ಕೋರ್ಸ್ ಗಳು


 

ಅಧ್ಯಯನಾಂಗದ ಮೂಲಕ ನಡೆಯುತ್ತಿರುವ ವಿವಿಧ ಕೋರ್ಸ್ ಗಳ ವಿವರ :

ಕ್ರ.ಸಂ.

ಕೋರ್ಸ್

ಅವಧಿ

ಪ್ರವೇಶಾರ್ಹತೆ

ಅಧ್ಯಯನದ ವಿಷಯಗಳು ಅಥವಾ ಐಚ್ಛಿಕ

1.

ಬಿ.ಮ್ಯೂಸಿಕ್

3 ವರ್ಷ

ಪಿ.ಯು.ಸಿ. ಅಥವಾ ತತ್ಸಮಾನ ಕೋರ್ಸ್

ಸಂಗೀತ (ಹಿಂದೂಸ್ತಾನಿ ಗಾಯನ)

2.

ಎಂ.ಮ್ಯೂಜಿಕ್

2 ವರ್ಷ

ಬಿ.ಮ್ಯೂಸಿಕ್ ಅಥವಾ ಬಿ.ಎ.ಮ್ಯೂಸಿಕ್

ಸಂಗೀತ (ಹಿಂದೂಸ್ತಾನಿ ಗಾಯನ)

3.

ಎಂ.ವಿ.ಎ. (ಚಿತ್ರಕಲೆ)

2 ವರ್ಷ

ಬಿ.ಎಫ್.ಎ., ಬಿ.ವಿ.ಎ., ಬಿ.ಎ.ಫೈನ್ ಆರ್ಟ್

ದೃಶ್ಯಕಲೆ

4.

ಎಂ.ಎ.ಪಿಎಚ್.ಡಿ. (ಕನ್ನಡ ಸಾಹಿತ್ಯ) ಸಂಯೋಜಿತ ಪದವಿ

2 + 4
2 ವರ್ಷ ಎಂ.ಎ.
4 ವರ್ಷ ಪಿಎಚ್.ಡಿ.

ಬ್ಯಾಚುಲರ್ ಪದವಿ

 • ಕನ್ನಡ ಸಾಹಿತ್ಯ
 • ಕನ್ನಡ ಭಾಷ್ಯಾಧ್ಯಯನ
 • ದ್ರಾವಿಡ ಸಂಸ್ಕೃತಿ ಅಧ್ಯಯನ
 • ಭಾಷಾಂತರ ಅಧ್ಯಯನ
 • ಹಸ್ತಪ್ರತಿಶಾಸ್ತ್ರ ಅಧ್ಯಯನ

5.

ಎಂ.ಎ.ಪಿಎಚ್.ಡಿ. ಮಹಿಳಾ ಅಧ್ಯಯನ ಸಂಯೋಜಿತ ಪದವಿ

2 + 4
2 ವರ್ಷ ಎಂ.ಎ.
4 ವರ್ಷ ಪಿಎಚ್.ಡಿ.

ಬ್ಯಾಚುಲರ್ ಪದವಿ

 • ಮಹಿಳಾ ಅಧ್ಯಯನ

6.

ಎಂ.ಫಿಲ್.

1 ವರ್ಷ

ಸ್ನಾತಕೋತ್ತರ ಪದವಿ (ಸಾಮಾನ್ಯ ಶೇ. 55%, ಪ.ಜಾ, ಪ.ಪಂ., ಪ್ರ-1 ಶೇ. 50%)

 • ಕನ್ನಡ ಸಾಹಿತ್ಯ
 • ಕನ್ನಡ ಭಾಷ್ಯಾಧ್ಯಯನ
 • ದ್ರಾವಿಡ ಸಂಸ್ಕೃತಿ ಅಧ್ಯಯನ
 • ಭಾಷಾಂತರ ಅಧ್ಯಯನ
 • ಹಸ್ತಪ್ರತಿಶಾಸ್ತ್ರ ಅಧ್ಯಯನ
 • ಮಹಿಳಾ ಅಧ್ಯಯನ
 • ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ
 • ಶಾಸನಶಾಸ್ತ್ರ
 • ಬುಡಕಟ್ಟು ಅಧ್ಯಯನ
 • ಮಾನವಶಾಸ್ತ್ರ
 • ಜಾನಪದ ಅಧ್ಯಯನ

7.

ಪಿಎಚ್.ಡಿ.

3 ರಿಂದ 4 ವರ್ಷ
(ಆಂತರಿಕ)
3 ರಿಂದ 5 ವರ್ಷ
(ಬಾಹ್ಯ)

ಸ್ನಾತಕೋತ್ತರ ಪದವಿ (ಸಾಮಾನ್ಯ ಶೇ. 55%, ಪ.ಜಾ, ಪ.ಪಂ., ಪ್ರ-1 ಶೇ. 50%)

 • ಕನ್ನಡ ಸಾಹಿತ್ಯ
 • ಕನ್ನಡ ಭಾಷ್ಯಾಧ್ಯಯನ
 • ದ್ರಾವಿಡ ಸಂಸ್ಕೃತಿ ಅಧ್ಯಯನ
 • ಭಾಷಾಂತರ ಅಧ್ಯಯನ
 • ಹಸ್ತಪ್ರತಿಶಾಸ್ತ್ರ ಅಧ್ಯಯನ
 • ಮಹಿಳಾ ಅಧ್ಯಯನ
 • ವಚನ ಅಧ್ಯಯನ
 • ಕುವೆಂಪು ಅಧ್ಯಯನ
 • ಚರಿತ್ರೆ
 • ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ
 • ಶಾಸನಶಾಸ್ತ್ರ
 • ಬುಡಕಟ್ಟು ಅಧ್ಯಯನ
 • ಅಭಿವೃದ್ಧಿ ಅಧ್ಯಯನ
 • ಮಾನವಶಾಸ್ತ್ರ
 • ಜಾನಪದ ಅಧ್ಯಯನ
 • ದೃಶ್ಯಕಲೆ
 • ಸಂಗೀತ ಮತ್ತು ನೃತ್ಯ

8.

ನಾಟಕ ಕಲೆ ಡಿಪ್ಲೊಮಾ

1 ವರ್ಷ

ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ

 • ನಾಟಕ ಕಲೆ

ದೂರಶಿಕ್ಷಣ ನಿರ್ದೇಶನಾಲಯ
ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯವು ಈ ಕೆಳಗಿನ ಶೈಕ್ಷಣಿಕ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಶಿಕ್ಷಣಕ್ರಮಗಳನ್ನು ಹೊಂದಿರುವುದು.

ಅ. ಸರ್ಟಿಫಿಕೇಟ್ ಕಾರ್ಯಕ್ರಮ ಅಡಿಯಲ್ಲಿಯ ಶಿಕ್ಷಣಕ್ರಮಗಳು (ಅವಧಿ: 1 ವರ್ಷ)

1. ಸಂಶೋಧನಾ ವಿಧಾನ (ಚಾಲ್ತಿಯಲ್ಲಿ ಇಲ್ಲ)
2. ತಮಿಳು ಭಾಷೆ (ಚಾಲ್ತಿಯಲ್ಲಿ ಇಲ್ಲ)
3. ತೆಲುಗು ಭಾಷೆ (ಚಾಲ್ತಿಯಲ್ಲಿ ಇಲ್ಲ)
4. ಮಲೆಯಾಳಂ ಭಾಷೆ (ಚಾಲ್ತಿಯಲ್ಲಿ ಇಲ್ಲ)

ಆ. ಸ್ನಾತಕೋತ್ತರ ಡಿಪ್ಲೊಮ/ಡಿಪ್ಲೊಮ ಕಾರ್ಯಕ್ರಮಗಳ ಅಡಿಯಲ್ಲಿಯ ಶಿಕ್ಷಣಕ್ರಮಗಳು (ಅವಧಿ: 1 ವರ್ಷ)

01. ಕರ್ನಾಟಕ ಅಧ್ಯಯನ (ಆರಂಭವಾಗಿಲ್ಲ)
01ಅ.ಕರ್ನಾಟಕ ಸ್ಟಡೀಸ್ (ಆರಂಭವಾಗಿಲ್ಲ)
02. ಕ್ರಿಯಾತ್ಮಕ ಕನ್ನಡ (ಚಾಲ್ತಿಯಲ್ಲಿ ಇಲ್ಲ)
03. ದಲಿತ ಅಧ್ಯಯನ (ಚಾಲ್ತಿಯಲ್ಲಿ ಇಲ್ಲ)
04. ಪುರಾತತ್ವ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ
05. ಮಹಿಳಾ ಅಧ್ಯಯನ
06. ಆಡಳಿತ ಕನ್ನಡ
07. ಜನಪದ ಕಲೆಗಳು (ಆರಂಭವಾಗಿಲ್ಲ)
08. ಪತ್ರಿಕೋದ್ಯಮ ಅಧ್ಯಯನ
09. ಕರಕುಶಲ ಕಲೆಗಳು (ಆರಂಭವಾಗಿಲ್ಲ)
10. ಜನಪದ ಸಂಗೀತ (ಆರಂಭವಾಗಿಲ್ಲ)
11. ನಾಟಕ ಕಲೆ
12. ಪಾರಂಪರಿಕ ಜ್ಞಾನ (ಆರಂಭವಾಗಿಲ್ಲ)
13. ಬುಡಕಟ್ಟು ಅಧ್ಯಯನ (ಆರಂಭವಾಗಿಲ್ಲ)
14. ಭಾಷಾಂತರ ಅಧ್ಯಯನ
15. ಕನ್ನಡ ಸಾಹಿತ್ಯ
16. ದ್ರಾವಿಡ ಅಧ್ಯಯನ (ಆರಂಭವಾಗಿಲ್ಲ)
17. ಶಾಸನಶಾಸ್ತ್ರ ಅಧ್ಯಯನ
18. ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ (ಕಂಪ್ಯೂಟರ್ ಡಿಪ್ಲೊಮ)
19. ಕುವೆಂಪು ಅಧ್ಯಯನ (ಆರಂಭವಾಗಿಲ್ಲ)

ಇ. ಸ್ನಾತಕೋತ್ತರ ಕಾರ್ಯಕ್ರಮ ಅಡಿಯಲ್ಲಿಯ ಶಿಕ್ಷಣಕ್ರಮಗಳು (ಅವಧಿ: 2 ವರ್ಷ)

1. ಎಂ ಎ ಕನ್ನಡ
2. ಎಂ ಎ ಚರಿತ್ರೆ
3. ಎಂ ಎ ಪತ್ರಿಕೋದ್ಯಮ ಮತ್ತು ಮಾಧ್ಯಮ ಅಧ್ಯಯನ
4. ಎಂ ಎ ಪ್ರವಾಸೋದ್ಯಮ ಆಡಳಿತ (ಆರಂಭವಾಗಿಲ್ಲ)
5. ಎಂ ಎ ಸಮಾಜಶಾಸ್ತ್ರ

 
   
   
   
 

 

2011 © ಕನ್ನಡ ವಿಶ್ವವಿದ್ಯಾಲಯ, ಹಂಪಿ | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
Browser Support - Internet Explorer 7 and above | Best Viewed Resolution - 1024 X 768 Pixels