pp-kuntar (1)

ಹೆಸರು ಡಾ. ಎ.ಮೋಹನ ಕುಂಟಾರ್
ಹುಟ್ಟಿದ ದಿನಾಂಕ : ೨೫-೦೫-೧೯೬೩
ವಿದ್ಯಾರ್ಹತೆ   : ಬಿ.ಎ.,ಎಂ.ಎ, ಎಂ.ಫಿಲ್. ,
    ಸರ್ಟಿಫಿಕೆಟ್ ಮಲಯಾಳಂ ಭಾಷೆ, ಸರ್ಟಿಫಿಕೆಟ್ ತಮಿಳು ಭಾಷೆ,  ಡಿಪ್ಲೊಮಾ ತೆಲುಗು ಭಾಷೆ, ಪಿಎಚ್.ಡಿ.  
ಪ್ರಸ್ತುತ ಪದನಾಮ : ಪ್ರಾಧ್ಯಾಪರು
    ಕನ್ನಡ ವಿಶ್ವವಿದ್ಯಾಲಯ, ಹಂಪಿ,             ವಿದ್ಯಾರಣ್ಯ ೫೮೩ ೨೭೬,                       ಹೊಸಪೇಟೆ, ಬಳ್ಳಾರಿ, ಜಿಲ್ಲೆ                               ಮೊ.೯೪೪೮೯ ೯೭೪೫೦
Email : mohanakuntar@gmail.com
ವಿಳಾಸ : ಡಾ. ಎ.ಮೋಹನ ಕುಂಟಾರ್
    ಪ್ರಾಧ್ಯಾಪರು’ಪಯಸ್ವಿನಿ’, ಶಾಂತಿನಗರ, ಕಾಲೇಜು ರಸ್ತೆ, ಹೊಸಪೇಟೆ-೫೮೩ ೨೭೬         ಮೊ.೯೪೪೮೯ ೯೭೪೫೦ 

ವಿಷಯ ತಜ್ಞತೆ                                                       

ಕನ್ನಡ ಸಾಹಿತ್ಯ

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು

ಭಾಷಾಂತರ, ಸಾಹಿತ್ಯ, ಸಂಸ್ಕೃತಿ, ಯಕ್ಷಗಾನ

ಪ್ರಮುಖ ಪ್ರಕಟಣೆಗಳು:

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ
ಕೇರಳ ಕಥನ ಕನ್ನಡ ವಿಶ್ವವಿದ್ಯಾಲಯ ಹಂಪಿ ೩೦೬
ಯಕ್ಷಗಾನ ಆಹಾರ್ಯ ಕನ್ನಡ ವಿಶ್ವವಿದ್ಯಾಲಯ ಹಂಪಿ ೩೨೦
ಸಮುದಾಯಗಳ ಕನ್ನಡ ಪರಂಪರೆ ಕನ್ನಡ ವಿಶ್ವವಿದ್ಯಾಲಯ ,ಹಂಪಿ ೨೬೪
ಕನ್ನಡ ಮಲಯಾಳಂ ಭಾಷಾಂತರ ಪ್ರಕ್ರಿಯೆ ಕನ್ನಡ ವಿಶ್ವವಿದ್ಯಾಲಯ,ಹಂಪಿ ೩೦೮

ಪ್ರಮುಖ ಸಂಶೋಧನಾ ಲೇಖನಗಳು

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ಶೆವಾರಾಧನೆಯ ಪ್ರಾಗ್‌ರೂಪ-ವಯನಾಟ್ ಕುಲವನ್ ತೆಯ್ಯಂ ದ್ರಾವಿಡ ಅಧ್ಯಯನ,ಸಂ.೪,ಸಂಚಿಕೆ೨,ಜುಲೆ-ಡಿಸಂಬರ್,೨೦೦೫,ಕನ್ನಡ ವಿಶ್ವವಿದ್ಯಾಲಯ ಹಂಪಿ ೧೮(೧೧೧ ರಿಂದ ೧೨೮)
ನಂಬೂದಿರಿ ಸಮುದಾಯಗಳಲ್ಲಿ ಲಿಂಗಸಂಬಂಧಿ ನೆಲೆಗಳು ಮಹಿಳಾ ಅಧ್ಯಯನ,ಸಂ.೪,ಸಂಚಿಕೆ ೧,ಜನವರಿ-ಜೂನ್,೨೦೦೬,ಕನ್ನಡ ವಿಶ್ವವಿದ್ಯಾಲಯ ಹಂಪಿ ೧೨(೬೦ ರಿಂದ ೭೧)
ದಾಸಸಾಹಿತ್ಯದ ಕೇಂದ್ರವಾಗಿ ಕಂಭಕೋಣಂ ದ್ರಾವಿಡ ಅಧ್ಯಯನ,ಸಂ.೬,ಸಂಚಿಕೆ ೧,ಜನವರಿ-ಜೂನ್ ೨೦೦೭,ಕನ್ನಡ ವಿಶ್ವವಿದ್ಯಾಲಯ ಹಂಪಿ ೧೨(೧೦೯ ರಿಂದ ೧೨೦)
ಮಲಯಾಳಂನಲ್ಲಿ ಕನ್ನಡ ಅನುವಾದ ಸಾಹಿತ್ಯ ಅನಿಕೇತನ,ಎಪ್ರಿಲ್೨೦೧೨-ಮಾರ್ಚ್೨೦೧೩,ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೭(೩೫ ರಿಂದ ೫೧)

 ಪ್ರಮುಖ ಸಾಧನೆಗಳು/ಪ್ರಸಸ್ತಿಗಳು     :

೧. ಯಕ್ಷಗಾನ ಸ್ಥಿತ್ಯಂತರ, ಕೃತಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ೨೦೧೩ರ ಪುಸ್ತಕ ಬಹುಮಾನ
೨. ಯಕ್ಷಗಾನ ಆಹಾರ್ಯ, ಕೃತಿಗೆ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್, ಹುಬ್ಬಳ್ಳಿ ವತಿಯಿಂದ ೨೦೧೪ರ ‘ಜಾನಪದ ಸಿರಿ’ ಪ್ರಶಸ್ತಿ
೩. ಯಕ್ಷಗಾನ ಸ್ಥಿತ್ಯಂತರ, ಕೃತಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ೨೦೧೫ ರ ಯಕ್ಷಮಂಗಳ ಕೃತಿ ಪ್ರಶಸ್ತಿ
೪. ಯಕ್ಷಗಾನ ಸ್ಥಿತ್ಯಂತರ, ಕೃತಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ೨೦೧೩ರ ಪುಸ್ತಕ ಬಹುಮಾನ

ನಿರ್ವಹಿಸಿದ ಇತರೆ ಕೆಲಸಗಳು

ಆಡಳಿತಾತ್ಮಕ ಜವಾಬ್ದಾರಿ

೧. ಸಂಯೋಜನಾಧಿಕಾರಿ, ದೂರಶಿಕ್ಷಣ ಕೇಂದ್ರ, ೨೦೦೧-೦೫.

೨. ಮುಖ್ಯಸ್ಧರು, ಭಾಷಾಂತರ ಅಧ್ಯಯನ ವಿಭಾಗ, ೨೦೦೫-೦೭.

೩. ನಿರ್ದೇಶಕರು, ಪ್ರಸಾರಾಂಗ, ೨೦೦೮ ಡಿಸೆಂಬರ್‌ ನಿಂದ ಡಿಸೆಂಬರ್ ೨೦೧೦

೪. ಮುಖ್ಯಸ್ಧರು, ಭಾಷಾಂತರ ಅಧ್ಯಯನ ವಿಭಾಗ, ೨೦೧೩-೧೫.

೫. ಡೀನ್, ಭಾಷಾನಿಕಾಯ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೫-೧೮

೬. ನಿರ್ದೇಶಕ, ಭಾಷಾಂತರ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೫-೧೮

೭. ಐಕ್ಯೂಎಸಿ, ನಿರ್ದೇಶಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೨೦೧೫

ಹೆಚ್ಚಿನ ಜವಾಬ್ದಾರಿ

೧.   ಪ್ರತಿಸೂರ್ಯ ಕಾಸರಗೋಡಿನ ಕನ್ನಡ ದೈನಿಕದಲ್ಲಿ ಉಪಸಂಪಾದಕ ೧೯೮೮-೮೯

೨.   ೧೯೯೮-೯೯ ಪುಸ್ತಕ ಮಾಹಿತಿಯ ಸಂಪಾದಕ.

೩.   ೨೦೦೩ ಜುಲೈಯಿಂದ ಅಕ್ಟೋಬರ್ ೨೦೦೫ರವರೆಗೆ ಯು.ಜಿ.ಸಿ. ಪ್ರಧಾನ ಸಂಶೋಧನ ಯೋಜನೆಯ ಪ್ರಿನ್ಸಿಪಾಲ್ ಇನ್‌ವೆಸ್ಟಿಗೆಟರ್.

೪.   ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರದ ವಿವಿಧ ಡಿಪ್ಲೊಮಾ ಕೋರ್ಸ್‌ಗಳು  ಹಾಗೂ ಕನ್ನಡ ಎಂ.ಎ. ಕೋರ್ಸ್‌ಗಳ ಅಧ್ಯಯನ ಮಂಡಳಿಯ ಸದಸ್ಯನಾಗಿ ಕೆಲಸ ನಿರ್ವಹಿಸಲಾಗಿದೆ.

೫.   ಎಂ.ಎ., ಪಿಎಚ್.ಡಿ ಸಂಯೋಜಿತ ಪದವಿಗೆ ಪಠ್ಯಕ್ರಮ ರೂಪಿಸುವುದು, ಪಾಠ ಹೇಳುವುದು ಹಾಗೂ ಪರೀP ಮಂಡಳಿಯಲ್ಲಿ ಸದಸ್ಯನಾಗಿದ್ದು ಕೆಲಸ ನಿರ್ವಹಿಸಲಾಗಿದೆ.

೬.   ಕಣ್ಣೂರು ವಿಶ್ವವಿದ್ಯಾಲಯದ ಎಂ.ಪಿsಲ್‌ನ ಪರೀP ಮಂಡಳಿಯ ಸದಸ್ಯನಾಗಿ ಕೆಲಸ ನಿರ್ವಹಿಸಲಾಗಿದೆ.

೭.   ಕಣ್ಣೂರು ವಿಶ್ವವಿದ್ಯಾಲಯದ ಪಿಎಚ್.ಡಿ ಪರೀP ಮಂಡಳಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಲಾಗಿದೆ.

೮.   ಮದುರೈ ಕಾಮರಾಜ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಮಂಡಳಿ ಸದಸ್ಯ, ೨೦೦೯-೧೦

೯.   ಗುಲ್ಬರ್ಗಾ ವಿಶ್ವವಿದ್ಯಾಲಯ, ಪ್ರಸಾರಾಂಗ ಸಲಹಾ ಸಮಿತಿ ಸದಸ್ಯ, ೨೦೧೦-೧೨

೧೦. ಕ್ಯಾಲಿಕಟ್ ಯುನಿವರ್ಸಿಟಿ, ಪಿಎಚ್.ಡಿ ಮೌಲ್ಯಮಾಪನ ಸಮಿತಿ ಸದಸ್ಯ, ೨೦೧೦-೧೧