Angad1i

ಪೂರ್ಣ ಹೆಸರು : ಡಾ.ಎಸ್.ಎಸ್.ಅಂಗಡಿ
ಹುಟ್ಟಿದ ದಿನಾಂಕ : ೧೦.೦೬.೧೯೬೬
ವಿದ್ಯಾರ್ಹತೆ   : ಎಂ.ಎ. ಪಿಎಚ್.ಡಿ.
ಪ್ರಸ್ತುತ ಪದನಾಮ : ಪ್ರಾಧ್ಯಾಪಕರು
  ಹಸ್ತಪ್ರತಿಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿದ್ಯಾರಣ್ಯ- ೫೮೩೨೭೬
ಮೊ. ನಂ. 9945598224
Email : :
ವಿಳಾಸ : ಪ್ರಾಧ್ಯಾಪಕರು
  ಹಸ್ತಪ್ರತಿಶಾಸ್ತ್ರ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿದ್ಯಾರಣ್ಯ-೫೮೩೨೭೬
ಮೊ. ನಂ. 9945598224

 

ವಿಷಯ ತಜ್ಞತೆ :

ಪ್ರಾಚೀನ ಸಾಹಿತ್ಯ
ಹಸ್ತಪ್ರತಿ ಗ್ರಂಥ ಸಂಪಾದನೆ
ಭಾಷಾಶಾಸ್ತ್ರ

 

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು :

ಪ್ರಾಚೀನ ಸಾಹಿತ್ಯ
ಹಸ್ತಪ್ರತಿ ಗ್ರಂಥ ಸಂಪಾದನೆ
ಭಾಷಾಶಾಸ್ತ್ರ

 

ಪ್ರಮುಖ ಪ್ರಕಟಣೆಗಳು :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು
ಸರಳ ಶಬ್ದಮಣಿ ದರ್ಪಣ ಕನ್ನಡ ವಿಶ್ವವಿದ್ಯಾಲಯ,ಹಂಪಿ ೩೫೦
ಕನ್ನಡ  ಹಸ್ತಪ್ರತಿ ಭಾಷಿಕ ವಿವೇಚನೆ ಕನ್ನಡ ವಿಶ್ವವಿದ್ಯಾಲಯ, ಹಂಪಿ ೮೪
ಕರ್ನಾಟಕ ಗ್ರಂಥ ಸಂಪಾದನೆ ತನುಮನ ಪ್ರಕಾಶನ, ಮೈಸೂರು ೪೫೬
ಸರಳ ಕವಿರಾಜಮಾರ್ಗ ಮಂಗಳಾ ಪ್ರಕಾಶನ, ಹೊಸಪೇಟೆ ೩೩೦

 

ಪ್ರಮುಖ ಸಂಶೋಧನಾ ಲೇಖನಗಳು

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ ಹಸ್ತಪ್ರತಿ ವ್ಯಾಸಂಗ-೬ ೧೦
ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ ಹಸ್ತಪ್ರತಿ ವ್ಯಾಸಂಗ-೬ ೦೮
ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ ಹಸ್ತಪ್ರತಿ ವ್ಯಾಸಂಗ-೫ ೦೪
ಗ್ರಂಥ ಸಂಪಾದನೆ: ಶಿ.ಚ.ನಂದಿಮಠ ಹಸ್ತಪ್ರತಿ ವ್ಯಾಸಂಗ-೧೦ ೧೨
ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ ಹಸ್ತಪ್ರತಿ ವ್ಯಾಸಂಗ-೯ ೦೯
ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್ ಸಿರಿ ಸಂಪದ ೧೫
ಕರ್ನಾಟಕ ಕವಿಚರಿತೆ: ರಚನೆಯ ವಿನ್ಯಾಸ ಹಸ್ತಪ್ರತಿ ವ್ಯಾಸಂಗ-೮ ೧೫
ಶಿ.ಶಿ.ಬಸವನಾಳ ಲಕ್ಷಣಗ್ರಂಥಗಳ ಸಂಪಾದನೆ ಹಸ್ತಪ್ರತಿ ವ್ಯಾಸಂಗ-೧೦ ೧೧
ಎಂ.ಎಂ.ಕಲಬುರ್ಗಿ ಅವರ ಭಾಷಾಧ್ಯಯನ ಸಂಕ್ರಮಣ ೧೮
೧೦ ಎಂ.ಎಂ.ಕಲಬುರ್ಗಿ ಅವರ ಛಂದಸ್ಸಿನ ಅಧ್ಯಯನ ಕವಿಮಾರ್ಗ ೧೯

 

ಪ್ರಮುಖ ಸಾಧನೆಗಳು/ಪ್ರಶಸ್ತಿಗಳು :

ಲಿಂಗರಾಜ ಪ್ರಶಸ್ತಿ, ಅಥಣಿ
ಗುಲಬರ್ಗಾ ವಿಶ್ವವಿದ್ಯಾಲಯದ ರಾಜೋತ್ಸವ ಪ್ರಶಸ್ತಿ, ಗುಲಬರ್ಗಾ
ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ಮೈಸೂರು