'janardhan

ಪೂರ್ಣ ಹೆಸರು : ಡಾ. ಜನಾರ್ದನ
ಹುಟ್ಟಿದ ದಿನಾಂಕ : ೨೦.೦೯.೧೯೬೮
ವಿದ್ಯಾರ್ಹತೆ : ಎಂ.ಎ,  ಗ್ರಾಮೀಣ ಅಭಿವೃದ್ಧಿ   ೧೯೯೧ಎನ್.ಇ.ಟಿ, ಗ್ರಾಮೀಣ ಅಭಿವೃದ್ಧಿ   ೧೯೯೫ಪಿಎಚ್.ಡಿ, ಕರ್ನಾಟಕದಲ್ಲಿ ಗ್ರಾಮೀಣ ಆರೋಗ್ಯ  ೨೦೧೧
ಪ್ರಸ್ತುತ ಹುದ್ದೆ : ಸಹಾಯಕ ಪ್ರಾಧ್ಯಾಪಕರು
  : ಅಭಿವೃದ್ಧಿ ಅಧ್ಯಯನ  ವಿಭಾಗ
ಸ್ಥಿರ ದೂರವಾಣಿ ಸಂಖ್ಯೆ : ೦೮೩೯೪ ೨೧೦೧೨೭/೨೪೧೩೩೫
ಮೊ.ನಂ. :  ೯೪೮೦೨೪೯೧೪೯
Email : arasajanardhana@gmail.com
ಫ್ಯಾಕ್ಸ್ ಸಂಖ್ಯೆ : ೦೮೩೯೪ – ೨೪೧೩೩೫
ಸಂಪರ್ಕ ವಿಳಾಸ : ಡಾ. ಜನಾರ್ದನ
  ಸಹಾಯಕ ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
  ಕನ್ನಡ ವಿಶ್ವವಿದ್ಯಾಲಯ, ಹಂಪಿ
  ವಿದ್ಯಾರಣ್ಯ – ೫೮೩೨೭೬
  ಹೊಸಪೇಟೆ ತಾ.  ಬಳ್ಳಾರಿ ಜಿಲ್ಲೆ

ವಿಷಯ ತಜ್ಞತೆ :

ಗ್ರಾಮೀಣ ಆರೋಗ್ಯ, ಗ್ರಾಮ ಪಂಚಾಯತ್ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಆಸಕ್ತಿಯ ಅಧ್ಯಯನ ಕ್ಷೇತ್ರಗಳು

ಗ್ರಾಮೀಣ ಆರೋಗ್ಯ,

ಗ್ರಾಮೀಣ ಮೂಲಭೂತ ಸೌಲಭ್ಯಗಳು,

ಗ್ರಾಮೀಣ ಬಡತನ,

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಪ್ರಮುಖ ಪ್ರಕಟಣೆಗಳು(ಪುಸ್ತಕಗಳು):

ಕ್ರ.ಸಂ  ಪ್ರಕಟಣೆಯ ಶೀರ್ಷಿಕೆ ಪ್ರಕಾಶನ ವಿವರ ಒಟ್ಟು ಪುಟಗಳು
೦೧ ಅಂಗನವಾಡಿ ಕೇಂದ್ರಗಳು ಮತ್ತು ಗ್ರಾಮೀಣ ಅಭಿವೃದ್ಧಿ ಪ್ರಸಾರಾಂಗ, ಕ.ವಿ.ಹಂ-೨೦೦೯ ೫೦
೦೨ ಭಿಕ್ಷುಕರ ಬದುಕು ಒಂದು ಪ್ರಾಯೋಗಿಕ ಅಧ್ಯಯನ ಪ್ರಸಾರಾಂಗ, ಕ.ವಿ.ಹಂ-೨೦೧೪ ೧೨೦

ಪ್ರಮುಖ ಸಂಶೊಧನ ಲೇಖನಗಳು

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನ ವಿವರ ಒಟ್ಟು ಪುಟಗಳು
೦೧ ಲೇಬರ್ಸ್ ಪಾರ್ಟಿಸಿಪೇಶನ್ ಎಕನಾಮಿಕ್ ಡೆವೆಲಪ್‌ಮೆಂಟ್ ಆಫ್ ಕರ್ನಾಟಕ ಸದರನ್ ಎಕನಾಮಿಸ್ಟ್, ಆನ್ಮ್ಯಯಲ್ ನಂ. ಮೇ ೧, ೧೯೯೭ 15
೦೨ ದಾಖಲು-ಜನಗಣತಿ ೨೦೦೧, ಕರ್ನಾಟಕದ  ವಿವರ ಆಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ  ಪತ್ರಿಕೆ, ಸಂ.೧, ಸಂ-೨ ಜೂನ್ ೨೦೦೨ 09
೦೩ ದಾಖಲು-ಕರ್ನಾಟಕ ತಾಲ್ಲೂಕುವಾರು ಜನಸಂಖ್ಯೆ: ಅಕ್ಷರಸ್ಥರು ಮತ್ತು ಸಾಕ್ಷರತೆ ಅಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ  ಪತ್ರಿಕೆ, ಸಂ.೨, ಸಂ-೧, ಜನವರಿ-೨೦೦೩ 43
೦೪ ಗ್ರಾಮೀಣ ರೈತರ ಸ್ವಯಂ ನಿಧಿ ಶಸಚಿಕಿತ್ಸಾ ಯೋಜನೆ-ಯಶಸ್ವಿನಿ ಅಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ  ಪತ್ರಿಕೆ, ಸಂ.೨, ಸಂ-೧, ಜನವರಿ-೨೦೦೮ 16
೦೫ ಅಂಗನವಾಡಿ ಕೇಂದ್ರಗಳ ಕಾರ್ಯಕ್ಷಮತೆ ಆಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ  ಪತ್ರಿಕೆ, ಸಂ.೭, ಸಂ-೧&೨, ಜನವರಿ-೨೦೦೯ 30
೦೬ ಸರ್ವಶಿಕ್ಷಣ ಅಭಿಯಾನ ಮತ್ತು ವಸತಿ  ಶಾಲೆಗಳು ಆಭಿವೃದ್ಧಿ ಅಧ್ಯಯನ ಸಮಾಜ ವಿಜ್ಞಾನ  ಸಂ.೮, ಸಂ-೧, ಜನವರಿ-ಜೂನ್-೨೦೧೦ 23
೦೭ ಎನ್ವಿರಾನ್‌ಮೆಂಟಲ್ ಪ್ರೊಟೆಕ್ಷನ್ ಅಂಡ್ ಸಾಲಿಡ್ ವೇಸ್ಟ್ ಮೇನೇಜ್‌ಮೆಂಟ್: ಟ್ರೆಂಡ್ಸ್ ಅಂಡ್ ಪಾಲಿಸೀಸ್ ಇನ್ ಇಂಡಿಯಾ(ಜಂಟಿಯಾಗಿ) ಸಿಂಕ್ರಾನಿಸಂ ಬುಕ್, ಮಂಗಳೂರು ಸೆಪ್ಟೆಂಬರ್ ೨೦೧೩ 15
೦೮ ಬಡತನದ ವಿವಿಧ ರೂಪಗಳು ಮತ್ತು ಅವುಗಳನ್ನು ನಿರ್ಧರಿಸುವ ಮಾನದಂಡಗಳು ಸಮಾಜ ಅಧ್ಯಯನ – ಸಮಾಜ ವಿಜ್ಞಾನಗಳ ಸಂಶೋಧನ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ  ಸಂ.೧ ಸಂ-೧, ಜುಲೈ- ಡಿಸೆಂಬರ್ ೨೦೧೪ 15
೦೯ ಸೆಗ್ರಿಗೇಶನ್ ಆಫ್ ಸಾಲಿಡ್ ವೇಸ್ಟ್ ಟು ಎಕನಾಮೈಸ್ ದ ಕಾಸ್ಟ್ ಆಫ್ ಡಿಸ್ಪೋಸಲ್ ಅಂಡ್ ಮೇನೇಜ್‌ಮೆಂಟ್ ಐಡಿಯಾ ಆಫ್ ನ್ಯಾಶನಲಿಸಂ ಇನ್ ಇಂಡಿಯಾ, ಮಹಾವೀರ ಕಾಲೇಜು ಮೂಡಬಿದ್ರಿ- ೯೭ 10
೧೦ ದ ಥಿಯರಿ ಆಫ್ ಅಡ್ಮಿನಿಸ್ಟ್ರೇಶನ್ ಇನ್ ಮಹಾಭಾರತ್ ಪ್ರೊಸಿಡಿಂಗ್ಸ್ ಆಫ್ ದ ನ್ಯಾಶನಲ್ ಸೆಮಿನಾರ್ ಆನ್ ಸೋಶಿಯೋ ಪೊಲಿಟಿಕಲ್ ಆಸ್ಪೆಕ್ಟ್ ಇನ್ ಮಹಾಭಾರತ್ ದೇರ್ ರಿಲೆವೆನ್ಸ್ ಟುಡೆ- ಕಾಲೇಜ್ ಬುಕ್ ಹೌಸ್,  ಬೆಂಗಳೂರು-೭೨ 12

ಇತರೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕರ್ತವ್ಯಗಳು

೦೧. ಸಂಪಾದಕರು, ’ಚೆಲುವ ಕನ್ನಡ’ ದ್ವೈಮಾಸಿಕ ಪತ್ರಿಕೆ, ಕನ್ನಡ ವಿಶ್ವವವಿದ್ಯಾಲಯ, ಹಂಪಿ (೧೯೯೯-೨೦೦೧)
೦೨. ಮಾನ್ಯ ಕುಲಪತಿಗಳ ಆಪ್ತ ಕಾರ್ಯದರ್ಶಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೫-೦೮).
೦೩. ಮುಖ್ಯಸ್ಥರು, ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯-೨೦೧೧)
೦೪. ಸಂಯೋಜನಾಧಿಕಾರಿ, ಪ.ಜಾತಿ/ಪ.ಪಂಗಡ ವಿಶೇಷ ಘಟಕ, ಕ್ನನಡ ವಿಶ್ವವಿದ್ಯಾಲಯ, ಹಂಪಿ(೨೦೧೦ರಿಂದ೧೨)
೦೫. ಸಂಯೋಜನಾಧಿಕಾರಿಗಳು, ಎಚ್.ಕೆ.ಡಿ.ಬಿ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯-೧೧)
೦೬. ಸಂಯೋಜನಾಧಿಕಾರಿಗಳು, ತಿರುಪಾಲಪ್ಪ ದತ್ತಿ ನಿಧಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೯-೧೧)
೦೭. ಸದಸ್ಯರು, ದೂರಶಿಕ್ಷಣ ಪರೀಕ್ಷಾ ಮಂಡಳಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ (೨೦೦೭-೦೮)