govindaraju

ಪೂರ್ಣ ಹೆಸರು : ಡಾ. ಸಿ.ಆರ್. ಗೋವಿಂದರಾಜು  
ಹುಟ್ಟಿದ ದಿನಾಂಕ : ೨೩.೩.೧೯೬೮
ವಿದ್ಯಾರ್ಹತೆ   : ಎಂ.ಎ, ಪಿಎಚ್.ಡಿ
ಪ್ರಸ್ತುತ ಹುದ್ದೆ : ಪ್ರಾಧ್ಯಾಪರು
    ಚರಿತ್ರೆ ವಿಭಾಗ
ಮೊಬೈಲ್ ಸಂಖ್ಯೆ. : ೯೪೪೮೧೮೩೯೯೨
Email : drcrgora@yahoo.com
ಫ್ಯಾಕ್ಸ್ ಸಂಖ್ಯೆ    : ೦೮೩೯೪-೨೪೧೩೩೪, ೩೫
ಸಂಪರ್ಕ  ವಿಳಾಸ : ಡಾ. ಸಿ.ಆರ್.ಗೋವಿಂದರಾಜು
    ಪ್ರಾಧ್ಯಾಪಕರು, ಚರಿತ್ರೆ ವಿಭಾಗ
    ಕನ್ನಡ ವಿಶ್ವವಿದ್ಯಾಲಯ, ಹಂಪಿ,
    ವಿದ್ಯಾರಣ್ಯ, ಹೊಸಪೇಟೆ ತಾ.
    ಬಳ್ಳಾರಿ ಜಿಲ್ಲೆ  ೫೮೩ ೨೭೬
    ಮೊ: ನಂ.  ೯೪೪೮೧೮೩೯೯೨

ವಿಷಯತಜ್ಞತೆ

೧. ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಚರಿತ್ರೆಗಳು (ಪುರಾತತ್ವೀಯ ಅಧ್ಯಯನಗಳನ್ನು ಒಳಗೊಂಡಂತೆ)

೨. ಆಧುನಿಕ ಹಾಗೂ ವಸಾಹತುಶಾಹಿ ಭಾರತದ ಇತಿಹಾಸ

೩. ಭಾರತ ಹಾಗೂ ಕರ್ನಾಟಕದ ಸಾಂಸ್ಕೃತಿಕ ಇತಿಹಾಸ

೪. ಹೊಸ ಚರಿತ್ರೆಗಳು ಹಾಗೂ ನವಚಾರಿತ್ರಿಕತೆ (ಹೊಸ ಪರಿಕಲ್ಪನೆಗಳನ್ನು ಒಳಗೊಂಡಂತೆ)

೫. ಭಾರತ ಹಾಗೂ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಪುರಾತತ್ವ

೬. ಕರ್ನಾಟಕದ ಪ್ರಮುಖ ಚಳವಳಿಗಳು

 

ಆಸಕ್ತಿಯ ಅಧ್ಯಯನ ಕ್ಷೇತ್ರಗಳು :

1 ಪ್ರಾಚೀನ, ಮಧ್ಯಕಾಲೀನ, ಆಧುನಿಕ ಚರಿತ್ರೆಗಳು (ಭಾರತ ಹಾಗೂ ಕರ್ನಾಟಕ)
2 ಆಧುನಿಕ, ವಸಾಹತುಶಾಹಿ ಹಾಗೂ ನವವಸಾಹತುಶಾಹಿ ಕರ್ನಾಟಕದ ಇತಿಹಾಸ  (ಸಮಕಾಲೀನ ಚರಿತ್ರೆ)
3 ಭಾರತ ಹಾಗೂ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ (ಪುರಾತತ್ವ, ಕಲೆ ಹಾಗೂ ವಾಸ್ತುಶಿಲ್ಪ)
4 ನವಚಾರಿತ್ರಿಕವಾದ, ಹೊಸ ಚರಿತ್ರೆಗಳು ಹಾಗೂ ವಸಾಹತೋತ್ತರ ಚಿಂತನೆಗಳು (ಇತ್ತೀಚಿನ ಪರಿಕಲ್ಪನೆಗಳು)
5 ಮಹಿಳಾ ಚರಿತ್ರೆ ಹಾಗೂ ಬುಡಕಟ್ಟು ಚರಿತ್ರೆ

 

ಪ್ರಮುಖ ಪ್ರಕಟಣೆಗಳು (ಪುಸ್ತಕಗಳು)  :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು  (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ)
ಕರ್ನಾಟಕದ ಏಕೀಕರಣ ಚಳವಳಿ ಹಾಗೂ ಕನ್ನಡ ಸಾಹಿತ್ಯ (೧೯೯೮, ೨೦೦೦, ೨೦೦೬) ಕನ್ನಡ ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ೨೦೯ ಪುಟ
ಕನ್ನಡ ಚಳವಳಿಗಳು (೧೯೯೯) ಪ್ರಸಾರಾಂಗ, ಕನ್ನಡ ವಿವಿ, ಹಂಪಿ ೧೦೪ ಪುಟ
ಇತಿಹಾಸ ಭಾಗ-೧, ಭಾಗ-೨ (೨೦೦೪-೦೫) ಪ್ರಸಾರಾಂಗ, ಕನ್ನಡ ವಿವಿ, ಹಂಪಿ ಭಾಗ ೧ – ೩೫೬ ಪುಟ  ಭಾಗ ೨ – ೩೬೦ ಪುಟ
ನವಚಾರಿತ್ರಿಕವಾದ (೨೦೧೦) ಪ್ರಸಾರಾಂಗ, ಕನ್ನಡ ವಿವಿ, ಹಂಪಿ ೫೦ ಪುಟ
ಮೂವ್‌ಮೆಂಟ್ ಫಾರ್ ಯುನೈಟೆಡ್ ಕರ್ನಾಟಕ(೨೦೦೯) ಪ್ರಸಾರಾಂಗ, ಕನ್ನಡ ವಿವಿ, ಹಂಪಿ ೧೧೦ ಪುಟ
ಚಾರಿತ್ರಿಕ ಕರ್ನಾಟಕ (೨೦೧೦) ಕರ್ನಾಟಕ ಸರ್ಕಾರ ೬೨೦ ಪುಟ
ಮ.ರಾಮಮೂರ್ತಿ (೨೦೧೨) ಪುಸ್ತಕ ಪ್ರಾಧಿಕಾರ ೬೮ ಪುಟ
ಸಿನಿಮಾ ಸಂಕಥನ (ಸಂ) (೨೦೧೬) (ಮುದ್ರಣದಲ್ಲಿದೆ) ಪ್ರಸಾರಾಂಗ, ಕನ್ನಡ ವಿವಿ, ಹಂಪಿ ೨೫೦ ಪುಟ

 

ಪ್ರಮುಖ ಸಂಶೋಧನಾ ಲೇಖನಗಳು    :

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ವಿ.ನ. ಸಾಮ್ರಾಜ್ಯದ ಧಾರ್ಮಿಕ ಸ್ಥಿತಿ-ಗತಿಗಳು (೨೦೦೭) ಚರಿತ್ರೆ ಸಂಪುಟ – ೩  ಕನ್ನಡ ವಿವಿ, ಹಂಪಿ ೩೦ ಪುಟಗಳು
ಮುಂಬಯಿ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ-ಗತಿಗಳು (೨೦೦೮) ಚರಿತ್ರೆ ಸಂಪುಟ – ೪  ಕನ್ನಡ ವಿವಿ, ಹಂಪಿ ೩೦ ಪುಟಗಳು
ಕರ್ನಾಟಕತ್ವದ ಹುಟ್ಟು, ಬೆಳವಣಿಗೆ (೨೦೧೦) ಸ್ಮರಣ ಸಂಚಿಕೆ, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಮಧುರೈ ೩೦ ಪುಟ
ಕರ್ನಾಟಕದ ಮುಖ್ಯಮಂತ್ರಿಗಳು (೨೦೧೧) ಅಭಿವೃದ್ಧಿ ಪಥ  (ಸಂ:ಹಿ.ಚಿ. ಬೋರಲಿಂಗಯ್ಯ)  ಕನ್ನಡ ವಿವಿ, ಹಂಪಿ ೩೦ ಪುಟಗಳು
ಸಮಕಾಲೀನ ಕರ್ನಾಟಕ (೨೦೧೨) ಕರ್ನಾಟಕ ಸರ್ಕಾರ ೩೦ ಪುಟಗಳು

 

ರಾಷ್ಟ್ರೀಯ/ ಅಂತಾರಾಷ್ಟ್ರೀಯ ವಿಚಾರ ಸಂಕಿರಣ/ಸಮ್ಮೇಳನ/ಕಾರ್ಯಗಾರಗಳಲ್ಲಿ ಭಾಗವಹಿಸಿದ ವಿವರಗಳು:

ಕ್ರ.ಸಂ ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಗಾರದ ಶೀರ್ಷಿಕೆ ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
ಪರ್ಷಿಯನ್ ಸಾಹಿತ್ಯ ಮತ್ತು ಸಂಸ್ಕೃತಿ (ಅಂ.ರಾ) ಸಂಸ್ಕೃತಿ ಅನುಸಂಧಾನ ಹೈದರಾಬಾದ್, ೧೯೯೬, ಅಂ.ರಾ. ಪರ್ಷಿಯನ್ ಸಮ್ಮೇಳನ
ರಾಷ್ಟ್ರೀಯತೆ ಮತ್ತು ಸಾಹಿತ್ಯ ರಾಷ್ಟ್ರೀಯತೆ ಮತ್ತು ಆಧುನಿಕ ಕನ್ನಡ ಸಾಹಿತ್ಯ ರಾ.ವಿ.ಸಂಕಿರಣ ದೊಡ್ಡಬಳ್ಳಾಪುರ, ೧೯೯೯
೬೪ನೇ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ರಾಷ್ಟ್ರೀಯತೆ ಹಾಗೂ ಹೆಣ್ಣು ಸಂಕಥನ ಮೈಸೂರು, ೨೦೦೩
ಎನ್.ಟಿ.ಎಮ್. ಕಾರ್ಯಾಗಾರ ಚರಿತ್ರೆ ಪುಸ್ತಕಗಳ ಅನುವಾದಗಳು ಸಿ.ಐ.ಐ.ಎಲ್., ಮೈಸೂರು, ೨೦೧೦
ಚರಿತ್ರೆಯ ಇತ್ತೀಚಿನ ಒಲವುಗಳು ಸಮಕಾಲೀನ ಕರ್ನಾಟಕದ ಸಂಘರ್ಷಗಳು ಚರಿತ್ರೆ ವಿಭಾಗ, ಕನ್ನಡ ವಿವಿ, ಹಂಪಿ, ೨೦೧೪
ವಿಜಯನಗರ ಚರಿತ್ರೆ ಬರವಣಿಗೆ: ಮರು ಓದು ಪ್ರವಾಸಿ ಕಥನಗಳಲ್ಲಿ ವಿಜಯನಗರ ಚರಿತ್ರೆ ವಿಭಾಗ, ಕನ್ನಡ ವಿವಿ, ಹಂಪಿ, ೨೦೧೬

 

ಪ್ರಮುಖ ಸಾಧನೆಗಳು/ಪ್ರಶಸ್ತಿಗಳು:

ರನ್ನ ಸಾಹಿತ್ಯ ಪ್ರಶಸ್ತಿ – ೨೦೦೦
ಸರ್. ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ – ೨೦೦೧
ಏಷ್ಯಾ ಬರಹಗಾರರ ಪಟ್ಟಿಯಲ್ಲಿ ಹೆಸರು ನಮೂದು
ಅಮೇರಿಕಾದ ಬರಹಗಾರರ ಪಟ್ಟಿಯಲ್ಲಿ ಹೆಸರು ನಮೂದು
ಸರ್ ಎಂ.ವಿ. ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ- ೨೦೧೨
’ಭಾರತೀಯ ಲೇಖಕರು’ ಪಟ್ಟಿಯಲ್ಲಿ ಹೆಸರು ಸೇರ್ಪಡೆ (೨೦೧೩-೧೪)
ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಪರೀಕ್ಷಾ ಹಾಗೂ ಆಯ್ಕೆ ಸಮಿತಿಯ ಸದಸ್ಯತ್ವ  (೨೦೧೪-೧೫)
ಕೆ.ಪಿ.ಎಸ್.ಸಿ ಹಾಗೂ ಸಿ.ಬಿ.ಎಸ್.ಇ ಗಳಲ್ಲಿ ಪರೀಕ್ಷಾಮಂಡಳಿಗಳ ಜವಾಬ್ದಾರಿ (೨೦೧೫-೧೬)