ಪೂರ್ಣ ಹೆಸರು : ಡಾ. ಕೆ. ಮೋಹನ್‌ಕೃಷ್ಣ ರೈ
ಹುಟ್ಟಿದ ದಿನಾಂಕ : 27.4.1969
ವಿದ್ಯಾರ್ಹತೆ   : ಎಂ.ಎ, ಪಿಎಚ್.ಡಿ.
ಪ್ರಸ್ತುತ ಹುದ್ದೆ : ಪ್ರಾಧ್ಯಾಪರು
    ಚರಿತ್ರೆ ವಿಭಾಗ
ಮೊ.ನಂ. : ೯೪೪೮೨೨೭೧೫೬.
Email : mkrai1969@rediffmail.com
ಫ್ಯಾಕ್ಸ್ ಸಂಖ್ಯೆ : ೦೮೩೯೪-೨೪೧೩೩೪, ೩೫
ಸಂಪರ್ಕ  ವಿಳಾಸ : ಡಾ. ಕೆ. ಮೋಹನ್‌ಕೃಷ್ಣ ರೈ
    ಪ್ರಾಧ್ಯಾಪಕರು, ಚರಿತ್ರೆ ವಿಭಾಗ
    ಕನ್ನಡ ವಿಶ್ವವಿದ್ಯಾಲಯ, ಹಂಪಿ
    ವಿದ್ಯಾರಣ್ಯ – ೫೮೩೨೭೬
    ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ
    ಮೊ.ನಂ.  9449980976

 

ವಿಷಯ ತಜ್ಞತೆ
೧.  ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಚರಿತ್ರೆ
೨.  ಆಧುನಿಕ ಯುರೋಪಿನ ಚರಿತ್ರೆ
೩.  ಭಾರತದ ನಗರ ಚರಿತ್ರೆ

ಆಸಕ್ತಿಯ ಅಧ್ಯಯನ ಕ್ಷೇತ್ರಗಳು  :

ನಗರ ಚರಿತ್ರೆ
ಸಂಸ್ಕೃತಿ ಚರಿತ್ರೆ
ಪರಿಸರ ಚರಿತ್ರೆ

 ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ)
ಪರಿಸರ ಚಳವಳಿಗಳು ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೧೯೯೯ ೧೧೦
ಪ್ರಭುತ್ವ ಮತ್ತು ಜನತೆ ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೦೪ ೨೪೦
ವಸಾಹತುಪೂರ್ವ ಕರ್ನಾಟಕದ ನಗರ ಚರಿತ್ರೆ ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೦೬ ೮೪
ವಸಾಹತುಶಾಹಿ ಮತ್ತು ನಗರೀಕರಣ ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೦೭ ೧೩೮
ಕೆನರಾದ ವಿಭಜನೆ: ಹತ್ತಿ ರಾಜಕೀಯದ ವಿಶ್ಲೇಷಣೆ ಪ್ರಸಾರಾಂಗ, ಕನ್ನಡ ವಿವಿ, ಹಂಪಿ, ೨೦೧೦ ೧೫೬

 ಪ್ರಮುಖ ಸಂಶೋಧನಾ ಲೇಖನಗಳು :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ಪೋರ್ಚುಗೀಸ್ ಹೆಜಿಮನಿ ಓವರ್ ಮಂಗಳೂರ್ ಪ್ರೊಸೀಡಿಂಗ್ಸ್ ಆಫ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ೨೦೦೪
ದಿ ಎಮರ್ಜೆನ್ಸ್ ಆಫ್ ಟ್ರೇಡಿಂಗ್ ಮಿಡ್ಲ್‌ಮೆನ್ ಇನ್ ಕಲೋನಿಯಲ್ ಮಂಗಳೂರ್ ಇಂಡಿಕಾ, ೨೦೦೫ ೧೩
ಚರಿತ್ರೆ ನಿರ್ಮಾಣ ಪ್ರಕ್ರಿಯೆಯಲ್ಲಿ ಆನುಷಂಗಿಕ ಆಕರಗಳು ಚರಿತ್ರೆ ಅಧ್ಯಯನ, ೨೦೦೭
ಚರಿತ್ರೆ: ವರ್ತಮಾನದ ಕಥನ ಚರಿತ್ರೆ ಅಧ್ಯಯನ ೧೩
ರಾಣಿ ಅಬ್ಬಕ್ಕಳ ರಾಜಕೀಯ ನೈಪುಣ್ಯ ಅಬ್ಬಕ್ಕ ಸಂಕಥನ, ೨೦೧೦ ೧೨

 ರಾಷ್ಟ್ರೀಯ/ಅಂತಾರಾಷ್ಟ್ರೀಯ/ವಿಚಾರ ಸಂಕಿರಣ/ಸಮ್ಮೇಳನ/ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು :

ಕ್ರ.ಸಂ ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಗಾರದ ಶೀರ್ಷಿಕೆ ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟಗಳು: ೧೮೩೭ರ ಅಮರಸುಳ್ಯ ಪ್ರತಿಭಟನೆ ೨೩, ೨೪ ಡಿಸೆಂಬರ್ ೨೦೦೭ (ರಾಷ್ಟ್ರೀಯ ವಿಚಾರ ಸಂಕಿರಣ) ರಾಣಿ ಅಬ್ಬಕ್ಕದೇವಿ ಚರಿತ್ರೆ ವಿಭಾಗ, ಕನ್ನಡ ವಿವಿ, ಹಂಪಿ ಹಾಗೂ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು
ಸೌತ್ ಕೆನರಾ ಆಂಡ್ ಕೂರ್ಗ್: ಕಲೋನ್ಯಾಲಿಸಂ ಆಂಡ್ ಆಫ್ಟರ್ ೧೨, ೧೩ ಜನವರಿ ೨೦೦೮ (ರಾಷ್ಟ್ರೀಯ ವಿಚಾರ ಸಂಕಿರಣ) ಕಲೋನ್ಯಾಲಿಸಂ ಆಂಡ್ ಅರ್ಬನೈಜೇಷನ್: ದಿ ಕೇಸ್ ಆಫ್ ಮಂಗಳೂರು ಚರಿತ್ರೆ ವಿಭಾಗ ಮಂಗಳೂರು ವಿವಿ ಹಾಗೂ ಯು.ಜಿ.ಸಿ
ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ: ಬಸವನ ಬಾಗೇವಾಡಿ ೨೯, ೩೦ ಜನವರಿ ೨೦೦೮ (ರಾಷ್ಟ್ರೀಯ ವಿಚಾರ ಸಂಕಿರಣ) ಬಸವತತ್ವ – ಪ್ರಸ್ತುತತೆ ಮತ್ತು ಸವಾಲುಗಳು ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗ, ಕನ್ನಡ ವಿವಿ, ಹಂಪಿ ಹಾಗೂ ಕೂಡ ಸಂಗಮ ಅಭಿವೃದ್ಧಿ ಮಂಡಳಿ, ಬಸವನ ಬಾಗೇವಾಡಿ
ಜಾನಪದ : ಸಂಕಥನ ೪, ೫ ಫೆಬ್ರವರಿ ೨೦೦೮ (ರಾಷ್ಟ್ರೀಯ ವಿಚಾರ ಸಂಕಿರಣ) ಜಾನಪದ ಮತ್ತು ಚರಿತ್ರೆ ಜಾನಪದ ಅಧ್ಯಯನ ವಿಭಾಗ, ಕನ್ನಡ ವಿವಿ, ಹಂಪಿ ಹಾಗೂ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮೈಸೂರು
ವರ್ಕ್‌ಶಾಪ್ ಆನ್ ಮ್ಯಾನ್‌ಸ್ಕ್ರಿಪ್ಟಾಲಜಿ ಆಂಡ್ ಪಾಲಿಯೋಗ್ರಪಿ ಸೆಪ್ಟೆಂಬರ್ ೧೯, ೨೦೧೧ ಶಾಸ್ತ್ರದಾನ ಟ್ರೆಡಿಶನ್ ಹಸ್ತಪ್ರತಿಶಾಸ್ತ್ರ ವಿಭಾಗ ಮತ್ತು ನ್ಯಾಶನಲ್ ಮಿಶನ್ ಫಾರ್ ಮ್ಯಾನ್‌ಸ್ಕ್ರಿಪ್ಟ್ಸ್
ಸಮಾಜವಿಜ್ಞಾನಗಳ ನೆಲೆಗಳು: ಕನ್ನಡ-ಕರ್ನಾಟಕ ನವ್ಹೆಂಬರ್ ೨೯-೩೦, ೨೦೧೩ ಚಾರಿತ್ರಿಕ ಕರ್ನಾಟಕ ಸಮಾಜವಿಜ್ಞಾನಗಳ ನಿಕಾಯ ಕನ್ನಡ ವಿಶ್ವವಿದ್ಯಾಲಯ, ಹಂಪಿ

 ಪ್ರಮುಖ ಸಾಧನೆಗಳು/ಪ್ರಶಸ್ತಿಗಳು :     

೨೨ ಸಂಶೋಧನಾ ಯೋಜನೆಗಳ ಪೂರೈಕೆ
೧೦ ಸ್ವತಂತ್ರ ಕೃತಿಗಳ ಪ್ರಕಟಣೆ
೧೨ ಸಂಪಾದಿತ ಕೃತಿಗಳ ಪ್ರಕಟಣೆ
೭೫ ಸಂಶೋಧನಾ ಲೇಖನಗಳ ಪ್ರಕಟಣೆ