siddagangamma

ಪೂರ್ಣ ಹೆಸರು : ಡಾ. ಸಿದ್ದಗಂಗಮ್ಮ
ಹುಟ್ಟಿದ ದಿನಾಂಕ : ೦೧.೦೬.೧೯೬೧
ವಿದ್ಯಾರ್ಹತೆ : ಎಂ.ಎ. ಪಿಹೆಚ್.ಡಿ.
ಪ್ರಸ್ತುತ ಹುದ್ದೆ : ಸಹ ಪ್ರಾಧ್ಯಾಪಕರು
: ಅಭಿವೃದ್ಧಿ ಅಧ್ಯಯನ  ವಿಭಾಗ
ಸ್ಥಿರ ದೂರವಾಣಿ ಸಂಖ್ಯೆ : ೦೮೩೯೪  – ೨೪೧೩೩೫
ಮೊ.ನಂ. :  ೯೪೮೩೯೩೧೧೫೦
Email : drsiddagangamma.hampi@gmaile.com
ಫ್ಯಾಕ್ಸ್ ಸಂಖ್ಯೆ : ೦೮೩೯೪ – ೨೪೧೩೩೫
ಸಂಪರ್ಕ ವಿಳಾಸ : ಡಾ. ಸಿದ್ದಗಂಗಮ್ಮ
ಸಹ ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ – ೫೮೩೨೭೬
ಹೊಸಪೇಟೆ ತಾ.  ಬಳ್ಳಾರಿ ಜಿಲ್ಲೆ
ಮೊ.ನಂ. ೯೪೮೩೯೩೧೧೫೦

ವಿಷಯ ತಜ್ಞತೆ  :  

ಗ್ರಾಮೀಣ ಅಭಿವೃದ್ಧಿ 

ಆಸಕ್ತಿಯ ಅಧ್ಯಯನ ಕ್ಷೇತ್ರಗಳು :

ಗ್ರಾಮೀಣಾಭಿವೃದ್ಧಿ

ಲಿಂಗ ಸಂಬಂಧಿ ಅಧ್ಯಯನ

ದಲಿತ ಅಧ್ಯಯನ

ಪ್ರಮುಖ ಪ್ರಕಟಣೆಗಳು :

ಕ್ರಮ ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ
೧. ಬಳ್ಳಾರಿ ಜಿಲ್ಲಾ ಸ್ವಾತಂತ್ರ್ಯ ಹೋರಾಟ ಪ್ರಸಾರಂಗ ಕ.ವಿ.ವಿ.ಹಂಪಿ
೨. ಜಿಲ್ಲಾ ಅಭಿವೃದ್ಧಿ ಮಾಹಿತಿ ಕೋಶ ಪ್ರಸಾರಂಗ ಕ.ವಿ.ವಿ.ಹಂಪಿ
೩. ಗದಗ ಜಿಲ್ಲಾ ಅಭಿವೃದ್ಧಿ ಅಧ್ಯಯನ ಪ್ರಸಾರಂಗ ಕ.ವಿ.ವಿ.ಹಂಪಿ
೪. ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧ್ಯಯನ ಪ್ರಸಾರಂಗ ಕ.ವಿ.ವಿ.ಹಂಪಿ
ಯಶೋಧರ ದಾಸಪ್ಪ ಅವರ ಜೀವನ ಮತ್ತು ಸಾಧನೆ ಪ್ರಸಾರಂಗ ಬೆಂಗಳೂರು ವಿ.ವಿ.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಪ್ರಸಾರಂಗ ಕ.ವಿ.ವಿ.ಹಂಪಿ

ಹೆಚ್ಚಿನ ಜವಾಬ್ದಾರಿಗಳು

೧. ಅಧ್ಯಕ್ಷರು,  ಕರ್ತವ್ಯನಿರತ ಮಹಿಳೆಯರ ಮೇಲಿನ ದೌರ್ಜನ್ಯಗಳ ತನಿಖಾ ಸಮಿತಿ ಕ.ವಿ.ವಿ.ಹಂಪಿ ೨೦೦೨-೬,೨೦೧೫
೨. ವಾರ್ಡನ್ ,  ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿನಿಯರ ವಸತಿ ನಿಲಯ ಕ.ವಿ.ವಿ.ಹಂಪಿ ೨೦೧೦-೧೨
೩. ಸಂಚಾಲಕರು , ವಿದ್ಯಾರ್ಥಿನಿಯರ ವಸತಿ ನಿಲಯ ಕ.ವಿ.ವಿ.ಹಂಪಿ ೨೦೧೩-೧೫
೪. ಸಂಚಾಲಕರು , ದಲಿತ ಸಂಸ್ಕೃತಿ ಅದ್ಯಯನ ಕೇಂದ್ರ ಕ.ವಿ.ವಿ.ಹಂಪಿ ೨೦೧೧
೫. ಸಂಚಾಲಕರು,  ಹೈದರಾಬಾದ್ ಕರ್ನಾಟಕ ಅಭಿವೃದ್ದಿ ಅಧ್ಯಯನ ವಿಭಾಗದ ಕ.ವಿ.ವಿ.ಹಂಪಿ ೨೦೧೧-೧೩
೬. ಸಂಚಾಲಕರು , ಶ್ರೀ ತಿರುಪಾಲಪ್ಪ ದಕ್ತಿನಿಧಿ ಉಪನ್ಯಾಸ ೨೦೧೧-೧೩
೭. ಸಂಪಾದಕರು, ಅಭಿವೃದ್ಧಿ ಅಧ್ಯಯನ ಪತ್ರಿಕೆ ಪ್ರಸಾರಂಗ ಕ.ವಿ.ವಿ.ಹಂಪಿ ೨೦೧೦-೧೩
೮. ಅಧ್ಯಕ್ಷರು , ಕರ್ತವ್ಯನಿರತ ಮಹಿಳೆಯರ ಮೇಲಿನ ದೌರ್ಜನ್ಯ ತನಿಖಾ ಸಮಿತಿ ಕ.ವಿ.ವಿ.ಹಂಪಿ ೨೦೧೬
೯. ಸಂಚಾಲಕರು, ಕರ್ತವ್ಯನಿರತ ಮಹಿಳೆಯರ ಮೇಲಿನ ದೌರ್ಜನ್ಯ ತನಿಖಾ ಸಮಿತಿ ಕ.ವಿ.ವಿ.ಹಂಪಿ ೨೦೦೨-೬