prashanth

ಪೂರ್ಣ ಹೆಸರು : ಡಾ.ಎಚ್.ಡಿ.ಪ್ರಶಾಂತ್
ಹುಟ್ಟಿದ ದಿನಾಂಕ : ೦೪-೧೨-೧೯೭೦
ವಿದ್ಯಾರ್ಹತೆ : ಎಂ.ಎ., ಎಂ.ಫಿಲ್., ಪಿಎಚ್.ಡಿ
ಪ್ರಸ್ತುತ ಹುದ್ದೆ : ಪ್ರಾಧ್ಯಾಪರು
  : ಅಭಿವೃದ್ಧಿ ಅಧ್ಯಯನ  ವಿಭಾಗ
ಸ್ಥಿರ ದೂರವಾಣಿ ಸಂಖ್ಯೆ : ೦೮೩೯೪ ೨೧೦೧೨೭/೨೪೧೩೩೫
ಮೊ.ನಂ. :
Email : gajaasya@gmail.com
ಫ್ಯಾಕ್ಸ್ ಸಂಖ್ಯೆ : ೦೮೩೯೪ – ೨೪೧೩೩೫
ಸಂಪರ್ಕ ವಿಳಾಸ : ಡಾ.ಎಚ್.ಡಿ.ಪ್ರಶಾಂತ್
  ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
  ಕನ್ನಡ ವಿಶ್ವವಿದ್ಯಾಲಯ, ಹಂಪಿ
  ವಿದ್ಯಾರಣ್ಯ – ೫೮೩೨೭೬
  ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ

ವಿಷಯ ತಜ್ಞತೆ :

ಅಭಿವೃದ್ಧಿ ಸಮಾಜಶಾಸ್ತ್ರ ಮತ್ತು ಶೈಕ್ಷಣಿಕ ಸಮಾಜಶಾಸ್ತ್ರ

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು :

೧. ಅಭಿವೃದ್ಧಿ ಸಮಾಜಶಾಸ್ತ್ರ : ಹಕ್ಕು ಆಧಾರಿತ ಅಭಿವೃದ್ಧಿ ಮತ್ತು ಪರ್ಯಾಯ ಅಭಿವೃದ್ಧಿ,  ನವ ಉದಾರವಾದ : ಅಕ್ಷರ, ಆಹಾರ ಆರೋಗ್ಯದಲ್ಲಿ  ಸಮಾನತೆಯ ಪ್ರಶ್ನೆಗಳ ರಾಜಕೀಯ ಆರ್ಥಿಕತೆ
೨. ಶೈಕ್ಷಣಿಕ ಸಮಾಜಶಾಸ್ತ್ರ : ಶಿಕ್ಷಣದ ಹಕ್ಕು ಕಾಯಿದೆ,  ಶಾಲಾ ಶಿಕ್ಷಣದ ಗುಣಾತ್ಮಕ  ಸಾರ್ವತ್ರೀಕರಣಕ್ಕೆ ಇರುವ ಸವಾಲುಗಳು, ಶಾಲಾ ಶಿಕ್ಷಣದ ವಿಕೇಂದ್ರೀಕರಣ, ಪಿ.ಆರ್.ಐ.ಗಳು  ಮತ್ತು      ಸಹಭಾಗಿತ್ವ ಅಭಿವೃದ್ಧಿ
೩. ಗ್ರಾಮ ಮತ್ತು ಕೃಷಿ ಸಮಾಜ ಆಧ್ಯಯನ : ಜಾಗತಿಕ ಮಾರುಕಟ್ಟೆ ಮತ್ತು ಗ್ರಾಮೀಣ ಅಭಿವೃದ್ಧಿ, ಕೃಷಿ ಮತ್ತು ಜೀವನೋಪಾಯ/ ಹೊಟ್ಟೆಪಾಡಿನ ಗ್ರಾಮೀಣ ಬದುಕಿನ ಸಮಸ್ಯೆಗಳು ಮತ್ತು   ಸವಾಲುಗಳು

 ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :   

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ ಒಟ್ಟು ಪುಟಗಳು
೧. ಕರ್ನಾಟಕ ಜನಸಮುದಾಯ ಕೋಶ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೨೦೦೦ ೧೭೫
೨. ವೃದ್ಧರ ಪರಿಕಲ್ಪನೆ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೩ ೧೨೪
೩. ಶಾಲಾ ಬಿಸಿಯೂಟ ಅಧ್ಯಯನ ವರದಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೪ ೫೨
೪. ಈಶಾನ್ಯ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸಮಾಜ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೫ ೨೫೦
೫. ಶಾಲಾ ಶಿಕ್ಷಣದಲ್ಲಿ ವಿಕೇಂದ್ರೀಕರಣ ಎಸ್.ಡಿ.ಎಂ.ಸಿ. ಕಾರ್ಯಕ್ಷಮತೆ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ೨೦೦೬ ೬೭
೬. ಶಾಲಾ ಶಿಕ್ಷಣದ  ಸಾರ್ವತ್ರೀಕರಣ : ದಲಿತ ಮಕ್ಕಳ ಸ್ಥಿತಿ ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು, ೨೦೦೯ ೫೮
೭. ಶೈಕ್ಷಣಿಕ ಪ್ರೇರಕಾಂಶಗಳ ಸಾಮಾಜಿಕ ಆಯಾಮಗಳು  ISBN: ೯೭೮-೯೩-೮೦೯೯೪-೩೬-೯ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೨೦೧೦ ೭೦
೮. ೨೦೦೯ರ ಶಿಕ್ಷಣದ ಹಕ್ಕು ಕಾಯಿದೆ: ಹಕ್ಕಲ್ಲ ಹಕ್ಕಿನ ಪ್ರತೀಕ ISBN ೯೭೮-೯೩-೮೩೦೪೪-೦೪-೭ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ೨೦೧೪ ೭೫
೯. ಶಿಕ್ಷಣದ ಹಕ್ಕು ಮತ್ತು ಅಭಿವೃದ್ಧಿ ರಾಜಕಾರಣ ಮಗು ಮತ್ತು ಕಾನೂನು ಕೇಂದ್ರ, ಭಾರತ ವಿಶ್ವವಿದ್ಯಾಲಯ, ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು, ೨೦೧೪ ೩೪
೧೦. ಸಾಮಾಜಿಕ ತಲ್ಲಣಗಳು-ಕಾಳಜಿಗಳು-ಕನಸುಗಳು (ಪ್ರೊ. ಆರ್. ಇಂದಿರಾ ವಿಚಾರ ಸ್ಪಂದನ ಸಂಪುಟ)  ISBN: ೯೭೮-೯೩-೮೧೮೮೫-೨೪-೬ ರೂಪ ಪ್ರಕಾಶನ ನಂ. ೨೪೦೬, ೨೪೦೭/ಕೆ-೧, ೧ನೇ ಕ್ರಾಸ್, ಹೊಸಬಂಡಿಕೇರಿ ಕೆ.ಆರ್.ಮೊಹಲ್ಲಾ, ಮೈಸೂರು-೫೭೦ ೦೦೪ ೨೦೧೫  ೪೯೬
೧೧. ಸಾಮಾಜಿಕ ಆಕಾರರೇಖೆ (ಡಾ.ಎ.ಆರ್.ವಾಸವಿ ಸಮಗ್ರ ಲೇಖನಗಳ ಅನುವಾದ) ISBN: ೯೭೮-೯೩-೮೩೦೪೪-೫೯-೭ ಪ್ರಸಾರಾಂಗ,  ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ  ೨೦೧೫ ೨೫೬

ಹೆಚ್ಚಿನ ಜವಾಬ್ದಾರಿ 

ಕ್ರಮ ಸಂಖ್ಯೆ  ವಿಶ್ವವಿದ್ಯಾಲಯದಲ್ಲಿ ಮಾಡಿದ ಹೆಚ್ಚುವರಿ/ಪೂರ್ಣ ಅವಧಿ  ವಿಭಾಗದ ಹೆಸರು
ಕೆಲಸಗಳ ಸ್ವರೂಪ  ಪ್ರಮಾಣ
೦೧  ಮುಖ್ಯಸ್ಥರು ಪೂರ್ಣ ಪ್ರಮಾಣ ಜೂನ್ ೧, ೨೦೦೭ ರಿಂದ ಅಭಿವೃದ್ಧಿ ಅಧ್ಯಯನ
ಜೂನ್ ೧,೨೦೦೯ ವಿಭಾಗ
೦೨ ಸಂಯೋಜನಾಧಿಕಾರಿ, ಹೈದ್ರಾಬಾದ್ ಪೂರ್ಣ ಪ್ರಮಾಣ ಜೂನ್ ೧, ೨೦೦೭ ರಿಂದ ಅಭಿವೃದ್ಧಿ ಅಧ್ಯಯನ
ಕರ್ನಾಟಕ ಅಭಿವೃದ್ಧಿ ಮಂಡಳಿ ಪೀಠ ಜೂನ್ ೧,೨೦೦೯ ವಿಭಾಗ
೦೩ Coordinator,  of NAAC, ಹೆಚ್ಚುವರಿ ಡಿಸೆಂಬರ್ ೨೦೦೯ ರಿಂದ ಆಡಳಿತಾಂಗ, ಕನ್ನಡ
Reaccreditation, Committee ಸೆಪ್ಟೆಂಬರ್ ೧೭, ೨೦೧೨ ವಿವಿ ಹಂಪಿ
೦೪ ಉಪ ಕುಲಸಚಿವರು (ಶೈಕ್ಷಣಿಕ) ಪೂರ್ಣ ಪ್ರಮಾಣ ಮಾರ್ಚ್ ೨೦೧೦ ರಿಂದ ಆಡಳಿತಾಂಗ, ಕನ್ನಡ
ಸೆಪ್ಟೆಂಬರ್ ೧೭, ೨೦೧೨ ವಿವಿ ಹಂಪಿ