚ್.ಡಿ. ಪ್ರವೇಶ ಪ್ರಕ್ರಿಯೆಯ ವಿಸ್ತರಣಾ ವೇಳಾಪಟ್ಟಿvv  ೨೦೧೮-೧೯ನೇ ಸಾಲಿನ ಎಂ.ಫಿಲ್. ಪ್ರವೇಶ ಪ್ರಕ್ರಿಯೆಯ ವಿಸ್ತರಣಾ ವೇಳಾಪಟ್ಟಿ vv
2018-19ನೇ ಸಾಲಿನ ವಿವಿಧ  ಕೋರ್ಸ್ ಗಳ ಅಧ್ಯಯನಕ್ಕಾಗಿ ಅರ್ಜಿ ಆಹ್ವಾನ :  ಪಿಎಚ್.ಡಿ.vv,  ಎಂ.ಫಿಲ್. vv
ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲು ಸಂ. ೨೩೬೮/೨೦೧೧ರ ತೀರ್ಪಿನನ್ವಯ ಪರಿಷ್ಕೃತ ಜೇಷ್ಠತಾ ಪಟ್ಟಿ : ಬೋಧಕ ಸಿಬ್ಬಂದಿvvಬೋಧಕೇತರ ಸಿಬ್ಬಂದಿ vv
The Policies and Programs of  Kannada University 
 IQAC : AAA Committee Report  ,       ವಿದ್ಯಾರ್ಥಿಗಳ ಸಂತೃಪ್ತಿ ಸಮೀಕ್ಷೆ : 
ದೂರಶಿಕ್ಷಣ ನಿರ್ದೇಶನಾಲಯ : ೨೦೧೭-೧೮ನೇ ಶೈಕ್ಷಣಿಕ ಸಾಲಿನ ವಿವಿಧ ಕೋರ್ಸ್ ಗಳ ಗೃಹಲೇಖನಗಳ ವಿವರvvvv : ಎಂ.ಎ. ಕನ್ನಡ ಮೊದಲ ವರ್ಷಎಂ.ಎ. ಕನ್ನಡ ಎರಡನೇ ವರ್ಷಎಂ.ಎ. ಚರಿತ್ರೆ ಮೊದಲ ವರ್ಷಎಂ.ಎ. ಚರಿತ್ರೆ ಎರಡನೇ ವರ್ಷಎಂ.ಎ. ಸಮಾಜ ಶಾಸ್ತ್ರ ಮೊದಲ ವರ್ಷಎಂ.ಎ. ಸಮಾಜ ಶಾಸ್ತ್ರ ಎರಡನೇ ವರ್ಷಕನ್ನಡ ಸಾಹಿತ್ಯ ಡಿಪ್ಲೋಮಾಪುರಾತತ್ವ ಡಿಪ್ಲೋಮಾvvvv,  
ದೂರಶಿಕ್ಷಣ ನಿರ್ದೇಶನಾಲಯ :  ೨೦೧೭-೧೮ನೇ ಸಾಲಿನಲ್ಲಿ ದೂರಶಿಕ್ಷಣ ನಿರ್ದೇಶನಾಲಯದಲ್ಲಿ ಲಭ್ಯವಿರುವ   ಕೋರ್ಸ್ ಗಳು ಹಾಗೂ  ಶುಲ್ಕ ವಿವರvvvv ಪರೀಕ್ಷಾ ಅರ್ಜಿ ೨೦೧೭-೧೮vvvv
ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರ  : ಅಧಿಸೂಚನೆ vvvv
IQAC EVALUATIVE REPORT FORMATS  :-  2012-13vvvv 2013-14    , 2014-15 ,    2015-16    , 2016-17,     2017-18vv
ಮಾಹಿತಿಹಕ್ಕು ಅಧಿನಿಯಮ ೨೦೦೫ರ ಪ್ರಕರಣ 4(1)(ಎ) ಮತ್ತು 4(1)(ಬಿ)ಗಳ ಅಡಿಯಲ್ಲಿ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಗಳು  vvvv
೨೦೧೮ ಜನವರಿ ತಿಂಗಳಿನ ವೇತನ ವಿವರ vvvv       ಕಾರ‍್ಯಕಾರಿ ಸಮಿತಿಯ ಸಭೆಯ ನಡೆವಳಿಗಳು : vvvv    
ರಜೆ ಮಂಜೂರು ಆದೇಶ ,   ರಜೆ ಮಂಜೂರು ತಿದ್ದುಪಡಿ ಆದೇಶ ,  ಕನ್ನಡ ವಿವಿ : ರಜೆ ನಮೂನೆಗಳುರಜೆ ಮಂಜೂರು ಮಾಡುವ ಪ್ರಾಧಿಕಾರ, ಉದ್ಯೋಗಿಗಳ ಸಂಖ್ಯೆ 
                                                                                                                                                                                                                                                            ಹೆಚ್ಚಿನ ಮಾಹಿತಿ  

ಸಾಮಾಜಿಕ ಜಾಲತಾಣಗಳು

Kannada University Facebook

Kannada University Blog

Kannada University Videos

 

ವಿಭಾಗಗಳ ಮಾಹಿತಿ

ಕುಲಸಚಿವರ ಕಾರ್ಯಾಲಯ
ಹಣಕಾಸು ವಿಭಾಗ
ತಾಂತ್ರಿಕ ವಿಭಾಗ

ಐ ಕ್ಯೂ ಎ ಸಿ

ನಿರ್ದೇಶಕರು : ಡಾ. ಎ. ಮೋಹನ ಕುಂಟಾರ
ಸಂಚಾಲಕರು : ಡಾ. ಎಂ.ಚಂದ್ರಪೂಜಾರಿ            ಹೆಚ್ಚಿನ ವಿವರ

NAAC

ARAQ Reports   

 

ಕನ್ನಡ ವಿಶ್ವವಿದ್ಯಾಲಯಕ್ಕೆ ನಿಮಗೆ ಆತ್ಮೀಯ ಸುಸ್ವಾಗತ

home
ವಿದ್ಯಾರಣ್ಯ” ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ ‘ಅಕ್ಷರ’ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. “ಕ್ರಿಯಾಶಕ್ತಿ” ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. ‘ಭುವನ ವಿಜಯ’. ವಿವಿಧ ನಿಕಾಯಗಳ ವಿವಿಧ ವಿಭಾಗಗಳು ‘ತ್ರಿಪದಿ’, ‘ಕೂಡಲಸಂಗಮ’, ‘ತುಂಗಭದ್ರ’, ‘ಘಟಿಕಾಲಯ’, ‘ಕೇಶೀರಾಜ’, ‘ಹರಿಹರ’, ‘ನಾಗವರ್ಮ’, ‘ಅಕ್ಕ’, ‘ಅಲ್ಲಮ’, ‘ನಾದಲೀಲೆ’, ‘ಕಂಠಪತ್ರ’, ‘ಜಕ್ಕಣ ಮಂಟಪ’ ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. “ಸಿರಿಗನ್ನಡ” ಸಂಶೋಧನಾ ಗ್ರಂಥಾಲಯ “ಸರ್ವಜ್ಞ” ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು ‘ಗಿರಿಸೀಮೆ’. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ ‘ನವರಂಗ’ ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ ‘ಅಂತರಂಗ-ಬಹಿರಂಗ’ ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ.