ಅಧ್ಯಯನಾಂಗದ ಮೂಲಕ ನಡೆಯುತ್ತಿರುವ ವಿವಿಧ ಕೋರ್ಸ್ ಗಳ ವಿವರ:

ಅವಧಿ : 2 ವರ್ಷ/4 ಸೆಮಿಸ್ಟರ್

ಪ್ರವೇಶಾರ್ಹತೆ : ಬ್ಯಾಚುಲರ್ ಪದವಿ

ಅಧ್ಯಯನದ ವಿಷಯಗಳು/ಐಚ್ಛಿಕ :

ಅ. ಮಹಿಳಾ ಅಧ್ಯಯನ
ಆ.
ಇ.
ಈ.
ಉ.
ಊ.

ಅವಧಿ : 4 ವರ್ಷ (ಸಂಯೋಜಿತ) 4 + 4 ಸೆಮಿಸ್ಟರ್ 1 ವರ್ಷದವರೆಗೆ ಅವಧಿ ವಿಸ್ತರಣೆ

ಪ್ರವೇಶಾರ್ಹತೆ : ಬ್ಯಾಚುಲರ್ ಪದವಿ

ಅಧ್ಯಯನದ ವಿಷಯಗಳು/ಐಚ್ಛಿಕ :

ಅ. ಕನ್ನಡ ಸಾಹಿತ್ಯ
ಆ. ದ್ರಾವಿಡ ಸಂಸ್ಕೃತಿ ಅಧ್ಯಯನ
ಇ. ಕನ್ನಡ ಭಾಷಾಧ್ಯಯನ
ಈ. ಭಾಷಾಂತರ ಅಧ್ಯಯನ
ಉ. ಹಸ್ತಪ್ರತಿಶಾಸ್ತ್ರ ಅಧ್ಯಯನ
ಊ. ಶಾಸನಶಾಸ್ತ್ರ ಅಧ್ಯಯನ

ಅವಧಿ : 2 ವರ್ಷ/4 ಸೆಮಿಸ್ಟರ್

ಪ್ರವೇಶಾರ್ಹತೆ : ಬ್ಯಾಚುಲರ್ ಪದವಿ

ಅಧ್ಯಯನದ ವಿಷಯಗಳು/ಐಚ್ಛಿಕ :

ಅ. ದೃಶ್ಯಕಲೆ
ಆ.
ಇ.
ಈ.
ಉ.
ಊ.

ಅವಧಿ : 1 ವರ್ಷ

ಪ್ರವೇಶಾರ್ಹತೆ : ಸ್ನಾತಕೋತ್ತರ ಪದವಿ (ಸಾಮಾನ್ಯ ಶೇ.55% ಪ.ಜಾ, ಪ.ಪಂ, ಪ್ರ-1 ಶೇ.50%)

ಅಧ್ಯಯನದ ವಿಷಯಗಳು/ಐಚ್ಛಿಕ :

ಅ. ಕನ್ನಡ ಸಾಹಿತ್ಯ
ಆ. ಕನ್ನಡ ಭಾಷಾಧ್ಯಯನ
ಇ. ದ್ರಾವಿಡ ಸಂಸ್ಕೃತಿ ಅಧ್ಯಯನ
ಈ. ಭಾಷಾಂತರ ಅಧ್ಯಯನ
ಉ. ಮಹಿಳಾ ಅಧ್ಯಯನ
ಊ. ಹಸ್ತಪ್ರತಿಶಾಸ್ತ್ರ ಅಧ್ಯಯನ
ಋ. ವಚನ ಅಧ್ಯಯನ
ಎ. ಕುವೆಂಪು ಅಧ್ಯಯನ ಚರಿತ್ರೆ
ಏ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ
ಐ. ಶಾಸನಶಾಸ್ತ್ರ
ಒ. ಅಭಿವೃದ್ಧಿ ಅಧ್ಯಯನ
ಓ. ಬುಡಕಟ್ಟು ಅಧ್ಯಯನ
ಔ. ಮಾನವಶಾಸ್ತ್ರ ಅಧ್ಯಯನ
ಅಂ. ಜಾನಪದ ಅಧ್ಯಯನ
ಅಃ. ದೃಶ್ಯಕಲೆ

ಅವಧಿ : 4 ವರ್ಷ 1 ವರ್ಷದವರೆಗೆ ಅವಧಿ ವಿಸ್ತರಣೆ

ಪ್ರವೇಶಾರ್ಹತೆ : ಸ್ನಾತಕೋತ್ತರ ಪದವಿ (ಸಾಮಾನ್ಯ ಶೇ.55% ಪ.ಜಾ, ಪ.ಪಂ, ಪ್ರ-1 ಶೇ.50%)

ಅಧ್ಯಯನದ ವಿಷಯಗಳು/ಐಚ್ಛಿಕ :

ಅ. ಕನ್ನಡ ಸಾಹಿತ್ಯ
ಆ. ಕನ್ನಡ ಭಾಷಾಧ್ಯಯನ
ಇ. ದ್ರಾವಿಡ ಸಂಸ್ಕೃತಿ ಅಧ್ಯಯನ
ಈ. ಭಾಷಾಂತರ ಅಧ್ಯಯನ
ಉ. ಮಹಿಳಾ ಅಧ್ಯಯನ
ಊ. ಹಸ್ತಪ್ರತಿಶಾಸ್ತ್ರ ಅಧ್ಯಯನ
ಋ. ವಚನ ಅಧ್ಯಯನ
ಎ. ಕುವೆಂಪು ಅಧ್ಯಯನ ಚರಿತ್ರೆ
ಏ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ
ಐ. ಶಾಸನಶಾಸ್ತ್ರ
ಒ. ಅಭಿವೃದ್ಧಿ ಅಧ್ಯಯನ
ಓ. ಬುಡಕಟ್ಟು ಅಧ್ಯಯನ
ಔ. ಮಾನವಶಾಸ್ತ್ರ ಅಧ್ಯಯನ
ಅಂ. ಜಾನಪದ ಅಧ್ಯಯನ
ಅಃ. ದೃಶ್ಯಕಲೆ

ಅವಧಿ : 1 ವರ್ಷ

ಪ್ರವೇಶಾರ್ಹತೆ : ಎಸ್.ಎಸ್.ಎಲ್.ಸಿ

ಅಧ್ಯಯನದ ವಿಷಯಗಳು/ಐಚ್ಛಿಕ :

ಅ. ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು (ಶಾಸನಶಾಸ್ತ್ರ)
ಆ.
ಇ.
ಈ.
ಉ.
ಊ.

ದೂರಶಿಕ್ಷಣ ನಿರ್ದೇಶನಾಲಯ
ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಈ ಕೆಳಗಿನ ಶೈಕ್ಷಣಿಕ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಶಿಕ್ಷಣಕ್ರಮಗಳನ್ನು ಹೊಂದಿರುವುದು.

1. ಸಂಶೋಧನಾ ವಿಧಾನ (ಚಾಲ್ತಿಯಲ್ಲಿ ಇಲ್ಲ)
2. ತಮಿಳು ಭಾಷೆ (ಚಾಲ್ತಿಯಲ್ಲಿ ಇಲ್ಲ)
3. ತೆಲುಗು ಭಾಷೆ (ಚಾಲ್ತಿಯಲ್ಲಿ ಇಲ್ಲ)
4. ಮಲೆಯಾಳಂ ಭಾಷೆ (ಚಾಲ್ತಿಯಲ್ಲಿ ಇಲ್ಲ)
5.

01. ಕರ್ನಾಟಕ ಅಧ್ಯಯನ ಅ. ಕರ್ನಾಟಕ ಸ್ಟಡೀಸ್ (ಆರಂಭವಾಗಿಲ್ಲ)
02. ಕ್ರಿಯಾತ್ಮಕ ಕನ್ನಡ (ಚಾಲ್ತಿಯಲ್ಲಿ ಇಲ್ಲ)
03. ದಲಿತ ಅಧ್ಯಯನ (ಚಾಲ್ತಿಯಲ್ಲಿ ಇಲ್ಲ)
04. ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ
05. ಮಹಿಳಾ ಅಧ್ಯಯನ

06. ಆಡಳಿತ ಕನ್ನಡ
07. ಜನಪದ ಕಲೆಗಳು (ಆರಂಭವಾಗಿಲ್ಲ)
08. ಪತ್ರಿಕೋದ್ಯಮ ಅಧ್ಯಯನ
09. ಕರಕುಶಲ ಕಲೆಗಳು (ಆರಂಭವಾಗಿಲ್ಲ)
10. ಜನಪದ ಸಂಗೀತ (ಆರಂಭವಾಗಿಲ್ಲ)

11. ನಾಟಕ ಕಲೆ
12. ಪಾರಂಪರಿಕ ಜ್ಞಾನ (ಆರಂಭವಾಗಿಲ್ಲ)
13. ಬುಡಕಟ್ಟು ಅಧ್ಯಯನ (ಆರಂಭವಾಗಿಲ್ಲ)
14. ಭಾಷಾಂತರ ಅಧ್ಯಯನ
15. ಕನ್ನಡ ಸಾಹಿತ್ಯ

16. ದ್ರಾವಿಡ ಅಧ್ಯಯನ (ಆರಂಭವಾಗಿಲ್ಲ)
17. ಶಾಸನಶಾಸ್ತ್ರ ಅಧ್ಯಯನ
18. ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ (ಕಂಪ್ಯೂಟರ್ ಡಿಪ್ಲೊಮ)
19. ಕುವೆಂಪು ಅಧ್ಯಯನ (ಆರಂಭವಾಗಿಲ್ಲ)

1. ಎಂ ಎ ಕನ್ನಡ
2. ಎಂ ಎ ಚರಿತ್ರೆ
3. ಎಂ ಎ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನ
4. ಎಂ ಎ ಪ್ರವಾಸೋದ್ಯಮ ಆಡಳಿತ (ಆರಂಭವಾಗಿಲ್ಲ)
5. ಎಂ ಎ ಸಮಾಜಶಾಸ್ತ್ರ