ಗಾಯಕ್ವಾಡ್

ಪೂರ್ಣ ಹೆಸರು  : ಡಾ. ವಿಠಲರಾವ್ ಟಿ. ಗಾಯಕ್ವಾಡ್
ಹುಟ್ಟಿದ ದಿನಾಂಕ : ೨೨.೦೭.೧೯೬೦(ಇಪ್ಪತ್ತೆರಡು ಜುಲೈ ಒಂದು ಸಾವಿರದ ಒಂಬೈನೂರ ಅರವತ್ತು)
ವಿದ್ಯಾರ್ಹತೆ  : ಎಂ.ಎ, ಎಂ.ಫಿಲ್. ಪಿಎಚ್.ಡಿ
ಪ್ರಸ್ತುತ ಪದನಾಮ : ಪ್ರಾಧ್ಯಾಪಕರು
  ಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ,

ವಿದ್ಯಾರಣ್ಯ – ೫೮೩೨೭೬

ಹೊಸಪೇಟೆ (ತಾ), ಬಳ್ಳಾರಿ (ಜಿ),  ಕರ್ನಾಟಕ

ಮೊ. ನಂ. ೯೪೪೯೬ ೨೨೫೯೬, ೯೫೩೫೮ ೦೬೪೯೮

Email :  www.vrtgaikwad@gmail.com
ಕಚೇರಿ ವಿಳಾಸ : ಪ್ರಾಧ್ಯಾಪಕರು
  ಭಾಷಾಂತರ ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ,

ವಿದ್ಯಾರಣ್ಯ – ೫೮೩೨೭೬

ಹೊಸಪೇಟೆ (ತಾ), ಬಳ್ಳಾರಿ (ಜಿ),  ಕರ್ನಾಟಕ

ಮೊ. ನಂ. ೯೪೪೯೬ ೨೨೫೯೬, ೯೫೩೫೮ ೦೬೪೯೮

ಮನೆ ವಿಳಾಸ : ಶ್ರೀ ಅಂಬಾಜ್ಯೋತಿ ನಿಲಯ, ನಂ.೧೭೨೧/೨೨೬/೮೯
  ೩ನೆಯ ಕ್ರಾಸ್, ೭ನೆಯ ವಾರ್ಡ್, ವೀರನಗೌಡ ರೋಡ್

ಎಂ.ಪಿ. ಪ್ರಕಾಶ್ ನಗರ, ಟೀಚರ್ಸ್ ಕಾಲೊನಿ

ಹೊಸಪೇಟೆ – ೫೮೩೨೦೧, ಬಳ್ಳಾರಿ (ಜಿ), ಕರ್ನಾಟಕ

ವಿಷಯ ತಜ್ಞತೆ :

೦೧. ಕನ್ನಡ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ

೦೨. ಮರಾಠಿ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ

೦೩. ಸಾಂಸ್ಕೃತಿಕ ಮತ್ತು ತೌಲನಿಕ ಅಧ್ಯಯನ              

೦೪. ಭಾಷಾಂತರ ಅಧ್ಯಯನ

೦೫. ಭಾಷಾಂತರ: ಮರಾಠಿ ಮತ್ತು ಇಂಗ್ಲಿಷಿನಿಂದ

೦೬. ಮಹಿಳಾ ಅಧ್ಯಯನ (ಲಿಂಗ ಸಂಬಂಧಿ ಅಧ್ಯಯನ)

 

ಆಸಕ್ತಿಯ ಅಧ್ಯಯನ ಕ್ಷೇತ್ರಗಳು:

೦೧. ಕನ್ನಡ ಸಾಹಿತ್ಯ ಅಧ್ಯಯನ, ವಿಮರ್ಶೆ; ಮರಾಠಿ ಸಾಹಿತ್ಯದ ಅಧ್ಯಯನ ಮತ್ತು ವಿಮರ್ಶೆ
೦೨. ತೌಲನಿಕ ಸಾಹಿತ್ಯದ ಅಧ್ಯಯನ, ಸಾಂಸ್ಕೃತಿಕ ಅಧ್ಯಯನ
೦೩. ಭಾಷಾಂತರ ಅಧ್ಯಯನ ಮತ್ತು ಸ್ತ್ರೀವಾದಿ ಅಧ್ಯಯನ
೦೪. ಭಾಷಾಂತರ ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಿಂದ

 

೦೫. ಪ್ರಮುಖ ಪ್ರಕಟಣೆಗಳು (ಪುಸ್ತಕಗಳು)  :

  ಕ್ರ.ಸಂ.             ಪ್ರಕಟಣೆಯ ಶೀರ್ಷಿಕೆ     ಪ್ರಕಾಶನದ ವಿವರ ಇತ್ಯಾದಿ   ಒಟ್ಟು ಪುಟಗಳು (ತಾಂತ್ರಿಕ ಹಾಗೂ   ಪಠ್ಯ ಪುಟ ಸೇರಿದಂತೆ)
೦೧. ಲಜ್ಜಾಗೌರಿ (ಅನುವಾದ) ಮರಾಠಿ ಮೂಲ: ರಾಮಚಂದ್ರ ಚಿಂತಾಮನ ಢೇರೆ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೩          ೨೭೨
೦೨. ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಚೇತನ ಬುಕ್ ಹೌಸ್, ಮೈಸೂರು, ೨೦೦೩          ೪೧೬
೦೩. ಶ್ರೀ ರಾಮಾಯಣ ದರ್ಶನಂ ನಲ್ಲಿ ಪೌರಾಣಿಕತೆ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦             ೧೯೦
೦೪. ಬೇಂದ್ರೆಯವರ ಮರಾಠಿ ಸಾಹಿತ್ಯ ಕೃಷಿ ಡಾ. ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್, ಧಾರವಾಡ, ೨೦೧೦              ೧೨೬
೦೫. ಕನ್ನಡ-ಮರಾಠಿ ಸಾಂಸ್ಕೃತಿಕ ಬಾಂಧವ್ಯ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೨              ೧೮೬
೦೬. ಶಿಖರ ಶಿಂಘಣಾಪುರದ ಶ್ರೀ ಶಂಭುಮಹಾದೇವ, (ಅನುವಾದ)ಮರಾಠಿ ಮೂಲ: ರಾಮಚಂದ್ರ ಚಿಂತಾಮನ ಢೇರೆ ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀಜಗದ್ಗುರು ತೋಂಟದಾರ್ಯ ಮಠ, ಡಂಬಳ-ಗದಗ, ೨೦೧೨              ೭೮೧

 

 ೦೬. ಪ್ರಮುಖ ಸಂಶೋಧನ ಲೇಖನಗಳು      

ಕ್ರ.ಸಂ. ಪ್ರಕಟಣೆಯ ಶೀರ್ಷಿಕೆ   ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು
೦೧. ಹಸಿವು, ಅಕ್ಷರ, ಅಭಿವ್ಯಕ್ತಿ ಇತ್ಯಾದಿ ಸಂಕ್ರಮಣ ೩೨೫, ೧೯೯೯         ೨೦
೦೨. ’ವಚನ ಚಳವಳಿ: ತಾತ್ವಿಕ ಚಿಂತನೆ’ ಬಸವ ಪಥ : ೨೩-೨, ೨೦೦೧         ೧೮
೦೩. ’ಸಂಸ್ಕೃತದ ತಾಳೆಗರಿ ಮತ್ತು ಇತರೆ ಹಸ್ತಪ್ರತಿಗಳು’, ಇಂಗ್ಲಿಷ್ ಮೂಲ: ಸಿ. ಪಾಂಡುರಂಗ ಭಟ್ಟ ಹಸ್ತಪ್ರತಿ ಅಧ್ಯಯನ, ಸಂ. ೦೩, ಸಂ. ೦೧, ಜುಲೈ-ಡಿಸೆಂಬರ್ ೨೦೦೫, ಸಂ. ಹಳ್ಳಿಕೇರಿ ಎಫ್. ಟಿ.         ೧೫

 

 ೦೧. ರಾಷ್ಟ್ರೀಯ/ಅಂತರ ರಾಷ್ಟ್ರೀಯ ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು:

ಕ್ರ.ಸಂ. ವಿಚಾರ ಸಂಕಿರಣ/ ಸಮ್ಮೇಳನ/ ಕಾರ್ಯಾಗಾರದ ಶೀರ್ಷಿಕೆ: ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
೦೧. ಕನ್ನಡದಲ್ಲಿ ಭಾಷಾಂತರ ಪ್ರಕ್ರಿಯೆಗಳು ಮರಾಠಿಯಿಂದ ಕನ್ನಡಕ್ಕೆ ಬಂದ ಕೃತಿಗಳು ಭಾಷಾಂತರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೨.೦೪.೨೦೦೪
೦೨. ವಿಶ್ವಮಾನವ ವರ್ಷ: ಜನತೆಯತ್ತ ಕನ್ನಡ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ, ೦೨.೦೯.೨೦೦೪
೦೩. ಬೇಂದ್ರೆಯವರ ಕಾವ್ಯದ ಪ್ರೇರಣೆಗಳು ಬೇಂದ್ರೆ ಮತ್ತು ಮರಾಠಿ ಕಾವ್ಯ ದ.ರಾ.ಬೇಂದ್ರೆ ರಾಷ್ತ್ರೀಯ ಟ್ರಸ್ಟ್, ಧಾರವಾಡ ಮತ್ತು ಸಾಹಿತ್ಯ ಅಕಾಡೆಮಿ, ನವದೆಹಲಿ, ೩೦.೦೧.೨೦೦೭
೦೪. ಹರಿದಾಸ ಸಾಹಿತ್ಯ ಸಮ್ಮೇಳನ ಮರಾಠ ಸಂತರು ಮತ್ತು ಹರಿದಾಸರು ಕನ್ನಡ ಸಾಹಿತ್ಯ ಪರಿಷತ್ತು, ಮತ್ತು ಕರ್ನಾಟಕ ಸಂಘ, ಮುಂಬಯಿ. ೧೮.೦೨.೨೦೦೭

 ೧. ಪ್ರಮುಖ ಸಾಧನೆಗಳು/ ಪ್ರಶಸ್ತಿಗಳು:

೦೧. ತೀ.ನಂ.ಶ್ರೀಕಂಠಯ್ಯ ಸ್ಮಾರಕ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾಲಯ, ಮೈಸೂರು
೦೨. ಕಿತ್ತೂರು ರಾಣಿಚೆನ್ನಮ್ಮ: ನೆನಪು ಮತ್ತು ಸ್ಫೂರ್ತಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ, ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ
೦೩. ಸೃಜನ ಸಾಹಿತ್ಯ ಪರಿಷತ್ತು, ತುಮಕೂರು ಸ್ಮಾರಕ ಸ್ಪರ್ಧೆ, ರಾಜ್ಯ ಮಟ್ಟದ ಕವನ ಸ್ಪರ್ಧೆ
೦೪. ಮಂಗಳ ಕಲಾಸಾಹಿತ್ಯ ವೇದಿಕೆ, ರಿಪ್ಪನ್ ಪೇಟೆ, ಸ್ಮಾರಕ ಬಹುಮಾನ, ರಾಜ್ಯ ಮಟ್ಟದ ಕವನ ಸ್ಪರ್ಧೆ
೦೫. ಆನಂದಕಂದಪ್ರಶಸ್ತಿ-೨೦೧೩, ದಿ. ಬೆಟಗೇರಿ ಕೃಷ್ಣಶರ್ಮರ ಸ್ಮರಣಾರ್ಥ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಕನ್ನಡ-ಮರಾಠಿ ಸಂಬಂಧ ನಿರ್ವಹಿಸಿದ ಕಾರ್ಯದ ನಿಮಿತ್ತವಾಗಿ.