ಪೂರ್ಣ ಹೆಸರು     : ಡಾ. ಸಾಂಬಮೂರ್ತಿ
ಹುಟ್ಟಿದ ದಿನಾಂಕ : ೦೩.೦೭.೧೯೫೭
ವಿದ್ಯಾರ್ಹತೆ   : ಎಂ.ಎ,. ಪಿಎಚ್.ಡಿ.
ಪ್ರಸ್ತುತ ಹುದ್ದೆ : ಪ್ರಾಧ್ಯಾಪಕಕನ್ನಡ ಭಾಷಾಧ್ಯಯನ ವಿಭಾಗಕನ್ನಡ ವಿಶ್ವವಿದ್ಯಾಲಯ, ಹಂಪಿವಿದ್ಯಾರಣ್ಯ-೫೮೩೨೭೬

ಮೊ. ನಂ. ೯೪೪೯೬೬೭೬೭೬

Email: : samba_kuh@rediffmail.com
ಮನೆ ವಿಳಾಸ : ಡಾ. ಸಾಂಬಮೂರ್ತಿ
    ಪ್ರಾಧ್ಯಾಪಕರುಕನ್ನಡ ಭಾಷಾಧ್ಯಯನ ವಿಭಾಗಕನ್ನಡ ವಿಶ್ವವಿದ್ಯಾಲಯ, ಹಂಪಿವಿದ್ಯಾರಣ್ಯ-೫೮೩೨೭೬

ಮೊ. ನಂ. ೯೪೪೯೬೬೭೬೭೬

ವಿಷಯ ತಜ್ಞತೆ

೧. ಕನ್ನಡ ಭಾಷಾರಚನೆ ಮತ್ತು ಬಳಕೆ

೨. ಭಾಷಾಶಾಸ್ತ್ರ

೩. ನಿಘಂಟು ಶಾಸ್ತ್ರ

೪. ಸಾಮಾಜಿಕ ಭಾಷಾಶಾಸ್ತ್ರ

೫. ಅಶಾಬ್ದಿಕ ಸಂವಹನ

೬. ಸ್ಥಳನಾಮಾಧ್ಯಯನ

ಆಸಕ್ತಿಯ ಅಧ್ಯಯನ ಕ್ಷೇತ್ರಗಳು             :

ಕನ್ನಡ ಭಾಷಾರಚನೆ ಮತ್ತು ಬಳಕೆ

ನಿಘಂಟು ಶಾಸ್ತ್ರ

ಸಾಮಾಜಿಕ ಭಾಷಾ ವಿಜ್ಞಾನ

ಅಶಾಬ್ದಿಕ ಸಂವಹನ

ನಾಮಾಧ್ಯಯನ

ಪ್ರಮುಖ ಪ್ರಕಟಣೆಗಳು (ಪುಸ್ತಕಗಳು)    : 

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ)
1 ನಿಷೇಧಾರ್ಥ ಪದಕೋಶ ಪ್ರಸಾರಾಂಗ, ಕನ್ನಡ ವಿವಿ,ಹಂಪಿ 68
2 ಕನ್ನಡದಲ್ಲಿ ಪ್ರತ್ಯಯಗಳು ಪ್ರಸಾರಾಂಗ, ಕನ್ನಡ ವಿವಿ,ಹಂಪಿ 45
3 ಭಾಷೆ ಮತ್ತು ಅಶಾಬ್ದಿಕ ಸಂವಹನ ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು 101
4 ಭಾಷಾ ತಂತ್ರಜ್ಞಾನ ಪ್ರಸಾರಾಂಗ, ಕನ್ನಡ ವಿವಿ,ಹಂಪಿ 96
5 ಕ್ರಿಯಾಪದದ ಬಗೆಗಳು ಪ್ರಸಾರಾಂಗ, ಕನ್ನಡ ವಿವಿ,ಹಂಪಿ 52
6 ನುಡಿ ನಡೆ (ಲೇಖನಗಳ ಸಂಕಲನ) ಪಲ್ಲವ ಪ್ರಕಾಶನ, ಚನ್ನಪಟ್ಟಣ 99
7 ನೇಕಾರ ವೃತ್ತಿಪದಕೋಶ ಪ್ರಸಾರಾಂಗ, ಕನ್ನಡ ವಿವಿ,ಹಂಪಿ 107
8 ದಿನದಿನ-೨ (ಹೊಸಪದಗಳ ಕೋಶ) ಪ್ರಸಾರಾಂಗ, ಕನ್ನಡ ವಿವಿ,ಹಂಪಿ 130

ಪ್ರಮುಖ ಪ್ರಕಟಣೆಗಳು (ಪುಸ್ತಕಗಳು)    : (ಇತರರೊಡನೆ)

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು (ತಾಂತ್ರಿಕ ಹಾಗೂ ಪಠ್ಯ ಪುಟ ಸೇರಿದಂತೆ)
1 ಕೃಷಿ ಪದಕೋಶ ಪ್ರಸಾರಾಂಗ, ಕನ್ನಡ ವಿವಿ,ಹಂಪಿ 368
2 ಭಾಷೆ -ವಿಶ್ವಕೋಶ ಪ್ರಸಾರಾಂಗ, ಕನ್ನಡ ವಿವಿ,ಹಂಪಿ 459
3 ಆಡಳಿತ ಕನ್ನಡದೂರಶಿಕ್ಷಣ ಕೇಂದ್ರ, ಕನ್ನಡ ವಿವಿ, ಹಂಪಿ ದೂರಶಿಕ್ಷಣ ಕೇಂದ್ರ, ಕನ್ನಡ ವಿವಿ, ಹಂಪಿ 400

ವೈಯಕ್ತಿಕ ಪ್ರಕಟಿತ ಕೃತಿಗಳು

೧. ಭಾಷೆ ಮತ್ತು ಅಶಾಬ್ದಿಕ ಸಂವಹನ

೨.ನುಡಿನಡೆ

ಪ್ರಮುಖ ಸಂಶೋಧನಾ ಲೇಖನಗಳು   :

ಕ್ರ.ಸಂ. ಲೇಖನದ ಶೀರ್ಷಿಕೆ ಪುಸ್ತಕ/ಸಂಶೋಧನಾ ಪತ್ರಿಕೆ ಪ್ರಕಾಶನದ ವಿವರ ಇತ್ಯಾದಿ ಪುಟಗಳು
 1 ಸಂಕೇತ ಭಾಷೆಗಳು ಭಾಷೆ ವಿಶ್ವಕೋಶ ಪ್ರಸಾರಾಂಗ, ಕನ್ನಡ ವಿವಿ, ಹಂಪಿ 6
 2 ವ್ಯಕ್ತಿನಾಮಗಳ ರಾಚನಿಕ ಸ್ವರೂಪ ವ್ಯಕ್ತಿನಾಮಗಳ ಸ್ವರೂಪ ಮತ್ತು ವಿಶ್ಲೇಷಣೆ ಪ್ರಸಾರಾಂಗ, ಕನ್ನಡ ವಿವಿ, ಹಂಪಿ 5
 3 ದ್ರಾವಿಡ ಒತ್ತಕ್ಷರಗಳ ಸ್ವರೂಪ ದ್ರಾವಿಡ ಅಧ್ಯಯನ ಸಂ.೩, ಸಂ.೨ ಪ್ರಸಾರಾಂಗ, ಕನ್ನಡ ವಿವಿ, ಹಂಪಿ 4
 4 ಫಾರ್ಮೇಶನ್ ಅಂಡ್ ಸ್ಟ್ರಕ್ಚರ್ ಆಫ್ ಸಮ್ ನೇಮ್ಸ್ ಆಫ್ ಪುರಾಣಾಸ್ ಸ್ಟಡೀಸ್ ಇನ್ ಪ್ಲೇಸ್ ನೇಮ್ಸ್ ಆಫ್ ಇಂಡಿಯಾ. ಸಂ.24 2004 ಭಾರತ ಸ್ಥಳನಾಮ ಅಧ್ಯಯನ ಸಂಸ್ಥೆ, ಮೈಸೂರು 6
 5 ಭಾಷಾ ತಂತ್ರಜ್ಞಾನದ ಬೆಳವಣಿಗೆ ಭಾಷೆ ವಿಶ್ವಕೋಶ ಪ್ರಸಾರಾಂಗ, ಕನ್ನಡ ವಿವಿ, ಹಂಪಿ 3
 6 ಬಾಲ ಭಾಷೆ ನಮ್ಮಕನ್ನಡ  ಕಿರುಪತ್ರಿಕೆ, ಸಂ.50 ಕನ್ನಡ ಭಾಷಾಧ್ಯಯನ ವಿಭಾಗ ಕನ್ನಡ ವಿವಿ, ಹಂಪಿ 5
 7 ದಿನಪತ್ರಿಕೆಗಳ ಕ್ರೀಡಾಪುಟದ ಭಾಷೆ ನಮ್ಮಕನ್ನಡ  ಕಿರುಪತ್ರಿಕೆ, ಕನ್ನಡ ಭಾಷಾಧ್ಯಯನ ವಿಭಾಗ ಕನ್ನಡ ವಿವಿ, ಹಂಪಿ 5
 8 ಭಾಷಾ ಆಟಗಳು ಭಾಷೆ ವಿಶ್ವಕೋಶ ಪ್ರಸಾರಾಂಗ, ಕನ್ನಡ ವಿವಿ, ಹಂಪಿ 4
 9 ಕನ್ನಡದ ಸಾಮಾಜಿಕ ಉಪಭಾಷೆಗಳು ಅರುಹು-ಕುರುಹು ಸಂ.೨ ಸಂಚಿಕೆ ೮ ಜನ-ಮಾರ್ಚ್ ೨೦೧೧ ಹಾ.ತಿ.ರತ್ನ, ಕುವೆಂಪುನಗರ, ಮೈಸೂರು 10
10 ಭಾಷಾ ಬಳಕೆಯ ಲಿಂಗಸಂಬಂಧಿ ಆಯಾಮಗಳು-ಅನೌಪಚಾರಿಕ ನೆಲೆಯಲ್ಲಿ ನಮ್ಮಕನ್ನಡ  ಕಿರುಪತ್ರಿಕೆ, ಸಂ.67 ಕನ್ನಡ ಭಾಷಾಧ್ಯಯನ ವಿಭಾಗ ಕನ್ನಡ ವಿವಿ, ಹಂಪಿ 4
11 ವ್ಯಾಕರಣದಿಂದ ಭಾಷಾಶಾಸ್ತ್ರದ ಕಡೆಗೆ ಅಧ್ಯಯನಗಳು ನಡೆದುಬಂದ ದಾರಿ ಶಾಸ್ತ್ರ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು 9

ಪಿಎಚ್.ಡಿ ಮಾರ್ಗದರ್ಶನ

  1. 1. ಟಿ.ವೆಂಕಟೇಶ ಮೂರ್ತಿ, ಆಧುನಿಕ ಕನ್ನಡ ನಾಟಕಗಳಲ್ಲಿ ಪ್ರಭುತ್ವ ಯಾಜಮಾನ್ಯ ಹಾಗೂ ಅಧಿಕಾರ ಕೇಂದ್ರಗಳ ಪ್ರತಿನಿಧೀಕರಣ ೨೦೦೫
  2. 2. ಡಿ.ಕೆ.ನಟರಾಜ್ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳನಾಮಗಳು ಒಂದು ಅಧ್ಯಯನ,   ೨೦೦೮
  3. 3. ಶಶಿಧರ ಕೆ.ನರೇಂದ್ರ, ಕನ್ನಡ ನಾಟಕಗಳ ಭಾಷೆ (ಪ್ರಾತಿನಿಧಿಕ ನಾಟಕಗಳನ್ನು ಅನುಲಕ್ಷಿಸಿ)
  4. ವಿಪ್ಲವಿ , ’ತತ್ವಪದ ಸಾಹಿತ್ಯದ ಭಾಷೆ: ಒಂದು ಅಧ್ಯಯನ’

ಎಂ.ಫಿಲ್ ಮಾರ್ಗದರ್ಶನ

೧. ಶ್ರೀ ಎಂ.ಸೂಗಣ್ಣ ,  ಕನ್ನಡ ದಿನಪತ್ರಿಕೆಗಳ ಕ್ರೀಡಾಪುಟದ ಭಾಷೆ

೨. ಶ್ರೀ ಮಲ್ಲಿಕಾರ್ಜುನ ಹಿರೇಮಠ , ಬೀಳಗಿ ತಾಲೂಕಿನ ಸ್ಥಳನಾಮಾಧ್ಯಯನ

೩. ಶ್ರೀಮತಿ ಸಿ.ಪಿ.ಲಾವಣ್ಯ,  ಕೊಡಗಿನ ಗೌಡ ಕನ್ನಡದ ಕ್ರಿಯಾರಚನೆಗಳು

೪. ಶ್ರೀ ಹನುಮಂತ ,  ಹೊಲಗೇರಿಯ ರಾಜಕುಮಾರ ಕಾದಂಬರಿಯ ಭಾಷಿಕ ವಿವೇಚನೆ

ನಿರ್ವಹಿಸಿದ ಇತರೆ ಕೆಲಸಗಳು

೧. ಆಡಳಿತಾತ್ಮಕ ಕೆಲಸಗಳು

೧. ಮುಖ್ಯಸ್ಥ, ಕನ್ನಡ ಭಾಷಾಧ್ಯಯನ ವಿಭಾಗ

೨. ಉಪಕುಲಸಚಿವ (ಶೈಕ್ಷಣಿಕ) ಕನ್ನಡ ವಿಶ್ವವಿದ್ಯಾಲಯ, ಹಂಪಿ

ಹೆಚ್ಚಿನ ಜವಾಬ್ದಾರಿಗಳು

೧. ಸಂಪಾದಕ :ಪುಸ್ತಕ ಮಾಹಿತಿ ಕನ್ನಡ ವಿಶ್ವವಿದ್ಯಾಲಯ, ಹಂಪಿ

೨. ಸಂಚಾಲಕ: ಡಾ.ಶಂಬಾಜೋಶಿ ಅಧ್ಯಯನ ಪೀಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ