ನುಡಿಹಬ್ಬ ೨೨

ನುಡಿಹಬ್ಬ ೨೨ – ೨೧ನೇ ಡಿಸೆಂಬರ್ ೨೦೧೩ ೦೧. ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ಅವರು     ಇಂದಿನ ಉಡುಪಿ ಜಿಲ್ಲೆಯ (ಅಂದಿನ ದಕ್ಷಿಣ ಕನ್ನಡ ಜಿಲ್ಲೆ) ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ೧೯೪೦ರ ಜೂನ್ ತಿಂಗಳ ೬ನೇ ತಾರೀಖು ಜನಿಸಿದ ನ್ಯಾಯಮೂರ್ತಿ ಸಂತೋಷ ಹೆಗಡೆಯವರು ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದು … Continued