ರವೀಂದ್ರನಾಥ

ಪೂರ್ಣಹೆಸರು : ಡಾ. ಕೆ.ರವೀಂದ್ರನಾಥ
ಹುಟ್ಟಿದ ದಿನಾಂಕ : ೨೨.೦೭.೧೯೬೨
ವಿದ್ಯಾರ್ಹತೆ   : ಎಂ.ಎ. ಪಿಎಚ್.ಡಿ.
ಎಂ.ಎ. : ೧. ಎಂ.ಎ. ಕನ್ನಡ (೧೯೮೮-೯೦), ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ.
ಪಿಎಚ್.ಡಿ. : ೨. ಪಿಎಚ್.ಡಿ. (೧೯೯೬), ‘ಕನ್ನಡ ಸಾಹಿತ್ಯಕ್ಕೆ ಮಠ-ಮಾನ್ಯಗಳ ಸೇವೆ’
  (ಮಾರ್ಗದರ್ಶಕರು : ಡಾ ಮೃತ್ಯುಂಜಯ ಹೊರಕೇರಿ) ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿ.
ಪ್ರಸ್ತುತ ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
  ಹಸ್ತಪ್ರತಿಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿದ್ಯಾರಣ್ಯ- ೫೮೩೨೭೬
ಮೊ. ನಂ. 9448261946
Email : : drravindranath62@gmail.com
ವಿಳಾಸ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
  ಹಸ್ತಪ್ರತಿಶಾಸ್ತ್ರ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿದ್ಯಾರಣ್ಯ-೫೮೩೨೭೬
ಮೊ. ನಂ. 9448261946

ಸಂಶೋಧನಾ ಕ್ಷೇತ್ರ :  

ಹಳಗನ್ನಡ – ನಡುಗನ್ನಡ ಸಾಹಿತ್ಯ  ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ, ಗ್ರಂಥಸಂಪಾದನೆ, ಸಂಸ್ಕೃತಿ ಅಧ್ಯಯನಗಳು,  ವಚನಸಾಹಿತ್ಯ

ಸೇವಾ ಅನುಭವ  :  

೧. ಉಪನ್ಯಾಸಕ (೧೯೯೧-೯೨) ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ.

೨. ಉಪನ್ಯಾಸಕ (೧೯೯೨-೯೭) ಗು.ವಿ.ವಿ. ಸ್ನಾತಕೋತ್ತರ ಕೇಂದ್ರ, ಸಂಡೂರು ಹಾಗೂ ರಾಯಚೂರು.

೩. ಸಹ ಪ್ರಾಧ್ಯಾಪಕ (೧೯೯೭-೨೦೧೨) ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪. ಪ್ರಾಧ್ಯಾಪಕ (೨೦೧೨ ರಿಂದ) ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಪ್ರಕಟಣೆಗಳು  :    

೧. ಸಂಶೋಧನೆ

ಮಾನ್ಯ (೧೯೯೭), ಕನ್ನಡ ದಾಖಲು ಸಾಹಿತ್ಯ (೨೦೦೦),  ಆಗ್ನಿದಿವ್ಯ (೨೦೦೩),ಕನ್ನಡ ಟೀಕಾ ಸಾಹಿತ್ಯ (೨೦೦೬)

ಕರ್ನಾಟಕದ ಮಠಗಳು ಮತ್ತು ಕನ್ನಡ ಸಾಹಿತ್ಯ (೨೦೦೭), ಚರಿತ್ರೆ-ಚಾರಿತ್ರ್ಯ(೨೦೦೮), ವಚನಕಾರರ ವಚನೇತರ ಸಾಹಿತ್ಯ(೨೦೦೯), ಜೈನ ಟೀಕಾ ಸಾಹಿತ್ಯ (೨೦೧೦), ಹಸ್ತಪ್ರತಿಗಳು : ಕನ್ನಡಿಗರ ಬದುಕು (೨೦೧೨)

೨. ಗ್ರಂಥ ಸಂಪಾದನೆ :

ಬಸವಯುಗದ ವಚನೇತರ ಸಾಹಿತ್ಯ (೨೦೦೦),  ಕನ್ನಡ ವಿ.ವಿ. ಹಸ್ತಪ್ರತಿ ಸೂಚಿ ಸಂಪುಟ-೧ (೨೦೦೧),ಕನ್ನಡ ವಿ.ವಿ.ಹಸ್ತಪ್ರತಿ ಸೂಚಿ ಸಂಪುಟ-೨(೨೦೦೬), ಗುಂಡಬ್ರಹ್ಮಯ್ಯಗಳ ಸಾಹಿತ್ಯ (೨೦೦೬), ನುಂಕೆಮಲೆ ಸಿದ್ದೇಶ್ವರ ಪುರಾಣ (೨೦೦೭),

ಉದ್ಧರಣ ಸಾಹಿತ್ಯ (೨೦೧೦) ಅಮರೇಶ್ವರ ಪುರಾಣ (೨೦೧೧), ಪರಶುರಾಮ ರಾಮಾಯಣ (೨೦೧೧), ಕಿತ್ತೂರು ರುದ್ರಮ್ಮನ ಕಥೆ (೨೦೧೭), ವರರಮ್ಯ ರತ್ನಾಕರ (೨೦೧೭)

೩. ಸಂಪಾದನೆ   :

ವೀರಶೈವ (೨೦೦೦), ದಶಕದ ಕನ್ನಡ ಸಾಹಿತ್ಯ (೨೦೦೧),, ಹಸ್ತಪ್ರತಿ ವ್ಯಾಸಂಗ-೨ (೨೦೦೨), ಬಳ್ಳಾರಿ ಜಿಲ್ಲಾ ದರ್ಶನ (೨೦೦೫), ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ ವಿವೇಚನೆ (೨೦೦೫), ಕವಳಿಗೆ (೨೦೦೬), ಬಿ.ಎಂ. ಹೊರಕೇರಿ ಸಮಗ್ರ ಸಾಹಿತ್ಯ(೨೦೦೬),

ಅಧ್ಯಯನದ ವಿಧಿವಿಧಾನಗಳು (೨೦೦೬),ಹಸ್ತಪ್ರತಿ ಅಧ್ಯಯನ (೨೦೧೦), ಹಸ್ತಪ್ರತಿ ವ್ಯಾಸಂಗ-೧೧ (೨೦೧೧).

೪. ಅಭಿನಂದ/ಸಂಸ್ಮರಣ ಗ್ರಂಥ:

ಸಿರಿಸಂಪದ (ಡಾ. ಬಿ.ವಿ.ಶಿರೂರ ಅಭಿನಂದನ ಗ್ರಂಥ) (೨೦೦೨), ಕಲ್ಲರಳಿ (ಅರಳಿಹಳ್ಳಿ ಶರಣಬಸವಾರ್ಯರ ಸಂಸ್ಮರಣ ಗ್ರಂಥ (೨೦೧೦)

೫. ಜೀವನ ಚರಿತ್ರೆ       :

ಹಡಪದ ಅಪ್ಪಣ್ಣ (೨೦೦೨), ಕುರೇಕುಪ್ಪೆ ಶ್ರೀ ಸಿದ್ದಯ್ಯ ತಾತನವರು (೨೦೦೬), ಬಿ.ಎಂ. ಹೊರಕೇರಿ (೨೦೧೫)

೬. ವಿಮರ್ಶೆ

ವ್ಯಕ್ತಿ – ಅಭಿವ್ಯಕ್ತಿ (೨೦೧೦)

ಪುರಸ್ಕಾರಗಳು :

೧. ಎಂ.ಎ. (ಕನ್ನಡ) ಪ್ರಥಮ ಶ್ರೇಣಿ (೧೯೯೦)

೨. ಅನುಪಮ ನಿರಂಜನ ಚಿನ್ನದ ಪದಕ

೩. ದಿ. ಪಾಂಡುರಂಗರಾವ್ ದೇಶಮುಖ ಚಿನ್ನದ ಪದಕ

೪. ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಚಿನ್ನದ ಪದಕ

ಪ್ರಶಸ್ತಿಗಳು  :

೧. ಕನ್ನಡ ಪುಸ್ತಕ ಸೊಗಡು ಪ್ರಶಸ್ತಿ (ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೭)

೨. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  (ಕನ್ನಡ ದಾಖಲು ಸಾಹಿತ್ಯ ಸಂಶೋಧನಾ ಕೃತಿ, ೨೦೦೦)

೩. ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ  (ಬಸವಯುಗದ ವಚನೇತರ ಸಾಹಿತ್ಯ, ಅತ್ಯುತ್ತಮ ವೀರಶೈವ, ಕೃತಿ, ೨೦೦೩)

೪. ವಚನ ಸಾಹಿತ್ಯ ಪುರಸ್ಕಾರ, ಕನಕಪುರ. (ಗುಂಡಬ್ರಹ್ಮಯ್ಯಗಳ ಸಾಹಿತ್ಯ, ೨೦೧೧)

೫. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  (ಉದ್ಧರಣೆ ಸಾಹಿತ್ಯ ಸಂಪಾದಿತ ಕೃತಿ, ೨೦೧೨)

ನಿರ್ವಹಿಸಿದ ಜವಾಬ್ದಾರಿಗಳು    :

೧.   ಕನ್ನಡ ವಿ.ವಿ. ಪುಸ್ತಕ ಮಾಹಿತಿ ಸಂಪಾದಕ

೨.   ಡಾ. ಶಂಬಾಜೋಶಿ ಅಧ್ಯಯನ ಪೀಠದ ಸಂಚಾಲಕ

೩.   ಜೈನ ಅಧ್ಯಯನ ಪೀಠದ ಸಂಚಾಲಕ

೪.   ಕೂಡಲಸಂಗಮ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥ

೫.    ಎಂ.ಎ.ಪಿಎಚ್.ಡಿ. (ಕನ್ನಡ ಸಾಹಿತ್ಯ) ಸಂಯೋಜಿತ ಪದವಿಯ ಸಂಚಾಲಕ

೬.   ಬಸವ ಸಮಿತಿ, ಬೆಂಗಳೂರು ಪ್ರಕಟಣೆ ಹಾಗೂ ಸಂಶೋಧನೆ ವಿಭಾಗದ ಸದಸ್ಯ

೭.   ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಬೆಂಗಳೂರು, ಅಪ್ರಕಟಿತ ಸಾಹಿತ್ಯ ಮತ್ತು ದಾಖಲೆಗಳ ಪ್ರಕಟಣಾಮಾಲೆಯ ಸದಸ್ಯ

೮.  ಸಂಡೂರಿನ ಪ್ರಭುದೇವರ ಜನಕಲ್ಯಾಣ ಸಂಸ್ಥೆಯ ನಿರ್ದೇಶಕ

೯.  ಕನ್ನಡ ವಿಶ್ವವಿದ್ಯಾಲಯದ ಶೈಕ್ಷಣಿಕ ಉಪಕುಲಸಚಿವ

೧೦. ದೃಶ್ಯಕಲಾ ವಿಭಾಗದ ಮುಖ್ಯಸ್ಥರು

೧೧. ಅಧ್ಯಯನಾಂಗದ ನಿರ್ದೇಶಕ

ಶರಣ ಸಾಹಿತ್ಯ ಕ್ಷೇತ್ರದ ವಿಶೇಷ ಕೊಡುಗೆ  :

ಕೃತಿಗಳು:

ಕೃತಿಗಳು:

ಕರ್ನಾಟಕದ ಮಠಗಳು ಮತ್ತು ಕನ್ನಡ ಸಾಹಿತ್ಯ (೨೦೦೭), ವಚನಕಾರರ ವಚನೇತರ ಸಾಹಿತ್ಯ (೨೦೦೯)

ಬಸವಯುಗದ ವಚನೇತರ ಸಾಹಿತ್ಯ (೨೦೦೦), ಗುಂಡಬ್ರಹ್ಮಯ್ಯಗಳ ಸಾಹಿತ್ಯ (೨೦೦೬),

ನುಂಕೆಮಲೆ ಸಿದ್ದೇಶ್ವರ ಪುರಾಣ (೨೦೦೭), ಉದ್ಧರಣ ಸಾಹಿತ್ಯ (೨೦೧೦), ಅಮರೇಶ್ವರ ಪುರಾಣ (೨೦೧೧),

ವೀರಶೈವ (೨೦೦೦), ಹಡಪದ ಅಪ್ಪಣ್ಣ (೨೦೦೨), ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ ವಿವೇಚನೆ(೨೦೦೫),

ಕರಿಬಸವ ಪುರಾಣ (೨೦೧೨), ರೇವಣಸಿದ್ಧ ಮತ್ತು…. (೨೦೧೨),

ಬಸವಣ್ಣನವರ ಟೀಕಿನ ವಚನಗಳು ಪ್ರಾಚೀನ ಮತ್ತು ಆಧುನಿಕ (೨೦೧೪)

ಲೇಖನಗಳು

೧. ದಲಿತ ವಚನಕಾರ್ತಿಯರು : ಜೀವನ ಮೀಮಾಂಸೆ, ೨. ನಿಜಶರಣ ಅಂಬಿಗರ ಚೌಡಯ್ಯ,೩. ಸಿದ್ಧಯ್ಯ ಪುರಾಣಿಕರ ವಚನಗಳು,

೪. ವಿಜಯನಗರ ಹಾಗೂ ಕೊಲ್ಹಾರ ದೇಸಾಯಿಗಳ ಸಾಹಿತ್ಯ ಸಂಬಂಧ, ೫. ಆರಾಧ್ಯಶಂಕರ ಕವಿಯ ಗುರು ಮಲ್ಲೇಶ್ವರನ ಸ್ಥಳ ಯಾವುದು? – ಇತ್ಯಾದಿ  ೧೦೦ಕ್ಕೂ ಹೆಚ್ಚು ವಚನಸಾಹಿತ್ಯ ಸಂಬಂಧಿ ಲೇಖನಗಳು.

ಪ್ರಕಟಿತ ಅಧ್ಯಯನಗಳು

೧. ರೇವಣಸಿದ್ಧ : ಒಂದು ಅಧ್ಯಯನ (ಡಾ. ಶಕುಂತಲಾ ಗೋಪಶೆಟ್ಟಿ)

೨. ನೂರೊಂದು ವಿರಕ್ತರು : ಒಂದು ಅಧ್ಯಯನ (ಡಾ. ಜೆ. ಕುಮಾರ್)

೩. ಕನ್ನಡ ಟೀಕಿನ ವಚನಗಳು : ಒಂದು ಅಧ್ಯಯನ (ಡಾ. ನಾಡಗೌಡ ನಾಗರಾಜ),

೪. ಕರ್ನಾಟಕ ಲಿಂಗಾಯತ ರಾಣಿಯರು : ಒಂದು ಅಧ್ಯಯನ  (ಡಾ. ಸುಮಂಗಲಾ ಮೇಟಿ)

೫. ಅಮರಕಲ್ಯಾಣ : ಒಂದು ಸಾಂಸ್ಕೃತಿಕ ಅಧ್ಯಯನ  (ಶ್ರೀಮತಿ ಅನುಪಮಾ ಆದಾಪುರ)

೬. ಧರ್ಮಕಲ್ಯಾಣ : ಒಂದು ಸಾಂಸ್ಕೃತಿಕ ಅಧ್ಯಯನ (ಶ್ರೀ ಕಾಂತೇಶ ರೆಡ್ಡಿ)