HALLIKERI F T

ಹುಟ್ಟಿದ ದಿನಾಂಕ : ಡಾ. ಎಫ್.ಟಿ.ಹಳ್ಳಿಕೇರಿ
ಹುಟ್ಟಿದ ದಿನಾಂಕ : 1 ಜೂನ್, 1966
ವಿದ್ಯಾರ್ಹತೆ   : ಎಂ.ಎ, ಎಂ.ಫಿಲ್. ಪಿಎಚ್.ಡಿ
ಪ್ರಸ್ತುತ ಹುದ್ದೆ : ಪ್ರಾಧ್ಯಾಪ ಮತ್ತು ಮುಖ್ಯಸ್ಥ
    ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ-೫೮೩೨೭೬

ಮೊ. ನಂ. ೯೮೮೮೧ ೮೪೦೨೨

Email: : hallikerift@gmail.com
ಸಂಪರ್ಕ ವಿಳಾಸ : ಡಾ.ಎಫ್.ಟಿ.ಹಳ್ಳಿಕೇರಿ
    ಪ್ರಾಧ್ಯಾಪಕ, ಹಸ್ತಪ್ರತಿಶಾಸ್ತ್ರ ವಿಭಾಗಕನ್ನಡ ವಿಶ್ವವಿದ್ಯಾಲಯ ಹಂಪಿ

ವಿದ್ಯಾರಣ್ಯ 583 276

ಬಳ್ಳಾರಿ ಜಿಲ್ಲೆ – ಕರ್ನಾಟಕ

ಮೊ. ನಂ. 94481 84022

 

ಆಸಕ್ತಿ ಅಧ್ಯಯನ ಕ್ಷೇತ್ರಗಳು 

೧. ಹಸ್ತಪ್ರತಿ – ಗ್ರಂಥಸಂಪಾದನೆ 

೨. ಹಾಲುಮತ ಸಂಸ್ಕೃತಿ

೩. ಹಳಗನ್ನಡ – ನಡುಗನ್ನಡ ಸಾಹಿತ್ಯ

೪. ಯೋಗವಿಜ್ಞಾನ

ಪ್ರಮುಖ ಪ್ರಕಟಣೆಗಳು

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರಗಳು ಒಟ್ಟು ಪುಟಗಳು 
1 ಕೆರೆಯ ಪದ್ಮರಸ ಮತ್ತು ಆತನ ವಂಶಜರು :ಒಂದು ಅಧ್ಯಯನ ವಿಕಾಸ ಪ್ರಕಾಶನ ಹೊಸಪೇಟೆ 297
2 ಕಂಠಪತ್ರ-1 ವಿಕಾಸ ಪ್ರಕಾಶನ, ಹೊಸಪೇಟೆ 224
3 ಕಂಠಪತ್ರ-2 ವಿಕಾಸ ಪ್ರಕಾಶನ, ಹೊಸಪೇಟೆ 216
4 ಹಾಲುಮತ ಸಂಸ್ಕೃತಿ – 1 ವಿಕಾಸ ಪ್ರಕಾಶನ. ಹೊಸಪೇಟೆ 302
5 ಕಂಠಪತ್ರ-3 ವಿಕಾಸ ಪ್ರಕಾಶನ, ಹೊಸಪೇಟೆ 418

ಪ್ರಮುಖ ಸಂಶೋಧನ ಲೇಖನಗಳು

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರಗಳು ಒಟ್ಟು ಪುಟಗಳು
1 ಕಾಲಜ್ಞಾನ ಸಾಹಿತ್ಯದಲ್ಲಿ ವಿಜಯನಗರ ವಿಜಯನಗರ ಅಧ್ಯಯನ-2011 10
2 ಶಾಸನಗಳಲ್ಲಿ ಕುರುಬರು ಹಾಲಕೆನೆ-2002 7
3 ಕನ್ನಡ ಜೈನ ಹಾಡುಗಳು ಪ್ರಸಾದ -2005
4 ರೇವಣಸಿದ್ಧ ಪರಂಪರೆಯ ಮಠಗಳು ಇತಿಹಾಸ ದರ್ಶನ-19, 2005 10
5 ಕನ್ನಡದಲ್ಲಿ ಕಾಮಶಾಸ್ತ್ರ ಸಾಹಿತ್ಯ ಹಸ್ತಪ್ರತಿ ವ್ಯಾಸಂಗ-8, 2007 12
6 ಹಾಲುಮತ ಅಧ್ಯಯನದ ಆಕರಗಳಾಗಿ ದಾಖಲು ಸಾಹಿತ್ಯ ಹಾಲುಮತ ವ್ಯಾಸಂಗ-1, 2008 15
7 ಕನ್ನಡದಲ್ಲಿ ಯೋಗಶಾಸ್ತ್ರ ಸಾಹಿತ್ಯ ಹಸ್ತಪ್ರತಿ ವ್ಯಾಸಂಗ-10, 2011 12
8 ಹಾಲುಮತ ಸಾಂಸ್ಕೃತಿಕ ಕೇಂದ್ರವಾಗಿ ಹಂಪೆ ಹಾಲುಮತ ವ್ಯಾಸಂಗ-3 14
9 ಮಹಿಳಾ ಹಸ್ತಪ್ರತಿ ಲಿಪಿಕಾರರು ಹಸ್ತಪ್ರತಿ ಅಧ್ಯಯನ 7-1, 2011 14
10 ಕುರುಬಸೇಣಿ : ಪ್ರಾಚೀನ ಕಾಲದ ಸಹಕಾರಿ ಸಂಘ ಇತಿಹಾಸ ದರ್ಶನ-30, 2015 12

 ಪ್ರಮುಖ ಸಾಧನೆಗಳು / ಪ್ರಶಸ್ತಿಗಳು

1 ಕಂಠಪತ್ರ-1 ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಸಂಶೋಧನ ಗ್ರಂಥ ಪ್ರಶಸ್ತಿ 2005
2 ಕಂಠಪತ್ರ-2 ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ 2006
3 ಸಮಗ್ರ ಸಾಹಿತ್ಯಕ್ಕಾಗಿ ಅಡ್ನೂರಿನ ಬೇಂದ್ರೆ ಪ್ರತಿಷ್ಠಾನದಿಂದ ಬೇಂದ್ರೆ ಪ್ರಶಸ್ತಿ 2006
4 ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿನಿಧಿ ಪ್ರಶಸ್ತಿ 2009
5 ಹಾಲುಮತ ಸಂಸ್ಕೃತಿ-1 ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಯಿಂದ ಅತ್ಯುತ್ತಮ ಸಂಶೋಧನ ಗ್ರಂಥ ಪ್ರಶಸ್ತಿ 2011

ನಿರ್ವಹಿಸಿದ ಇತರೆ ಕೆಲಸಗಳು

ಮುಖ್ಯಸ್ಥ, ಹಸ್ತಪ್ರತಿಶಾಸ್ತ್ರ ವಿಭಾಗ 2004-
ಸಂಚಾಲಕ, ಹಾಲುಮತ ಅಧ್ಯಯನ ಪೀಠ 2006
ನಿರ್ದೇಶಕ, ಅಧ್ಯಯನಾಂಗ 2006 ರಿಂದ
ಮುಖ್ಯಸ್ಥ,ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ 2011-2013
ಸಂಯೋಜನಾಧಿಕಾರಿ, ಹಿಂದುಳಿದ – ಅಲ್ಪಸಂಖ್ಯಾತ ವರ್ಗಗಳ ಘಟಕ 2012-13
ಅಧ್ಯಯನ ಮಂಡಳಿ ಅಧ್ಯಕ್ಷ, ಡಾ.ಹಾ.ಮಾ.ನಾಯಕ ಸಂಶೋಧನ ಕೇಂದ್ರ, ಉಜಿರೆ 2015 ರಿಂದ 2013 ರಿಂದ