nadojaನಾಡೋಜ ಪ್ರಶಸ್ತಿಯು ಹಂಪೆ ಕನ್ನಡ ವಿಶ್ವವಿದ್ಯಾಲಯವು ಪ್ರತಿವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ. ನಾಡೋಜ ಎಂಬ ಪದವು ಆದಿಕವಿ ಪಂಪನಿಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ ‘ದೇಶಿಕೋತ್ತಮ’ ಪದವಿ ಪ್ರೇರಣೆಯಿಂದ ಕನ್ನಡ ವಿವಿ ನಾಡೋಜ ಪದವಿ ನೀಡುತ್ತಿದೆ. ನಾಡೋಜ ಗೌರವ ಪದವಿಯು ಶಾಲು, ಸರಸ್ವತಿ ವಿಗ್ರಹ, ಪ್ರಮಾಣ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

 

ಕನ್ನಡ ವಿಶ್ವವಿದ್ಯಾಲಯದ “ನಾಡೋಜ” ಪದವಿ ಪುರಸ್ಕೃತರು

ನಾಡೋಜ ಪದವಿ ಪಡೆದ ಗಣ್ಯರ ಹೆಸರುಗಳು
ಕ್ರ. ಸಂ. ನಾಡೋಜ ಪ್ರಶಸ್ತಿ ಪುರಸ್ಕøತರು ನುಡಿಹಬ್ಬ ವರ್ಷ
1. ಶ್ರೀ. ಕುವೆಂಪು ನುಡಿಹಬ್ಬ – 3 1995
2. ಶ್ರೀ. ನಿಜಲಿಂಗಪ್ಪ ನುಡಿಹಬ್ಬ – 3 1995
3. ಶ್ರೀಮತಿ ಗಂಗೂಬಾಯಿ ಹಾನಗಲ್ ನುಡಿಹಬ್ಬ – 3 1995
4. ಶ್ರೀ. ಪಾಟೀಲ ಪುಟ್ಟಪ್ಪ ನುಡಿಹಬ್ಬ – 4 1996
5. ಶ್ರೀ. ಪು.ತಿ. ನರಸಿಂಹಾಚಾರ. ನುಡಿಹಬ್ಬ – 4 1996
6. ಡಾ. ಕೆ. ಶಿವರಾಮ ಕಾರಂತ ನುಡಿಹಬ್ಬ – 5 1997
7. ಶ್ರೀ. ಎಚ್.ಕೆ. ಕರೀಂಖಾನ್ ನುಡಿಹಬ್ಬ – 5 1997
8. ಡಾ. ಎಚ್. ನರಸಿಂಹಯ್ಯ ನುಡಿಹಬ್ಬ – 5 1998
9. ಡಾ. ಬಿ. ಶೇಕ್ ಅಲಿ ನುಡಿಹಬ್ಬ – 6 1998
10. ಶ್ರೀ. ಆರ್. ಎಂ. ಹಡಪದ್ ನುಡಿಹಬ್ಬ – 6 1998
11. ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿ ನುಡಿಹಬ್ಬ – 6 1998
12. ಶ್ರೀ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರೀ ನುಡಿಹಬ್ಬ – 6 1998
13. ಡಾ. ರಾಜಕುಮಾರ್ ನುಡಿಹಬ್ಬ – 7 1999
14. ಪ್ರೊ. ದೇ. ಜವರೇಗೌಡ ನುಡಿಹಬ್ಬ – 7 1999
15. ಶ್ರೀ. ಜಾರ್ಜ್ ಮಿಶೆಲ್ ನುಡಿಹಬ್ಬ – 7 1999
16. ಡಾ. ಆರ್.ಸಿ.ಹಿರೇಮಠ ನುಡಿಹಬ್ಬ – 7 1999
17. ಪ್ರೊ. ಎ.ಎನ್. ಮೂರ್ತಿ ರಾವ್ ನುಡಿಹಬ್ಬ – 8 2000
18. ಪ್ರೊ. ಯು. ಆರ್.ರಾವ್ ನುಡಿಹಬ್ಬ – 9 2001
19. ಪಂಡಿತ ಭೀಮಸೇನ ಜೋಷಿ ನುಡಿಹಬ್ಬ – 9 2001
20. ಡಾ. ಜಿ.ಎಸ್.ಶಿವರುದ್ರಪ್ಪ ನುಡಿಹಬ್ಬ – 10 2001
21. ಶ್ರೀಮತಿ ವೆಂಕಟಲಕ್ಷ ್ಮಮ್ಮ ನುಡಿಹಬ್ಬ – 10 2001
22. ಶ್ರೀ. ಎಚ್. ಎಲ್. ನಾಗೇಗೌಡ ನುಡಿಹಬ್ಬ – 11 2002
23. ಶ್ರೀ. ಚನ್ನವೀರ ಕಣವಿ ನುಡಿಹಬ್ಬ – 11 2002
24. ಡಾ. ಸಿ.ಎನ್.ಆರ್. ರಾವ್ ನುಡಿಹಬ್ಬ – 11 2002
25. ಡಾ. ಚಂದ್ರಶೇಖರ ಕಂಬಾರ ನುಡಿಹಬ್ಬ – 12 2004
26. ಶ್ರೀ. ಜಿ. ನಾರಾಯಣ ನುಡಿಹಬ್ಬ – 12 2004
27. ಪ್ರೊ. ಕೆ.ಎಸ್. ನಿಸ್ಸಾರ್ ಅಹಮದ್ ನುಡಿಹಬ್ಬ – 12 2004
28. ಶ್ರೀಮತಿ ಸುಭದ್ರಮ್ಮ ಮನ್ಸೂರ್ ನುಡಿಹಬ್ಬ – 12 2004
29. ಶ್ರೀಮತಿ ಗೀತಾ ನಾಗಭೂಷಣ ನುಡಿಹಬ್ಬ – 12 2004
30. ಶ್ರೀ. ಎಲ್. ನಾರಾಯಣ ರೆಡ್ಡಿ ನುಡಿಹಬ್ಬ – 12 2004
31. ಡಾ. ಎಂ. ಚಿದಾನಂದಮೂರ್ತಿ ನುಡಿಹಬ್ಬ – 13 2004
32. ಪ್ರೊ. ಜೆ. ಎಸ್. ಖಂಡೇರಾವ್ ನುಡಿಹಬ್ಬ – 13 2004
33. ಶ್ರೀಮತಿ ಸಿರಿಯಜ್ಜಿ ನುಡಿಹಬ್ಬ – 13 2004
34. ಪ್ರೊ. ಜಿ. ವೆಂಕಟಸುಬ್ಬಯ್ಯ ನುಡಿಹಬ್ಬ – 14 2005
35. ಡಾ. ಸಿ. ಪಾರ್ವತಮ್ಮ ನುಡಿಹಬ್ಬ – 14 2005
36. ಶ್ರೀಮತಿ ಸಾರಾ ಅಬೂಬಕ್ಕರ್ ನುಡಿಹಬ್ಬ – 14 2005
37. ಶ್ರೀ ಏಣಗಿ ಬಾಳಪ್ಪ ನುಡಿಹಬ್ಬ – 14 2005
38. ಶ್ರೀ ನಾಗಣ್ಣ ಮೋನಪ್ಪ ಬಡಿಗೇರ ನುಡಿಹಬ್ಬ – 14 2005
39. ಶ್ರೀ ¨s Àದ್ರಗಿರಿ ಅಚ್ಯುತದಾಸ ನುಡಿಹಬ್ಬ – 14 2005
40. ಡಾ. ಕಯ್ಯಾರ ಕಿಞ್ಞಣ್ಣ ರೈ ನುಡಿಹಬ್ಬ – 15 2006
41. ಡಾ. ಸರೋಜಿನಿ ಮಹಿಷಿ ನುಡಿಹಬ್ಬ – 15 2006
42. ಶ್ರೀ. ಮುದೇನೂರು ಸಂಗಣ್ಣ ನುಡಿಹಬ್ಬ – 15 2006
43. ಡಾ. ಹಂಪ ನಾಗರಾಜಯ್ಯ ನುಡಿಹಬ್ಬ – 15 2006
44. ಶ್ರೀಮತಿ ದರೋಜಿ ಈರಮ್ಮ ನುಡಿಹಬ್ಬ – 15 2006
45. ಡಾ. ಶಾಂತರಸ ನುಡಿಹಬ್ಬ – 16 2008
46. ನ್ಯಾಯಮೂರ್ತಿ ಎಸ್.ಆರ್.ನಾಯಕ್ ನುಡಿಹಬ್ಬ – 16 2008
47. ಪ್ರೊ. ಸಿದ್ಧಲಿಂಗಯ್ಯ ನುಡಿಹಬ್ಬ – 16 2008
48. ಶ್ರೀಮತಿ ಸುಕ್ರಿ ಬೊಮ್ಮಗೌಡ ನುಡಿಹಬ್ಬ – 16 2008
49. ಪ್ರೊ. ಎಲ್. ಬಸವರಾಜು ನುಡಿಹಬ್ಬ – 17 2008
50. ಪ್ರೊ. ಯು.ಆರ್. ಅನಂತಮೂರ್ತಿ ನುಡಿಹಬ್ಬ – 17 2008
51. ಶ್ರೀ. ಯಡ್ರಾಮನಹಳ್ಳಿ ದೊಡ್ಡಭರಮಪ್ಪ ನುಡಿಹಬ್ಬ – 17 2008
52. ಪ್ರೊ. ಕಮಲಾ ಹಂಪನಾ ನುಡಿಹಬ್ಬ – 17 2008
53. ಪ್ರೊ. ಶ್ರೀನಿವಾಸ ಹಾವನೂರ ನುಡಿಹಬ್ಬ – 17 2008
54. ಡಾ. ಶಿಕಾರಿಪುರ ರಂಗನಾಥರಾವ್ ನುಡಿಹಬ್ಬ – 18 2010
55. ಡಾ. ಡಿ.ಎನ್.ಶಂಕರ ಭಟ್ ನುಡಿಹಬ್ಬ – 18 2010
56. ಶ್ರೀಮತಿ ಸಾಲುಮರದ ತಿಮ್ಮಕ್ಕ ನುಡಿಹಬ್ಬ – 18 2010
57. ಶ್ರೀ. ವೆಂಕಟೇಶ ತುಳಜಾರಾಮ್ ಕಾಳೆ ನುಡಿಹಬ್ಬ – 18 2010
58. ಶ್ರೀ ಮುನಿವೆಂಕಟಪ್ಪ ನುಡಿಹಬ್ಬ – 18 2010
59. ಪ್ರೊ. ಬರಗೂರು ರಾಮಚಂದ್ರಪ್ಪ ನುಡಿಹಬ್ಬ – 19 2010
60. ಡಾ. ಎಂ.ಎಂ.ಕಲಬುರ್ಗಿ ನುಡಿಹಬ್ಬ – 19 2010
61. ಶ್ರೀಮತಿ ಹರಿಜನ ಪದ್ಮಮ್ಮ ನುಡಿಹಬ್ಬ – 19 2010
62. ಡಾ. ವೀರೇಂದ್ರಹೆಗ್ಗಡೆ ನುಡಿಹಬ್ಬ – 19 2010
63. ಡಾ. ಪಿ.ಬಿ. ಶ್ರೀನಿವಾಸ್ ನುಡಿಹಬ್ಬ – 19 2010