ಪೂರ್ಣ ಹೆಸರು : ಡಾ. ಎಂ.ಚಂದ್ರಪೂಜಾರಿ
ಹುಟ್ಟಿದ ದಿನಾಂಕ : ೦೨/೧೦/೧೯೫೬
ವಿದ್ಯಾರ್ಹತೆ : ಎಂ.ಕಾಂ, ಪಿಹೆಚ್‌.ಡಿ.
ಪ್ರಸ್ತುತ ಹುದ್ದೆ : ಪ್ರಾಧ್ಯಾಪರು
  : ಅಭಿವೃದ್ಧಿ ಅಧ್ಯಯನ  ವಿಭಾಗ
ಮೊ.ನಂ. : ೯೪೪೮೧೬೫೧೩೦
Email : chandrapoojary@yahoo.com
ಫ್ಯಾಕ್ಸ್ ಸಂಖ್ಯೆ : ೦೮೩೯೪-೨೪೧೩೩೪, ೩೫
ಸಂಪರ್ಕ ವಿಳಾಸ : ಡಾ ಎಂ.ಚಂದ್ರಪೂಜಾರಿ
  ಪ್ರಾಧ್ಯಾಪಕರು, ಅಭಿವೃದ್ಧಿ ಅಧ್ಯಯನ ವಿಭಾಗ
  ಕನ್ನಡ ವಿಶ್ವವಿದ್ಯಾಲಯ, ಹಂಪಿ
  ವಿದ್ಯಾರಣ್ಯ – ೫೮೩೨೭೬
  ಹೊಸಪೇಟೆ ತಾ. ಬಳ್ಳಾರಿ ಜಿಲ್ಲೆ
  ಮೊ.ನಂ. ೯೪೪೮೧೬೫೧೩೦

ವಿಷಯ ತಜ್ಞತೆ   :

ವಿಕೇಂದ್ರೀಕರಣ, ಸೋಶಿಯಲ್ ಎಕ್ಸ್‌ಕ್ಲುಶನ್, ಸಮಾಜ ಸಂಶೋಧನೆ           

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು     

ಗ್ರಾಮೀಣಾಭಿವೃದ್ದಿ, ವಿಕೇಂದ್ರೀಕರಣ, ಸೋಶಿಯಲ್ ಎಕ್ಸ್‌ಕ್ಲುಶನ್, ಸಮಾಜ ಸಂಶೋಧನೆ

ಪ್ರಮುಖ ಪ್ರಕಟಣೆಗಳು (ಪುಸ್ತಕಗಳು) :           

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಇತ್ಯಾದಿ
1. ಪರಿಸರ ಮತ್ತು ಅಭಿವೃದ್ಧಿ  ಸ್ವದೇಶಿ – ಒಂದು ವಿಶ್ಲೇಷಣೆ ಪ್ರಸಾರಾಂಗ, ಕವಿಹಂ.
2. ದೇಶಿಯತೆಯ ನೆರಳಲ್ಲಿ ವಿಕೇಂದ್ರೀಕರಣ ಪ್ರಸಾರಾಂಗ, ಕವಿಹಂ
3. ಜನಾಯೋಜನೆ – ಹೈದರಾಬಾದ್ ಕರ್ನಾಟಕದ ಅನುಭವಗಳು ಪ್ರಸಾರಾಂಗ, ಕವಿಹಂ
4. ಜಂಟೀ ಅರಣ್ಯ ನಿರ್ವಹಣೆ ಪ್ರಸಾರಾಂಗ, ಕವಿಹಂ
5. ಸಂಶೋಧಕರು ಮತ್ತು ಕ್ಷೇತ್ರಕಾರ್ಯ ಪ್ರಸಾರಾಂಗ, ಕವಿಹಂ.
6. ಸಮಾಜ ಸಂಶೋಧನೆ ಪ್ರಸಾರಾಂಗ, ಕವಿಹಂ
7. ಸಂಶೋಧನ ಪ್ರಸ್ತಾವ ಪ್ರಸಾರಾಂಗ, ಕವಿಹಂ
8. ಸಂಶೋಧನ ಜವಾಬ್ದಾರಿ ಪ್ರಸಾರಾಂಗ, ಕವಿಹಂ
9. ಸಂಶೋಧನೆ – ಏನು?ಏಕೆ?ಹೇಗೆ? ಪ್ರಸಾರಾಂಗ, ಕವಿಹಂ.
10. ಏಕೀಗ ಭೂಮಿ ಪ್ರಶ್ನೆ ಪ್ರಸಾರಾಂಗ, ಕವಿಹಂ
11. ಇನ್‌ಸ್ಟಿಟ್ಯುಶನ್, ಡಿಸೆಂಟ್ರಲೈಸೇಶನ್ ಆಂಡ್ ಡೆವಲಪ್‌ಮೆಂಟ್ ಪ್ರಸಾರಾಂಗ, ಕವಿಹಂ
12. ಕರ್ನಾಟಕದ ಪಂಚವಾರ್ಷಿಕ ಯೋಜನೆಗಳು ಪ್ರಸಾರಾಂಗ, ಕವಿಹಂ
13. ಪರ್ಯಾಯ ಸಮಾಜ ಜ್ಞಾನ ಪ್ರಸಾರಾಂಗ, ಕವಿಹಂ.
14. ರಾಜಕೀಯದ ಬಡತನ ಪ್ರಸಾರಾಂಗ, ಕವಿಹಂ
15. ಅಭಿವೃದ್ಧಿ ಮತ್ತು ರಾಜಕೀಯ ಪ್ರಸಾರಾಂಗ, ಕವಿಹಂ
16. ಬದಲಾಗುತ್ತಿರುವ ಕರ್ನಾಟಕ ಪ್ರಸಾರಾಂಗ, ಕವಿಹಂ
17. ಬಡತನ ಮತ್ತು ಪ್ರಜಾಪ್ರಭುತ್ವ ಸಿದ್ದಾರ್ಥ ಪ್ರಕಾಶನ, ಹೊಸಪೇಟೆ
18. ಕರ್ನಾಟಕದ ಪಂಚಾಯತ್‌ರಾಜ್ – ಸಮಸ್ಯೆ ಮತ್ತು ಪರಿಹಾರಗಳು ಪಲ್ಲವ ಪ್ರಕಾಶನ, ಚೆನ್ನಪಟ್ಟಣ
19. ಸಮುದಾಯ ಮತ್ತು ಸಹಭಾಗಿತ್ವ – ಕೆರೆ ನೀರಾವರಿ ಗಾಯತ್ರಿ ಪ್ರಕಾಶನ, ಬಳ್ಳಾರಿ
20. ನಿರ್ವಹಣೆಯಲ್ಲಿ ಸಹಭಾಗಿತ್ವ ಗಾಯತ್ರಿ ಪ್ರಕಾಶನ, ಬಳ್ಳಾರಿ

ಪ್ರಮುಖ ಸಂಶೋಧನಾ ಲೇಖನಗಳು :               

ಕ್ರ.ಸಂ ಪ್ರಕಟಣೆಯ ಶೀರ್ಷಿಕೆ ಪ್ರಕಾಶನದ ವಿವರ ಒಟ್ಟು ಪುಟಗಳು
ಸ್ಮಾಲ್ ಸ್ಕೇಲ್ ಸೆಕ್ಟರ್ – ಮಿಥ್ ಆಂಡ್ ರಿಯಾಲಿಟಿ ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೧ (೨೧), ೧೯೯೬ ೦೫
ವಾಟ್ ಕ್ರಿಯೇಟ್ಸ್ ಏನ್ ಎಂಥ್ರಪ್ರನರ್? ಸಮ್ ಒಬ್ಸವೇರ್ಶನ್ಸ್ ಫ್ರರ್ಮ್ ಎ ಮೈಕ್ರೋ ಸ್ಟಡಿ ದಿ ಜರ್ನಲ್ ಆಫ್ ಎಂಥ್ರಪ್ರನರ್‌ಶಿಪ್, ೫ (೨), ೧೯೯೬ ೦೮
ವಿಲೇಜ್ ಇಂಡಸ್ಟ್ರೀಸ್ – ಡೆವಲಪ್ಡ್ ಓರ್ ಮಾರ್ಜಿನಲೈಸ್ಡ್? ಖಾದಿ ಗ್ರಾಮೋದ್ಯೋಗ್, ೪೨ (೮), ೧೯೯೬ ೧೦
ಎಂಥ್ರಪ್ರನರ್‌ಶಿಪ್ – ಪುಶ್  ಓರ್ ಪುಲ್ ಇಫೆಕ್ಟ್, ಎಸ್‌ಇಡಿಎಮ್‌ಇ, ೨೪ (೩), ೧೯೯೭ ೦೮
ಸ್ಮಾಲ್ ಎಂಥ್ರಪ್ರನರ್ ಅಂಡ್ ಡೆವಲಪ್‌ಮೆಂಟ್ – ಎ ಕ್ರೀಟಿಕ್ ಆಫ್ ರಿಸಿವ್ಡ್ ಇಮೇಜಸ್ ಮ್ಯಾನ್ ಅಂಡ್ ಡೆವಲಪ್‌ಮೆಂಟ್, ೨೦ (೪), ೧೯೯೮ ೧೦
ಆಫ್ ಎಂಥ್ರಪ್ರನರ್  ಫೋರ್‌ಮ್ಡ್/ಕನ್‌ಸ್ಟ್ರಕ್ಟೆಡ್ ಕಮ್ಯುನಿಟೀಸ್ – ಎ ಸ್ಟಡಿ ಆಫ್ ಗ್ರೋಥ್ ಆಫ್ ಕಮ್ಯುನಲಿಸಂ  ಇಂಡಿಯನ್ ಜರ್ನಲ್ ಆಫ್ ಸೆಕ್ಯುಲರಿಸಂ, ೪ (೧), ೨೦೦೦ ೨೮
ಇನ್ ಕೋಸ್ಟಲ್ ಕರ್ನಾಟಕ  ಸೋಶಿಯಲ್ ಕ್ಯಾಪಿಟಲ್ – ಅಭಿವೃದ್ಧಿಯ  ಅಭಿವೃದ್ಧಿ ಅಧ್ಯಯನ, ೧ (೨), ೨೦೦೨ ೨೩
ಹೊಸ ಮಿಸ್ಸಿಂಗ್ ಲಿಂಕ್? ೨೧
ಸಂಶೋಧನೆ ಮತ್ತು ಸಾಮಾಜಿಕ ಪರಿವರ್ತನೆ ಸಮಾಜ ವಿಜ್ಞಾನದಲ್ಲಿನ ವಿಜ್ಞಾನ ಕುರಿತು ಕೆಲವು ಅಭಿವೃದ್ಧಿ ಅಧ್ಯಯನ, ೨(೨), ೨೦೦೩ ಬುಡಕಟ್ಟು ಅಧ್ಯಯನ, ೧ (೧), ೨೦೦೩ ೨೨
೧೦ ಟಿಪ್ಪಣಿಗಳು  ಪಾರ್ಟಿಸಿಪೇಟರಿ ಪ್ಲಾನಿಂಗ್ – ಸಮ್ ಒಬ್ಸವೇರ್ಶನ್ಸ್ ಫ್ರೋಮ್ ಟು ಕೇಸ್ ಸ್ಟಡೀಸ್  ಜರ್ನಲ್ ಆಫ್ ಕರ್ನಾಟಕ ಸ್ಟಡೀಸ್, ೧ (೨), ೨೦೦೪ ೩೨

ರಾಷ್ಟ್ರೀಯ / ಅಂತಾರಾಷ್ಟ್ರೀಯ ವಿಚಾರ ಸಂಕಿರಣ /ಸಮ್ಮೇಳನ /ಕಾರ್ಯಾಗಾರಗಳಲ್ಲಿ ಭಾಗವಹಿಸಿದ ವಿವರಗಳು :   

ಕ್ರ.ಸಂ ವಿಚಾರ ಸಂಕಿರಣ/ ಸಮ್ಮೇಳನ / ಕಾರ್ಯಾಗಾರದ ಶೀರ್ಷಿಕೆ ಮಂಡಿಸಿದ ಪ್ರಬಂಧದ ಶೀರ್ಷಿಕೆ ಸಂಘಟಕರ ವಿವರ
ಅಭಿವೃದ್ಧಿ ಥಿಯರಿ ಮತ್ತು ಆಚರಣೆ ಮೇಲಿನ ರಾಷ್ಟ್ರೀಯ ವಿಚಾರ ಸಂಕಿರಣ ಸಮ್ ನೋಟ್ಸ್ ಆನ್ ಕನ್‌ಸ್ಟ್ರಟಿಂಗ್ ಪಂಚಾಯತ್ ಪರ್ಫೋಮೆನ್ಸ್ ಇಂಡೆಕ್ಸ್ ಇನ್‌ಸ್ಟಿಟ್ಯುಟ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು
ಮಾನವ ಅಭಿವೃದ್ಧಿ ಸೂಚಿನ ಮೇಲಿನ ಕಮ್ಮಟ ಕನ್‌ಸ್ಟ್ರಕ್ಟಿಂಗ್ ದಲಿತ್‌ಡೆವಲಪ್‌ಮೆಂಟ್ ಇಂಡೆಕ್ಸ್ ಯೋಜನಾ ಇಲಾಖೆ, ಕರ್ನಾಟಕ ಸರಕಾರ

ಹೆಚ್ಚಿನ ಜವಾಬ್ದಾರಿ :

೧. ವಿಭಾಗದ ಮುಖ್ಯಸ್ಥರು

೨. ನಿಕಾಯದ ಡೀನ್

೩. ಸಿಂಡಿಕೇಟ್ ಸದಸ್ಯರು

೪. ವಿಭಾಗದ ಪತ್ರಿಕೆಯ ಸಂಪಾದನೆ

೫. ವಿಶ್ವವಿದ್ಯಾಲಯ ರಚಿಸುವ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುವುದು