amaresh nugadoni

ಡಾ. ಅಮರೇಶ ಎನ್.

ಹುಟ್ಟಿದ ದಿನಾಂಕ : ೦೨.೦೬.೧೯೫೯
ವಿದ್ಯಾರ್ಹತೆ  : ಎಂ.ಎ, ಎಂ.ಫಿಲ್. ಪಿಎಚ್.ಡಿ
ಪ್ರಸ್ತುತ ಹುದ್ದೆ: ಪ್ರಾಧ್ಯಾಪರು
  ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
  ಕನ್ನಡ ವಿಶ್ವವಿದ್ಯಾಲಯ, ಹಂಪಿ
  ವಿದ್ಯಾರಣ್ಯ-೫೮೩೨೭೬
ಮೊಬೈಲ್ ಸಂಖ್ಯೆ : ೯೪೮೧೫೬೯೪೫೯
Email : nugadoni@rediffmail.com
ವಿಳಾಸ : ಡಾ. ಎನ್. ಅಮರೇಶ
ಪ್ರಾಧ್ಯಾಪರು
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ

ವಿಷಯ ತಜ್ಞತೆ :
೧. ವಚನ ಸಾಹಿತ್ಯ
೨. ಮಧ್ಯಕಾಲೀನ ಸಾಹಿತ್ಯ

೩. ತತ್ವಪದ ಸಾಹಿತ್ಯ (ವಚನೋತ್ತರ ಸಾಹಿತ್ಯ)

೪. ಆಧುನಿಕ ಕನ್ನಡ ಸಾಹಿತ್ಯ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ಸಂಶೋಧನೆ ಮುಂತಾದ ಪ್ರಕಾರ

೫. ಸಂಶೋಧನೆ- ವಿಮರ್ಶೆ

ಅಧ್ಯಯನ ನಡೆಸುತ್ತಿರುವ ಆಸಕ್ತಿಯ ಕ್ಷೇತ್ರಗಳು :

೧. ವಚನ ಮತ್ತು ವಚನೋತ್ತರ ವಚನ ಸಾಹಿತ್ಯ ಸಂಪಾದನೆಗಳು

೨. ತತ್ವಪದ ಸಾಹಿತ್ಯ

೩. ಪ್ರಾದೇಶಿಕ ಅಧ್ಯ ಯನ (ಹೈದರಾಬಾದ ಕರ್ನಾಟಕ)

೪. ಕಥಾ ಸಾಹಿತ್ಯ

ಪ್ರಕಟಿತ ಪುಸ್ತಕಗಳು

೧. ವಿಶ್ವವಿದ್ಯಾಲಯದ ಪ್ರಕಟಣೆಗಳು   

ಸಂಶೋಧನೆ   

೦೧ ಅರಿವು ನವಸಾಕ್ಷರರಿಗಾಗಿ (ಕಥೆಗಳು) ೧೯೯೪ ವೈಯಕ್ತಿಕ
೦೨ ಶ್ರೀಕೃಷ್ಣ ಆಲನಹಳ್ಳಿ (ವಿಮರ್ಶೆ) ೧೯೯೫ ವೈಯಕ್ತಿಕ
೦೩ ರಾಯಚೂರು ಜಿಲ್ಲೆಯಲ್ಲಿ ಹೈ.ಕ. ವಿಮೋಚನಾ ಚಳುವಳಿ ೨೦೦೦ ವೈಯಕ್ತಿಕ
೦೪ ಹೈದ್ರಾಬಾದು ಕರ್ನಾಟಕ ಹಾಡುಪಾಡು ೨೦೦೩ ವೈಯಕ್ತಿಕ
೦೫ ನುಡಿ ಬೆಡಗು (ತತ್ವಪದ ಸಾಹಿತ್ಯ ಅಧ್ಯಯನ) ೧೯೯೯ ವೈಯಕ್ತಿಕ
೦೬ ತತ್ವಪದ ಸಾಹಿತ್ಯ ಅಧ್ಯಯನ ೨೦೧೪ ವೈಯಕ್ತಿಕ

ಸಂಪಾದನೆ   

೦೧ ಶೂನ್ಯ ಸಂಪಾದನೆಗಳು : ಸಾಂಸ್ಕೃತಿಕ ಮುಖಾಮುಖಿ ೨೦೦೨ ವಿಭಾಗ
೦೨ ಬಸವಣ್ಣನ ವಚನಗಳು : ಸಾಂಸ್ಕೃತಿಕ ಮುಖಾಮುಖಿ ೨೦೦೪ ವಿಭಾಗ
೦೩ ಹರಿಶ್ಚಂದ್ರ ಚಾರಿತ್ರ : ಸಾಂಸ್ಕೃತಿಕ ಮುಖಾಮುಖಿ ೨೦೦೬ ವಿಭಾಗ
೦೪ ಕನ್ನಡ ಸಂಶೋಧನೆಯ ವೈಧಾನಿಕತೆಗಳು ೨೦೦೮ ವಿಭಾಗ
೦೫ ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ ೨೦೦೯ ವಿಭಾಗ
೦೬ ನಾನೇಕೆ ಬರೆಯುತ್ತೇನೆ? ೨೦೧೦ ವಿಭಾಗ
೦೭ ಗ್ರಾಮಾಯಣ : ಸಾಂಸ್ಕೃತಿಕ ಮುಖಾಮುಖಿ ೨೦೧೦ ವಿಭಾಗ
೦೮ ಅಲ್ಲಮಪ್ರಭು ವಚನಗಳು : ಸಾಂಸ್ಕೃತಿಕ ಮುಖಾಮುಖಿ ೨೦೧೦ ವಿಭಾಗ
೦೯ ಪುರಂದರದಾಸರ ಸಾಹಿತ್ಯ ಅಧ್ಯಯನಗಳು ೨೦೧೦ ವಿಭಾಗ
೧೦ ದಿನಕರ ದೇಸಾಯಿ ೧೦೦. ಬದುಕು ಬರಹ ೨೦೧೧ ವಿಭಾಗ
೧೧ ಸರ್ವಜ್ಞನ ತ್ರಿಪದಿಗಳು: ಅನುಸಂಧಾನದ ನೆಲೆಗಳು ೨೦೧೩ ವಿಭಾಗ
೧೨ ಕಥೆ ಹುಟ್ಟುವ ಪರಿ ೨೦೧೪ ವಿಭಾಗ
೧೩ ಕರ್ನಾಟಕ ಕನ್ನಡಿಗ ೧೯೯೫ ವಿಭಾಗ

೨, ವೈಯಕ್ತಿಕ ಪ್ರಕಟಿತ ಕೃತಿಗಳು

೧. ಮಣ್ಣು ಸೇರಿತು ಬೀಜ ೧೯೯೧

೨. ತಮಂದದ ಕೇಡು ೧೯೯೭

೩. ಮುಸಂಜೆಯ ಕಥಾನಕಗಳು ೨೦೦೪

೪. ಸವಾರಿ ೨೦೦೭ .

ಸಂಪಾದಿತ ಕೃತಿಗಳು

೧. ಬಿಸಿಲ ಹನಿಗಳು ೧೯೯೫

೨. ಸಣ್ಣಕತೆಗಳು ೧೯೯೭ ೧೯೯೮

 

ಪಡೆದ ಪ್ರಶಸ್ತಿ – ಮನ್ನಣೆ

೧. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿಕಥಾ ಶ್ರಸ್ತಿ ಗು.ವಿ.ವಿ ೧೯೮೯

೨. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೧ ಹಾಗೂ ೧೯೯೭

೩. ಚುಕ್ಕಿ ಉಮಾಪತಿ ಪ್ರತಿಷ್ಟಾನ ಪ್ರಶಸ್ತಿ, ಸಿರಿವಾರ ೧೯೯೧

೪. ಪುಸ್ತಕ ಬಹುಮಾನ, ಗು.ವಿ.ವಿ, ೧೯೯೧

೫. ಸರ್.ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಬೆಂಗಳೂರು, ೧೯೯೫

೬. ವರ್ದಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಮೂಡಬಿದಿರೆ, ೧೯೯೬

೭. ಶಿವಾನಂದ ಪಾಟೀಲ್ ಪ್ರಶಸ್ತಿ, ಹುಗುಂದ, ೧೯೯೬

೮. ಗೋರೂರು ಸಾಹಿತ್ಯ ಪ್ರಶಸ್ತಿ, ಬೆಂಗಳೂರು, ೧೯೯೯ ೯. ಕಾವ್ಯಾನಂದ ಪುರಸ್ಕಾರ, ಬೆಂಗಳೂರು, ೧೯೯೯

೧೦.ಉಗ್ರಾಣ ಸಾಹಿತ್ಯ ಪ್ರಶಸ್ತಿ, ಪುತ್ತೂರು, ೨೦೦೦

೧೧. ಚದುರಂಗ ಸಾಹಿತ್ಯ ಪ್ರಶಸ್ತಿ, ೨೦೦೮

೧೨. ರಾಜ್ಯೋತ್ಸವ ಪ್ರಶಸ್ತಿ, ಪುಸ್ತಕ ಬಹುಮಾನ, ೨೦೦೮

೧೩. ಮಾಸ್ತಿ ಕಥಾ ಪುರಸ್ಕಾರ, ೨೦೦೮