sys

 

ಪೂರ್ಣ ಹೆಸರು : ಡಾ. ಎಸ್. ವೈ. ಸೋಮಶೇಖರ್
ಹುಟ್ಟಿದ ದಿನಾಂಕ : : ೨೮.೦೬.೧೯೭೦
ವಿದ್ಯಾರ್ಹತೆ   : ೧. ಎಂ.ಎ.,(೧೯೯೧-೯೩) ಪ್ರಾಚೀನ ಇತಿಹಾಸ ಮತ್ತು  ಪುರಾತತ್ವಶಾಸ್ತ್ರ,

ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

    ೨. ಎಂ.ಫಿಲ್.,(೧೯೯೩-೯೪),ಹಂಪೆಯ ಬಜಾರುಗಳು,

ಕನ್ನಡ ವಿಶ್ವವಿದ್ಯಾಲಯ, ಹಂಪಿ

    ೩. ಪಿಎಚ್.ಡಿ.(೨೦೦೦), ವಿಜಯನಗರ ಕಾಲದ ಸೈನ್ಯ ವ್ಯವಸ್ಥೆ ಮತ್ತು ಯುದ್ಧನೀತಿ,

ಕನ್ನಡ ವಿಶ್ವವಿದ್ಯಾಲಯ, ಹಂಪಿ

    ೪.  ಸ್ನಾತಕೋತ್ತರ ಡಿಪೊಮಾ(೧೯೯೩), ಭಾರತೀಯ ಸಾಹಿತ್ಯ,

ಮೈಸೂರು ವಿಶ್ವವಿದ್ಯಾಲಯ, ಮೈಸೂರು

    ೫.  ಸ್ನಾತಕೋತ್ತರ ಡಿಪೊಮಾ(೨೦೦೩-೦೪), ಶಾಸನಶಾಸ್ತ್ರ,  ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಸ್ತುತ ಹುದ್ದೆ : ಸಹಾಯಕ ಪ್ರಾಧ್ಯಾಪಕರು 
    ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ
ಮೊಬೈಲ್ ಸಂಖ್ಯೆ. : ೯೪೮೦೩೯೫೮೦೦
Email : sysshekhar@gmail.com
ಫ್ಯಾಕ್ಸ್ ಸಂಖ್ಯೆ           : ೦೮೩೯೪-೨೪೧೩೩೪, ೩೫
ಸಂಪರ್ಕ  ವಿಳಾಸ : ಡಾ. ಎಸ್.ವೈ.ಸೋಮಶೇಖರ್
    ಸಹಾಯಕ ಪ್ರಾಧ್ಯಾಪಕರು
    ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ
    ಕನ್ನಡ ವಿಶ್ವವಿದ್ಯಾಲಯ, ಹಂಪಿ,
    ವಿದ್ಯಾರಣ್ಯ, ಹೊಸಪೇಟೆ ತಾ.
    ಬಳ್ಳಾರಿ ಜಿಲ್ಲೆ  ೫೮೩ ೨೭೬
    ಮೊಬೈಲ್ ನಂ: ೯೪೮೦೩೯೫೮೦೦

ವಿಷಯ ತಜ್ಞತೆ   :  

೧. ಇತಿಹಾಸ                                  

೨. ಪುರಾತತ್ವಶಾಸ್ತ್ರ

೩. ಕಲೆ ಮತ್ತು ವಾಸ್ತುಶಿಲ್ಪ್ಪ

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು :

೧. ಇತಿಹಾಸ

೨. ಪುರಾತತ್ವಶಾಸ್ತ್ರ

೩. ಕಲೆ ಮತ್ತು ವಾಸ್ತುಶಿಲ್ಪ

೪. ಸ್ಥಳನಾಮ ಮತ್ತು ಐತಿಹ್ಯಗಳು

ಪ್ರಕಟಿತ ಪುಸ್ತಕಗಳು

ಕ್ರ.ಸಂ. ಪುಸ್ತಕದ  ಹೆಸರು ಪ್ರಕಾಶನ ವರ್ಷ
೧. ಹಂಪೆಯ ಬಜಾರುಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೭
೨. ಕರ್ನಾಟಕ ದೇವಾಲಯ ಕೋಶ : ಬಳ್ಳಾರಿ ಜಿಲ್ಲೆ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೯
೩. ಕರ್ನಾಟಕ ದೇವಾಲಯ ಕೋಶ : ಕೊಪ್ಪಳ ಜಿಲ್ಲೆ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೧
೪. ಜಟಂಗಿ ರಾಮೇಶ್ವರ : ಸಾಂಸ್ಕೃತಿಕ ದರ್ಶನ ಸುಮೇಧ ಪ್ರಕಾಶನ, ದೇವಸಮುದ್ರ, ೨೦೦೪
೫. ಕುವೆಂಪು ವಿಚಾರಧಾರೆಯ ಪ್ರಸ್ತುತತೆ (ಸಹಸಂಪಾದಕ) ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೪
೬. Pancatantra (Recent Researches in Indian Archaeology) Co-editor Bharatiya Kala Prakashan, New Delhi ೨೦೦೬
೭. ವಿಜಯನಗರ ಕಾಲದ ಸೈನ್ಯವ್ಯವಸ್ಥೆ ಮತ್ತು ಯುದ್ಧನೀತಿ ಸಂಚಿಕೆ ಪ್ರಕಾಶನ, ಚಿತ್ರದುರ್ಗ ೨೦೦೯
೮. ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ: ಬ್ರಹ್ಮಗಿರಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦
೯. ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ: ಜಗಲೂರು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦
೧೦. ಕರ್ನಾಟಕದ ಬಿರುದಾವಳಿಗಳು ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೧೦

 

ಪ್ರಮುಖ ಸಂಶೋಧನ ಲೇಖನಗಳು :

ಕ್ರ.ಸಂ.  ಲೇಖನದ ಹೆಸರು ಪ್ರಕಾಶನ ವರ್ಷ
ವಿಜಯನಗರ (ಹಂಪೆ) ನಗರ ರಚನೆ ವಿಜಯನಗರದ ಸಾಂಸ್ಕೃತಿಕ ಆಯಾಮಗಳು, ಹೊಸಪೇಟೆ ೧೯೯೭
ವಿಜಯನಗರ ಕಾಲದಲ್ಲಿ ಯುದ್ಧಪ್ರೇರಣೆ ವಿಜಯನಗರ ಅಧ್ಯಯನ-೮, ಪ್ರಾಚ್ಯವಸ್ತು ಮತ್ತು  ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ ೨೦೦೩
ಬೊಬ್ಬಿಲಿ ನಾಗಿರೆಡ್ಡಿ – ಕಾವ್ಯ ಮತ್ತು ವಿಶ್ಲೇಷಣೆ ಕನ್ನಡ ಅಧ್ಯಯನ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೨೦೦೧
ವಿಜಯನಗರ ಕಾಲದಲ್ಲಿ ಯುದ್ಧಪ್ರೇರಣೆ ವಿಜಯನಗರ ಅಧ್ಯಯನ-೮, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ ೨೦೦೩
 ೫ ವಿಜಯನಗರ ಕಾಲದ ದಂಡನಾಯಕರು ಚರಿತ್ರೆ ಅಧ್ಯಯನ, ಸಂಪುಟ ೪, ಸಂಚಿಕೆ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦
Naarrativ Sculptures on Military systemduring Vijayanagara period Proceedins of Indian Art History Congress, Guwahati, Assam ೨೦೧೦
 ವಿಜಯನಗರೋತ್ತರ ಕಾಲದ ಸೈನ್ಯವ್ಯವಸ್ಥೆ ಚರಿತ್ರೆ ಅಧ್ಯಯನ, ಸಂಪುಟ ೬, ಸಂಚಿಕೆ ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೨
ರಕರಕ್ಷಣಾ ವಾಸ್ತುಶಿಲ್ಪದ ಬೆಳವಣಿಗೆಯಲ್ಲಿ ಶಸ್ತ್ರಾಸ್ತ್ರಗಳ ಪಾತ್ರ ಚರಿತ್ರೆ ಅಧ್ಯಯನ, ಸಂಪುಟ ೮, ಸಂಚಿಕೆ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೩
ಕರ್ನಾಟಕದಲ್ಲಿ ಪ್ರಾಚೀನ ಬೀರಪ್ಪ ದೇವಾಲಯಗಳು ಹಾಲುಮತ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೫

 

ರಾಷ್ಟ್ರೀಯ/ ಅಂತಾರಾಷ್ಟ್ರೀಯ ವಿಚಾರ ಸಂಕಿರಣ / ಸಮ್ಮೇಳನ / ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು

ಕ್ರ, ಭಾಗವಹಿಸಿದ ಕಾರ್ಯಾಗಾರ, ವಿಚಾರ ಆಯೋಜಿಸಿದವರು ವರ್ಷ ಲೇಖನದ ಶಿರ್ಷಿಕೆ ರಾಷ್ಟ್ರೀಯ/
ಸಂ. ಸಂಕಿರಣ, ಉಪನ್ಯಾಸ, ಸಮ್ಮೇಳನಗಳು       ಅಂತಾರಾಷ್ಟ್ರೀಯ
1 National Seminar on Vijayanagara Empire Osmania University, Hyderabad 27.12.1999 The title born by Kings, Ministers and Generals of Vijayanagara Empire National
2. 12th Session of Indian art historycongress, Kolkata National Museum, Kolkata 8-10. 11.2003 Jatangi Rameshwara temple at Chitradurga District ರಾಷ್ಟ್ರೀಯ
3 XVth Conference of South Indian Numismatic Society, Pondicherry South Indian Numismatic Society, Chennai 2005 Two Maharathi Coins of Turuvanur and Chippinakere, Chitradurga ರಾಷ್ಟ್ರೀಯ
4 18th session of Indian Art History Congress, Varanasi Indian Art History Congress, Guwahati, Assam 27-29, 11.2009 Narrative Sculptures on Military system  during Vijayanagara period National
5 National Conference on Defence Architecture during Medieval and Early Colonial Karnataka Tumkur University 30.11.2010 The role of Weaponry to development of Defence Architecture National
6 National Seminar on Karnataka as Tourist Destination: Challenges and prospects Navodaya first grade College, Chikkanayakanahalli 11.1.2012 Role of Monuments to promote Tourism National
7. ಕರ್ನಾಟಕ ಇತಿಹಾಸ ಕಾಂಗ್ರೇಸ್‌ ಅಧಿವೇಶನ, ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲನಿಯ, ಶಂಕರಘಟ್ಟ 5-7,01. 2013 ಪ್ರಾಚೀನ ಕರ್ನಾಟಕದ ಮಹಿಳಯರ ಬಿರುದಾವಳಿಗಳು ರಾಷ್ಟ್ರೀಯ

 

ಪಡೆದ ಪ್ರಶಸ್ತಿ, ಮನ್ನಣೆ

೦೧. ಕರ್ನಾಟಕ ಇತಿಹಾಸ ಅಕಾಡೆಮಿಯ ೧೫ನೇ ವಾರ್ಷಿಕ ಸಮ್ಮೇಳನ, ಉಡುಪಿ, ಅಕ್ಟೋಬರ್ ೧೩, ೨೦೦೧
೦೨. ದ್ವಿತೀಯ ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕೂನಬೇವು, ಮಾರ್ಚ್ ೧-೨, ೨೦೦೨