ಪೂರ್ಣ ಹೆಸರು : ಡಾ. ಸಿ.ಟಿ. ಗುರುಪ್ರಸಾದ
ಹುಟ್ಟಿದ ದಿನಾಂಕ : 17.07.1971
ವಿದ್ಯಾರ್ಹತೆ   : ಎಂ.ಎ. ಪಿ.ಎಚ್.ಡಿ.
ಪ್ರಸ್ತುತ ಹುದ್ದೆ : ಪ್ರಾಧ್ಯಾಪರು
    ಜಾನಪದ ಅಧ್ಯಯನ ವಿಭಾಗ
ಮೊ.ನಂ. : ೮೭೬೨೬೦೦೮೯೮
Email : dr.guruprasad71@gmail.com
ಫ್ಯಾಕ್ಸ್ ಸಂಖ್ಯೆ : ೦೮೩೯೪-೨೪೧೩೩೪, ೩೫
ಸಂಪರ್ಕ  ವಿಳಾಸ : ಡಾ. ಸಿ.ಟಿ. ಗುರುಪ್ರಸಾದ
    ಪ್ರಾಧ್ಯಾಪಕರು, ಜಾನಪದ ಅಧ್ಯಯನ ವಿಭಾಗ
    ಕನ್ನಡ ವಿಶ್ವವಿದ್ಯಾಲಯ, ಹಂಪಿ
    ವಿದ್ಯಾರಣ್ಯ – ೫೮೩೨೭೬
    ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ
    ಮೊ.ನಂ. ೮೭೬೨೬೦೦೮೯೮
ಸ್ಥಳೀಯ ವಿಳಾಸ : ಡಾ. ಸಿ.ಟಿ. ಗುರುಪ್ರಸಾದ್
    C/o  ಆದಿನಾರಾಯಣ , ಕಸ್ತೂರಿ ನಿವಾಸ
    ಕೆ.ಎಸ್.ಆರ್.ಟಿ.ಸಿ.ಕಾಲೋನಿ, ಶ್ರೀ ಲಕ್ಷ್ಮೀ ದೇವಸ್ಥಾನ ಹಿಂಭಾಗ,
    ಎಂ.ಪಿ. ಪ್ರಕಾಶ ನಗರ, ಹೊಸಪೇಟೆ
೧೦. ಖಾಯಂ ವಿಳಾಸ : : ಡಾ. ಸಿ.ಟಿ. ಗುರುಪ್ರಸಾದ್
  ನಂ. ೬೩/೧, ಮನೆ ನಂ. ೧
  ಶ್ರೀ ಮಲೆಮಹದೇಶ್ವರ ನಿಲಯ
  ಜ್ಞಾನಜ್ಯೋತಿ ನಗರ, ೨ನೇ ಹಂತ
  ೨ನೇ ಕ್ರಾಸ್, ಶ್ರೀಹರಿ ಲೇಔಟ್
  ಮಲ್ಲತ್ತಹಳ್ಳಿ, ಬೆಂಗಳೂರು ೫೬೦ ೦೫೬

ವಿಷಯ ತಜ್ಞತೆ :  

ಜಾನಪದ ಅಧ್ಯಯನ, ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ

ಆಸಕಕ್ತಿಯ ಅಧ್ಯಯನ ಕ್ಷೇತ್ರಗಳು :

ಜನಪದ ಸಾಹಿತ್ಯ ಮತ್ತು ಜಾನಪದ ಅಧ್ಯಯನ

ಕನ್ನಡ ಸಾಹಿತ್ಯ

ಬುಡಕಟ್ಟು ಅಧ್ಯಯನ

ಜನಪದ ಕಲೆಗಳು, ಜನಪದ ಆಚರರಣೆಗಳು

ಜನಪದ ನಂಬಿಕೆ ಮತ್ತು ಸಂಪ್ರದಾಯಗಳು

ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು
ಕನ್ನಡ ಜಾನಪದ ಗ್ರಂಥಸೂಚಿ (೧೯೭೫-೨೦೦೦) ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೨೨೬
ಹಗೇವು (ಜಾನಪದ ಅಧ್ಯಯನ ಲೇಖನಗಳು) ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು ೧೨೮
ಕರೆ ಹೊನ್ನಮ್ಮನ ಕಾವ್ಯ ಬ್ಯಾಲದ ಕೆರೆ ಪ್ರಕಾಶನ, ಬ್ಯಾಲದ ಕೆರೆ ೧೧೨
ಏಳು ಊರಿನ ದೇವತೆಗಳು ಒಂದು ಅಧ್ಯಯನ ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೬೨
ಜನಪದ ಊಟೋಪಚಾರಗಳು (ಮಂಡ್ಯ ಜಿಲ್ಲೆಯನ್ನು ಅನುಲಕ್ಷಿಸಿ) ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೮೪
೬. ನೀಲಗಾರರು : ಸಂಕಥನ ಬಂಗಾರಿ ಪ್ರಕಾಶನ, ಗೋಟಗೋಡಿ ೧೭೫
೭. ಹೊನ್ನೇರು (ಜಾನಪದ ಅಧ್ಯಯನ ಲೇಖನಗಳು) ಬಂಗಾರಿ ಪ್ರಕಾಶನ, ಗೋಟಗೋಡಿ ೭೬

 ಪ್ರಮುಖ ಸಂಶೋಧನಾ ಲೇಖನಗಳು       :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ನೀಲಗಾರ ಸಮುದಾಯ ಮತ್ತು ಪರ‍್ಯಾಯ ಸಂಸ್ಕೃತಿಯಾಗಿ ಮಂಟೇಸ್ವಾಮಿ ಕಾವ್ಯ ಬುಡಕಟ್ಟು ಅಧ್ಯಯನ ಪತ್ರಿಕೆ, ಸಂಪುಟ ೧, ಸಂಚಿಕೆ ೨, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೧೦
ಜಾನಪದ ಮತ್ತು ಆಧುನಿಕತೆ ಸಂಕ್ರಮಣ ಪ್ರಕಾಶನ, ಬೆಂಗಳೂರು ೧೦
ಪಂಜಿನ ಸೇವೆ ಜಾನಪದ ಕರ್ನಾಟಕ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೦೫
ಕರಪಾಲ ಮೇಳ ಜಾನಪದ ಕರ್ನಾಟಕ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೦೫
೫. ದಕ್ಷಿಣ ಕರ್ನಾಟಕದ ಮಾಟ-ಮಂತ್ರ-ಮೋಡಿ ದೇಸಿ ಸಮ್ಮೇಳನ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೧೨
೬. ಮಂಟೇಸ್ವಾಮಿ ಜಾನಪದ ಕರ್ನಾಟಕ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೦೫
೭. ಜನಪದ ದೈವ ಸಂಬಂಧಿ ಕಾವ್ಯಗಳು ಮತ್ತು ಪುರಾಣಗಳು ಜನಪದ ದೈವ ವಿಶ್ವಕೋಶ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೧೫
೮. ಕೃಷಿ ಆಚರಣೆಗಳು ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕೆ, ಬೆಂಗಳೂರು ೦೮
೯. ಕೃಷಿ ಆಚರಣೆಗಳು ಜಗಳಿ, ಜಾನಪದ ವಿಶ್ವವಿದ್ಯಾಲಯ, ಗೋಟಗೋಡಿ ೦೮
೧೦. ಕುಮ್ಮಟ ದುರ್ಗ ಪರಿಸರದ ಕುಮಾರರಾಮ ಸಂಕ್ರಮಣ ಪ್ರಕಾಶನ, ಬೆಂಗಳೂರು ೦೮
೧೧. ಪಾರಂಪರಿಕ ಕಸುಬು : ಮೇದಾರ ವೃತ್ತಿ ಜಾನಪದ ಕರ್ನಾಟಕ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕೆ, ಬೆಂಗಳೂರು ೧೦
೧೨. ಪಾರಂಪರಿಕ : ಜ್ಞಾನ ಜನಪದ ವೈದ್ಯ ಹಗೇವು, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು ೨೦
೧೩. ಜಾನಪದ ಗ್ರಂಥಸೂಚಿ ಪ್ರಸಾರಾಂಗ, ಮೈಸೂರು ವಿವಿ., ಕನ್ನಡ ವಿಷಯ ವಿಶ್ವಕೋಶ ಜಾನಪದ ೧೦
೧೪. ದೇಸಿಯ ಸೆಲೆ : ಇಟ್ಟಿಗೆ ತಯಾರಿಕೆ ಸಮಾಜ ಅಧ್ಯಯನ, ಸಮಾಜ ವಿಜ್ಞಾನಗಳ ಸಂಶೋಧನ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೧೨
೧೫. ಪಾರಂಪರಿಕ ಕಸುಬು : ಮೇದಾರ ವೃತ್ತಿ ಸಮಾಜ ಅಧ್ಯಯನ, ಸಮಾಜ ವಿಜ್ಞಾನಗಳ ಸಂಶೋಧನ ಪತ್ರಿಕೆ, ಪ್ರಸಾರಾಂಗ, ಕನ್ನಡ ವಿವಿ. ಹಂಪಿ ೧೨

ರಾಷ್ಟ್ರೀಯ/ಅಂತಾರಾಷ್ಟ್ರೀಯ ವಿಚಾರ ಸಂಕಿರಣ/ಸಮ್ಮೇಳನ/ಕಾರ್ಯಗಾರಗಳಲ್ಲಿ ಭಾಗವಹಿಸಿದ ವಿವರಗಳು

ಕ್ರ.ಸಂ ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಗಾರದ ಶೀರ್ಷಿಕೆ ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
ಅಖಿಲ ಭಾರತ ೧೧ನೇ ವಾರ್ಷಿಕ ಸಮಾವೇಶ ಫಾಜಿಲ್ಸ್ ತ್ರಿವೆಂಡ್ರಮ್ ಮತ್ತು ಕನ್ನಡ ವಿವಿ., ಹಂಪಿ Neelagara Community & Mantaswamy Epic as alternative Culture ಅಖಿಲ ಭಾರತ ೧೧ನೇ ವಾರ್ಷಿಕ ಸಮಾವೇಶ ಫಾಜಿಲ್ಸ್ ತ್ರಿವೆಂಡ್ರಮ್ ಮತ್ತು ಕನ್ನಡ ವಿವಿ., ಹಂಪಿ
ಪಾರಂಪರಿಕ ಜ್ಞಾನ Globlalization and Folklore ೨೮ನೇ ಭಾರತೀಯ ಜಾನಪದ ಪರಿಷತ್ತು, ಕ್ಯಾಲಿಕಟ್ ವಿಶ್ವವಿದ್ಯಾಲಯ, ಕ್ಯಾಲಿಕಟ್, ಕೇರಳ
ಪಾರಂಪರಿಕ ಜ್ಞಾನ Traditional Knowledge Folk Mediciene ಅಖಿಲ ಭಾರತ ೧೪ನೇ ವಾರ್ಷಿಕ ಸಮಾವೇಶ, ಫಾಜಿಲ್ಸ್ ತ್ರಿವೆಂಡ್ರಮ್
೪. Traditional Knowledge ಪಾರಂಪರಿಕ ಕಸುಬು : ಮೇದಾರ ವೃತ್ತಿ ಅಖಿಲ ಭಾರತ ೧೪ನೇ ವಾರ್ಷಿಕ ಸಮಾವೇಶ, ಫಾಜಿಲ್ಸ್ ತ್ರಿವೆಂಡ್ರಮ್
Traditional Knowledge System Traditional Knowledge System in Various areas (Chirperson) ಅಖಿಲ ಭಾರತ ೧೪ನೇ ವಾರ್ಷಿಕ ಸಮಾವೇಶ, ಫಾಜಿಲ್ಸ್ ತ್ರಿವೆಂಡ್ರಮ್
೬. ರಾಷ್ಟ್ರೀಯ ವಿಚಾರ ಸಂಕಿರಣ ಭಾಗವಹಿಸಲಾಗಿದೆ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, ಬಿಳಿಗಿರಿರಂಗನ ಬೆಟ್ಟ ಮತ್ತು ಅಂತರ್‌ರಾಷ್ಟ್ರೀಯ ಜಾನಪದ ಸಂಸ್ಕೃತಿ ಕೇಂದ್ರ, ಕಾಸರಗೋಡು, ಕೇರಳ
೭. ರಾಷ್ಟ್ರೀಯ ವಿಚಾರ ಸಂಕಿರಣ ಭಾಗವಹಿಸಲಾಗಿದೆ ಮಾನವಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ಮತ್ತು ಕರ್ನಾಟಕ ಸಂಘ, ಮಂಡ್ಯ
೮. ರಾಷ್ಟ್ರೀಯ ವಿಚಾರ ಸಂಕಿರಣ ಭಾಗವಹಿಸಲಾಗಿದೆ ಭಾರತೀಯ ಮಾನವಶಾಸ್ತ್ರೀಯ ಸರ್ವೇಕ್ಷಣಾಲಯ, ಕಲ್ಕತ್ತಾ ಮತ್ತು ಮಾನವಶಾಸ್ತ್ರೀಯ ಅಧ್ಯಯನ ವಿಭಾಗ, ಕನ್ನಡ ವಿವಿ, ಹಂಪಿ
೯. Various Knowledge Traditional Knowledge Professions of  Simpigas ಪಾಂಡಿಚೇರಿ ಇನ್ಸ್‌ಟ್ಯೂಟ್ ಆಫ್ ಲಿಂಗ್ವೀಸ್ಟಿಕ್ ಆಂಡ್ ಕಲ್ಚರ್ ಆಂಡ್ ಫಾಜಿಲ್ಸ್ ತ್ರಿವೆಂಡ್ರಿಯಮ್
೧೦. Traditional Knowledge in Various Traditional Knowledge Agricultral Retuails ಪಾಂಡಿಚೇರಿ ಇನ್ಸ್‌ಟ್ಯೂಟ್ ಆಫ್ ಲಿಂಗ್ವೀಸ್ಟಿಕ್ ಆಂಡ್ ಕಲ್ಚರ್ ಆಂಡ್ ಫಾಜಿಲ್ಸ್ ತ್ರಿವೆಂಡ್ರಿಯಮ್
೧೧. ರಾಷ್ಟ್ರೀಯ ವಿಚಾರ ಸಂಕಿರಣ Traditional Knowledge System Chairperson ಪಾಂಡಿಚೇರಿ ಇನ್ಸ್‌ಟ್ಯೂಟ್ ಆಫ್ ಲಿಂಗ್ವೀಸ್ಟಿಕ್ ಆಂಡ್ ಕಲ್ಚರ್ ಆಂಡ್ ಫಾಜಿಲ್ಸ್ ತ್ರಿವೆಂಡ್ರಿಯಮ್
೧೨. ರಾಷ್ಟ್ರೀಯ ವಿಚಾರ ಸಂಕಿರಣ ಭಾಗವಹಿಸಲಾಗಿದೆ ಭಾರತೀಯ ಮಾನವಶಾಸ್ತ್ರೀಯ ಸರ್ವೇಕ್ಷಣಾಲಯ, ಕಲ್ಕತ್ತಾ ಮತ್ತು ಫಾಜಿಲ್ಸ್ ತ್ರಿವೆಂಡ್ರಿಯಮ್

 ಹೆಚ್ಚಿನ ಜವಾಬ್ದಾರಿ

೧. ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ( ಆಗಸ್ಟ್ ೨೦೦೮ರಿಂದ ಅಕ್ಟೋಬರ್ ೨೦೧೧ರವರೆಗೆ)

೨. ಸಮನ್ವಯಾಧಿಕಾರಿ ಆಡಳಿತಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ  ೦೫-೦೮-೨೦೧೩ರಿಂದ ೦೫-೦೮ ೨೦೧೫ರವರೆಗೆ

೩. ನೋಡಲ್ ಅಧಿಕಾರಿ, ೨೦೧೩ರಿಂದ ೨೦೧೫ರವರೆಗೆ

೪. ಯುಜಿಸಿ ನೋಡಲ್ ಅಧಿಕಾರಿ , ೨೦೧೩ರಿಂದ ೨೦೧೪ರವರೆಗೆ

೫. ಮುಖ್ಯಸ್ಥರು, ಜಾನಪದ ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾಲಯ, ಹಂಪಿ , ಜನವರಿ ೨೦೧೪ ರಿಂದ ಮಾರ್ಚ್ ೨೦೧೬ರವರೆಗೆ

೬. ಉಪ ಕುಲಸಚಿವರು, ಶೈಕ್ಷಣಿಕ , ಜೂನ್ ೧೯ ೨೦೧೫ ರಿಂದ ಸೆಪ್ಟೆಂಬರ್ ೪ ೨೦೧೫ ರವರೆಗೆ