poojaralli

ಪೂರ್ಣ ಹೆಸರು : ಡಾ. ವಿರೂಪಾಕ್ಷಿ ಪೂಜಾರಹಳ್ಳಿ
ಹುಟ್ಟಿದ ದಿನಾಂಕ : : ೧೭.೦೮.೧೯೭೦
ವಿದ್ಯಾರ್ಹತೆ   : ಎಂ.ಎ, ಎಂ.ಫಿಲ್, ಎಚ್.ಡಿ
ಪ್ರಸ್ತುತ ಹುದ್ದೆ : ಪ್ರಾಧ್ಯಾಪರು
    ಚರಿತ್ರೆ ವಿಭಾಗ
    ಕನ್ನಡ ವಿಶ್ವವಿದ್ಯಾಲಯ, ಹಂಪಿ
    ವಿದ್ಯಾರಣ್ಯ – ೫೮೩೨೭೬
    ಮೊ.ನಂ.  ೯೪೪೮೨೨೭೧೫೬
Email : drvphalli@gmail.com
ಫ್ಯಾಕ್ಸ್ ಸಂಖ್ಯೆ : ೦೮೩೯೪-೨೪೧೩೩೪, ೩೫
ಸಂಪರ್ಕ  ವಿಳಾಸ : ಡಾ. ವಿರೂಪಾಕ್ಷಿ ಪೂಜಾರಹಳ್ಳಿ
    ಪ್ರಾಧ್ಯಾಪಕರು, ಚರಿತ್ರೆ ವಿಭಾಗ
    ಕನ್ನಡ ವಿಶ್ವವಿದ್ಯಾಲಯ,ಹಂಪಿ,
    ವಿದ್ಯಾರಣ್ಯ – ೫೮೩ ೨೭೬
    ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ
    ಮೊ: ನಂ.  ೯೪೪೮೨೨೭೧೫೬

ವಿಷಯ ತಜ್ಞತೆ :

ಕರ್ನಾಟಕದ ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆ 

ಆಸಕ್ತಿಯ ಅಧ್ಯಯನ ಕ್ಷೇತ್ರಗಳು :  

೧. ಜಲ ಚಳವಳಿ, ಸ್ವಾತಂತ್ರ್ಯ ಹೋರಾಟ, ಸಮಕಾಲೀನ ಚಳವಳಿಗಳು ಮತ್ತು ಏಕೀಕರಣ

೨. ಬೇಟೆ-ಬೇಡರುದಲಿತ-ಬುಡಕಟ್ಟುಗಳ ಚರಿತ್ರೆ, ಪಾಳೆಯಗಾರರು ಮತ್ತು ನಾಯಕರು

೩. ವಿಜಯನಗರ ಕಾಲದ ಸಂಸ್ಕೃತಿ, ಕೃಷ್ಣದೇವರಾಯ, ಬ್ರಿಟಿಷರು

೪. ಸ್ಥಳೀಯ-ಮೌಖಿಕ ಮತ್ತು ಸಮಕಾಲೀನ ಸಾಂಸ್ಕೃತಿಕ ಚರಿತ್ರೆ

ಪ್ರಮುಖ ಪ್ರಕಟಣೆಗಳು (ಪುಸ್ತಕಗಳು):೩೦

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು
ಬಳ್ಳಾರಿ ಜಿಲ್ಲೆಯ ಪಾಳೆಯಗಾರರು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ೨೦೦೪, XVI+150
ವಿಜಯನಗರ ಕಾಲದ ಸಂಸ್ಕೃತಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ೨೦೦೮-೧೪, XII+154
ಬ್ರಿಟಿಷರ ವಿರುದ್ಧ ಬೇಡನಾಯಕರ ಚಿನ್ನಹಗರಿ, ಪೂಜಾರಹಳ್ಳಿ ೨೦೦೯, X+54
ಹೋರಾಟಗಳು
ಕೃಷ್ಣದೇವರಾಯನ ತೀರ್ಥಯಾತ್ರೆಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ೨೦೧೫, XV+199

ಪ್ರಮುಖ ಸಂಶೋಧನಾ ಲೇಖನಗಳು :೨೦೦

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ಚಿನ್ನಹಗರಿ ಪರಿಸರದ ಪ್ರಾಚ್ಯಾವಶೇಷಗಳು ಇತಿಹಾಸ ದರ್ಶನ, ಸಂ.೧೨,೧೯೯೭ ೧೬
ಪೆರಿಯಾರ್ ಮತ್ತು ದ್ರಾವಿಡ ಚಳುವಳಿ ಸಂಕ್ರಮಣ, ಡಿಸೆಂಬರ್, ೨೦೦೨ ೧೦
ಕನ್ನಡಿಗರ ಚಾರಿತ್ರಿಕ ಪ್ರಜ್ಞೆ ಪ್ರಸಾರಾಂಗ, ಚರಿತ್ರೆ ಅಧ್ಯಯನ, ಸಂ.೪, ೧೨
ಸಂ.೧, ೨೦೦೯
ವಿಜಯಯನಗರ ಕಾಲದ ಜಲವಿವಾದಗಳು ಸಮಾಜವಿಜ್ಞಾನ, ಸಂ.೧, ಸಂ.೧, ೨೦೧೪ ೨೦

ರಾಷ್ಟ್ರೀಯ/ಅಂತಾರಾಷ್ಟ್ರೀಯ ವಿಚಾರ ಸಂಕಿರಣ/ಸಮ್ಮೇಳನ/ಕಾರ್ಯಗಾರಗಳಲ್ಲಿ ಭಾಗವಹಿಸಿದ ವಿವರಗಳು:೨೧೨

ಕ್ರ.ಸಂ. ವಿಚಾರ ಸಂಕಿರಣ/ಸಮ್ಮೇಳನ/ ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
  ಕಾರ್ಯಗಾರದ ಶೀರ್ಷಿಕೆ    
ಹಂಪಿ ಉತ್ಸವ-೨೦೦೪ ವಿಜಯನಗರ ಕಾಲದ ತಳವಾರಿಕೆ ರಾಜ್ಯ ಪುರಾತತ್ವ ಇಲಾಖೆ
ಕ.ಹಿ. ಕಾಂಗ್ರೆಸ್‌ನ ೨೧ನೇ ಅಧಿವೇಶನ ತಿರುಪತಿಗೆ ಕೃಷ್ಣದೇವರಾಯನ ಸೇವೆ ಕೆಎಚ್‌ಸಿ, ೨೬.೨.೨೦೧೧
ಕ.ಇ. ಅಕಾದೆಮಿ ೨೬ನೇ ಸಮ್ಮೇಳನ ಪುವ್ವಲ ವಂಶದ ಚರಿತ್ರೆ ಮತ್ತು ಸಂಸ್ಕೃತಿ ಕ.ಇ.ಅ., ಶೃಂಗೇರಿ, ೨೪.೯.೨೦೧೨
೪.  , ಜೈನ ಅಧ್ಯಯನ ಪೀಠ – ಕನ್ನಡ ಹೈದ್ರಾಬಾದ್-ಕರ್ನಾಟಕದ ರಾಷ್ಟ್ರೀಯ ವಿಚಾರ ಸಂಕಿರಣ,
ಕಾವ್ಯಗಳಲ್ಲಿ ಜೈನ ಯಕ್ಷ-ಯಕ್ಷಿಯರು ಯಕ್ಷಯಕ್ಷಿಯರು ಬೆಳಗಾವಿ,

 ಪ್ರಮುಖ ಸಾಧನೆಗಳು/ಪ್ರಶಸ್ತಿಗಳು:

೧. ಹರತಿ ವೀರನಾಯಕ ಪ್ರಶಸ್ತಿ,   ೨೦೦೨

೨. ವಾಲ್ಮೀಕಿ ಪ್ರಶಸ್ತಿ,    ೨೦೦೪

೩. ವಾಲ್ಮೀಕಿ ಜಯಂತಿಯಲ್ಲಿ ವಿಶೇಷ ಸಾಧನೆ ಪ್ರಶಸ್ತಿ, ಜಿಲ್ಲಾಡಳಿತ ಬಳ್ಳಾರಿ   ೨೦೧೨.

ನಿರ್ವಹಿಸಿದ  ಹೆಚ್ಚಿನ ಜವಾಬ್ದಾರಿ.

ಶೈಕ್ಷಣಿಕ ಉದ್ದೇಶಕ್ಕಾಗಿ :

೧. ಸಂಚಾಲಕರು, ವಾಲ್ಮೀಕಿ ಅಧ್ಯಯನ ಪೀಠ

೨. ಸಂಚಾಲಕರು, ದಲಿತ ಅಧ್ಯಯನ ಪೀಠ

ಆಡಳಿತಾತ್ಮಕ ಜವಾಬ್ದಾರಿ: 

ನಿದೇfಶಕರು, ದೂರಶಿಕ್ಷಣ ನಿದೇfಸನಾಲಯ, ಕವಿಹಂ.