ಡಾ. ಎಂ. ಉಷಾ

usha

ಪೂರ್ಣ ಹೆಸರು     : ಡಾ. ಎಂ. ಉಷಾ
ಹುಟ್ಟಿದ ದಿನಾಂಕ : 12.05.1967
ವಿದ್ಯಾರ್ಹತೆ        : ಎಂ.ಎ, ಪಿಎಚ್.ಡಿ
ಪ್ರಸ್ತುತ ಹುದ್ದೆ      : ಪ್ರಾಧ್ಯಾಪರುಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ-೫೮೩೨೭೬

ಮೊ. ನಂ. ೯೪೪೮೬೩೨೬೮೨

Email: ushanvith22@yahoo.com
ವಿಳಾಸ : ಪ್ರಾಧ್ಯಾಪರುಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿದ್ಯಾರಣ್ಯ-೫೮೩೨೭೬

ಮೊ. ನಂ. ೯೪೪೮೬೩೨೬೮೨

ವಿಷಯ ತಜ್ಞತೆ:

ಭಾಷಾಂತರ ಅಧ್ಯಯನ

ಲಿಂಗತ್ವ ಅಧ್ಯಯನ

ಸಾಹಿತ್ಯ ಅಧ್ಯಯನ

ಸಾಂಸ್ಕೃತಿಕ ಅಧ್ಯಯನ

ಆಸಕ್ತಿಯ ಅಧ್ಯಯನ ಕ್ಷೇತ್ರಗಳು :            

1 ಭಾಷಾಂತರ ಅಧ್ಯಯನ
2 ಲಿಂಗತ್ವ ಅಧ್ಯಯನ
3 ಸಾಹಿತ್ಯ ಅಧ್ಯಯನ
4 ಸಾಂಸ್ಕೃತಿಕ ಅಧ್ಯಯನ

ಪ್ರಮುಖ ಪ್ರಕಟಣೆಗಳು(ಪುಸ್ತಕಗಳು):

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ  ಒಟ್ಟು ಪುಟಗಳು (ತಾಂತ್ರಿಕ ಹಾಗು ಪಠ್ಯಪುಟ ಸೇರಿದಂತೆ)
1 ಭಾಷಾಂತರ ಪ್ರವೇಶಿಕೆ: ಇತಿಹಾಸ, ಸಿದ್ಧಾಂತ ಮತ್ತು ಪರಿಭಾಷೆಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2014 X+260
2 ಭಾಷಾಂತರ ಮತ್ತು ಲಿಂಗರಾಜಕಾರಣ: ವಸಾಹತು ಅಳವಡಿಕೆಗಳ ಲಿಂಗತ್ವ ಅಧ್ಯಯನ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2012 X+158
3 ಆಧುನಿಕ ಮಹಿಳಾ ಸಾಹಿತ್ಯ: ಇನ್ನಷ್ಟು ಪುಟಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2007 80+148
4 ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ 2004 VI+204

ಪ್ರಮುಖ ಸಂಶೋಧನಾ ಲೇಖನಗಳು:

ಕ್ರ. ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
1 ಉದ್ದಿಷ್ಠ ಸಂಸ್ಕೃತಿ ಮತ್ತು ಭಾಷಾಂತರ (ಹೆಚ್. ವಿ. ಸಾವಿತ್ರಮ್ಮನವರ ಭಾಷಾಂತರ ಚಟುವಟಿಕೆ:ಒಂದು ಕೇಸ್ ಸ್ಟಡಿ) ಲೋಕಜ್ಞಾನ(ತ್ರೈಮಾಸಿಕ), ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾಲಯ(ಸೆಪ್ಟಂಬರ್-ಡಿಸೆಂಬರ್ 2014) 16
2 ಕರ್ನಾಟಕ ಗ್ರಾಮಸಮಾಜ: ಮಹಿಳಾ ಚಳುವಳಿಗಳು ಸಾಮಾಜಿಕ ತಲ್ಲಣಗಳು, ಕಾಳಜಿಗಳು, ಕನಸುಗಳು, ರೂಪ ಪಬ್ಲಿಕೇಷನ್, ಮೈಸೂರು(2015) 15
3 ಅಮೆಜಾನ್ ಮಹಿಳೆ ಅಚಲ(ತ್ರೈಮಾಸಿಕ) ಮಹಿಳಾ ಅಧ್ಯಯನ ಮಂಡಳ, ಮೈಸೂರು(ಜನವರಿ-ಮಾರ್ಚ್:2014) 07
4 ಸರ್ವಜ್ಞನ ತ್ರಿಪದಿಗಳಲ್ಲಿ ನೀತಿಯ ಸ್ವರೂಪ ಸರ್ವಜ್ಞನ ತ್ರಿಪದಿಗಳು: ಅನುಸಂಧಾನದ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ(2013) 15

ರಾಷ್ಟ್ರೀಯ/ಅಂತರಾಷ್ಟ್ರೀಯ ವಿಚಾರಸಂಕಿರಣ/ಸಮ್ಮೇಳನ/ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು

ಕ್ರ.ಸಂ. ವಿಚಾರಸಂಕಿರಣ/ಸಮ್ಮೇಳನ/ ಕಾರ್ಯಾಗಾರದ ಶೀರ್ಷಿಕೆ ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
1 ಜ್ಞಾನಪಠ್ಯಗಳ ಭಾಷಾಂತರ(ವಿಚಾರಸಂಕಿರಣ) ಕನ್ನಡದಲ್ಲಿ ಜ್ಞಾನಪಠ್ಯಗಳ ಭಾಷಾಂತರದ ಇತಿಹಾಸ (11 ಫೆಬ್ರವರಿ, 2015) ಎನ್ ಟಿ ಎಂ, ಸಿಐಐಎಲ್, ಮೈಸೂರು ಮತ್ತು ಕನ್ನಡ ಅಧ್ಯಯನ ಕೇಂದ್ರ,ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು
2 ಮಕ್ಕಳ ಸಾಹಿತ್ಯ ಸಮಾವೇಶ ಮಕ್ಕಳ ಸಾಹಿತ್ಯದ ಮಹತ್ವದ ಕೃತಿಗಳು 4 ಜುಲೈ 2015, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
3 ಕನ್ನಡ ಅನುವಾದಕರಿಗೆ ಅಭಿವಿನ್ಯಾಸ ಕಾರ್ಯಕ್ರಮ(ಕಾರ್ಯಾಗಾರ ಎರಡು ವಿಶೇಷ ಉಪನ್ಯಾಸಗಳು:೧.ಕನ್ನಡ ಭಾಷಾಂತರದ ಇತಿಹಾಸ

೨.ಭಾಷಾಂತರ ಸಿದ್ಧಾಂತಗಳು ಮತ್ತು ತಂತ್ರಗಳು

(1 & 2 ಜೂನ್ 2015) ರಾಷ್ಟ್ರೀಯ ಅನುವಾದ ಮಿಷನ್,ಸಿಐಐಎಲ್, ಮೈಸೂರು ಮತ್ತು ಕನ್ನಡ ವಿಭಾಗ, ಹಾಸನ ಸ್ನಾತಕೋತ್ತರ ಕೇಂದ್ರ, ಮೈಸೂರು ವಿಶ್ವವಿದ್ಯಾಲಯ, ಮೈಸೂರು 
4 ಸ್ತ್ರೀವಾದಿ ಚಳುವಳಿ ಮತ್ತು ಕನ್ನಡ ಸಾಹಿತ್ಯ: ಸ್ಥಿತ್ಯಂತರಗಳು ಸ್ವಾತಂತ್ರ್ಯಪೂರ್ವ ಗದ್ಯಸಾಹಿತ್ಯದಲ್ಲಿ ಸ್ತ್ರೀವಾದದ ನೆಲೆಗಳು (21 ಫೆಬ್ರವರಿ, 2014) ಕನ್ನಡ ವಿಭಾಗ, ಬಾಸುದೇವ ಸೊಮಾನಿ ಕಾಲೇಜು, ಮೈಸೂರು

ಪ್ರಮುಖ ಸಾಧನೆಗಳು/ಪ್ರಶಸ್ತಿಗಳು

ನಾಟಕ ಬೆಂಗ್ಳೂರು-2013 ಆಯೋಜಿಸಿದ್ದ ರವೀಂದ್ರಕಲಾಕ್ಷೇತ್ರ-50 ಸುವರ್ಣ ವರ್ಷಾಚರಣೆಯ ನಾಟಕ

ರಚನಾ ಸ್ಪರ್ಧೆಯಲ್ಲಿ ‘ಶೂಲಿಹಬ್ಬ’ ನಾಟಕಕ್ಕೆ ಅತ್ಯುತ್ತಮ ಹಸ್ತಪ್ರತಿ ಪ್ರಶಸ್ತಿ ಪಡೆದಿದೆ.

ನಿರ್ವಹಿಸಿದ ಇತರೆ ಕೆಲಸಗಳು:

ಆಡಳಿತಾತ್ಮಕ ಜವಾಬ್ದಾರಿ

ಜೂನ್ 2003 ರಿಂದ ನವೆಂಬರ್ 2003-ಮುಖ್ಯಸ್ಥರು, ಮಹಿಳಾ ಅಧ್ಯಯನ ವಿಭಾಗ

2004  ರಿಂದ  2007-ಸಂಚಾಲಕತ್ವ, ಶ್ರೀ ಅಭೇರಾಜ್ ಬಲ್ದೋಟ ಜೈನಸಂಸ್ಕೃತಿ ಅಧ್ಯಯನ ಪೀಠ

2007  ರಿಂದ  2008- ಉಪನಿರ್ದೇಶಕರು, ಚಿತ್ರಕಲೆ

2009  ರಿಂದ  2011- ಮುಖ್ಯಸ್ಥರು, ಭಾಷಾಂತರ ಅಧ್ಯಯನ ವಿಭಾಗ

2006  ರಿಂದ  2008- ಸಂಚಾಲಕತ್ವ, ವೃತ್ತಿನಿರತ ಮಹಿಳಯರ ಮೇಲಿನ ದೌರ್ಜನ್ಯ ತಡೆ ತನಿಖಾ ಸಮಿತಿ

2007  ರಿಂದ  2010- ವಾರ್ಡನ್, ಅಸ್ಮಿತಾ ವಿದ್ಯಾರ್ಥಿನಿಯರ ವಸತಿ ನಿಲಯ

2011  ರಿಂದ  2013- ಸಂಚಾಲಕತ್ವ, ಎಂ.ಎ.,ಪಿಎಚ್ ಡಿ(ಕನ್ನಡ ಸಾಹಿತ್ಯ) ಸಂಯೋಜಿತ ಪದವಿ ಕೋರ್ಸ್

2013  ರಿಂದ – ಸಂಚಾಲಕತ್ವ, ಡಾ. ಶಂಬಾಜೋಶಿ ಅಧ್ಯಯನ ಪೀಠ

2014  ರಿಂದ – ಸಂಯೋಜನಾಧಿಕಾರಿ, ವಿಜ್ಞಾನಗಳ ನಿಕಾಯ