ಕನ್ನಡ ವಿಶ್ವವಿದ್ಯಾಲಯಕ್ಕೆ ನಿಮಗೆ ಆತ್ಮೀಯ ಸುಸ್ವಾಗತ .....
 
     
   
ಕುವೆಂ ಪು ಕನ್ನಡ ತಂತ್ರಾಂಶ
 

ಆವೃತ್ತಿ 2.0, ಯುನಿಕೋಡ್ 1.0 ಮತ್ತು ಎನ್.ಟಿ. 1.

 
 

ವಿಶ್ವವಿದ್ಯಾಲಯದ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ : ಜಾಲತಾಣದಲ್ಲಿ ಅಧಿಕೃತ ಮತ್ತು ಕಡ್ಡಾಯವಾಗಿ ಪ್ರಕಟಿಸಬೇಕಾದ ಮಾಹಿತಿಗಳು

   
ಮಾಹಿತಿ ಹಕ್ಕು ಕಾಯ್ದೆ
·

ಮಾಹಿತಿ ಹಕ್ಕು ಕಾಯ್ದೆಯ ಅಧಿಕಾರಿಗಳು

 

ಸಕಾಲ

· ರಾಗಿಂಗ್ ವಿರುದ್ಧದ ಸೆಲ್
· IQAC Reports :2003-04, 2004-052005-062006-07, 2007-08, 2008-09, 2009-10, 2010-11, 2011-12 
 

"ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ 'ಅಂತರಂಗ-ಬಹಿರಂಗ' ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ.

 
   
   
   
     
 

 

ಸೂಚನಾ ಫಲಕ
 

೨೦೧೪-೧೫ನೇ ಸಾಲಿನ ಪಿಎಚ್.ಡಿ. ಕೋರ್ಸ್ ವರ್ಕ್ ಪರೀಕ್ಷೆಯ ಫಲಿತಾಂಶ (ವಿದ್ಯಾರಣ್ಯ ಮತ್ತು ಮಾನ್ಯತಾ ಸಂಸ್ಥೆಗಳು)vv

೨೦೧೪-೧೫ನೇ ಸಾಲಿನ ಪಿಎಚ್.ಡಿ. ಕೋರ್ಸ್ ವರ್ಕ್ ಪರೀಕ್ಷೆಯ ಫಲಿತಾಂಶ (ವಿದ್ಯಾರಣ್ಯ) vv

ಸಿ.ಎ.ಎಸ್. ಅರ್ಜಿ ನಮೂನೆvv

ದೂರಶಿಕ್ಷಣ ನಿರ್ದೇಶನಾಲಯ : ೨೦೧೩-೧೪ನೇ ಸಾಲಿನ ಫಲಿತಾಂಶ vvvv

ವೆಬ್‌ಸೈಟ್‌ಗೆ ವಿಭಾಗದ ಮಾಹಿತಿಯನ್ನು ತುಂಬಿ ಕೊಡುವ ನಮೂನೆ

೨೦೧೩-೧೪ನೇ ಸಾಲಿನ ಎಂ.ಫಿಲ್. ನಿಬಂಧಗಳ ಫಲಿತಾಂಶ vv

ದೂರಶಿಕ್ಷಣ ನಿರ್ದೇಶನಾಲಯದ 2014-15ನೇ ಸಾಲಿನ ಪ್ರವೇಶ ಮಾಹಿತಿ ಮತ್ತು ಅರ್ಜಿಗಳುvv

ದೂರಶಿಕ್ಷಣ ನಿರ್ದೇಶನಾಲಯ : ಘಟಿಕೋತ್ಸವ ಪ್ರಮಾಣ ಪತ್ರ ಅರ್ಜಿ vv

ಅಧ್ಯಾಪಕರ ಮಾಸಿಕ ವರದಿ ನಮೂನೆ vv

RTI - Form IV - Yearly Report

 


 
     
ಘೋಷಣೆಗಳು
 
     
 
 
2014 © ಕನ್ನಡ ವಿಶ್ವವಿದ್ಯಾಲಯ , ಹಂಪಿ | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ | ಕೊನೆಯ ಬದಲಾವಣೆ 31ನೇ March 2015